Arun Joldkudligi (ಅರುಣ್ ಜೋಳದಕೂಡ್ಲಿಗಿ) ಈಚೆಗೆ ಜೇವರ್ಗಿ ತಾಲೂಕಿನ ಕೊಂಡಗೂಳಿ ಗ್ರಾಮದಲ್ಲಿ ದಲಿತ ಮಹಿಳೆಯರು ಮನೆಯೊಳಗಿನ ಹಿಂದೂ ದೇವರ ಪಟಗಳನ್ನು ಹೊರತಂದು ಸಾರ್ವಜನಿಕವಾಗಿ ಸುಟ್ಟರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಗಮನಸೆಳೆಯಿತು. ತಮಗಾದ ಅವಮಾನಕ್ಕೆ ಪ್ರತಿರೋಧವಾಗಿ ದೇವರುಗಳನ್ನು ಸುಡುವ ಆಕ್ರೋಶ ಬುಗಿಲೆದ್ದಿತ್ತು. ಕೊಂಡಗೂಳಿಯಲ್ಲಿ ಹೊಸದಾಗಿ ಕಟ್ಟಿದ ದ್ಯಾವಮ್ಮನ ರಥವನ್ನು ದಲಿತರು ಎಳೆಯಬಾರದೆಂದು ಸವರ್ಣೀಯರು ನಿಶೇಧಿಸಿದರು. ನಾವೇಕೆ ರಥವನ್ನು ಮುಟ್ಟಬಾರದೆಂದು ಪ್ರಶ್ನಿಸಿದ್ದಕ್ಕೆ ವಾಗ್ವಾದ ಕಲ್ಲು ತೂರಾಟ, ಸವರ್ಣೀಯರ ಧಾಳಿ ನಡೆಯಿತು. ಗಾಯಗೊಂಡ ಹನ್ನೆರಡು ಜನರು ಜೇವರ್ಗಿ, ಕಲಬುರಗಿಯಲ್ಲಿ …
127 birthday celebrations
Showing 1 Result(s)
Features