ಮಂಜುನಾಥ ನರಗುಂದ (Manjunath Naragund) ಪ್ರಸ್ತುತ ರಾಷ್ಟ್ರವ್ಯಾಪಿಯಾಗಿ ರಾಷ್ಟ್ರೀಯತೆಯ ಕುರಿತಾಗಿ ಗಂಭೀರ ಚರ್ಚೆ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಇದಕ್ಕೆ ಹಿನ್ನಲೆಯಾಗಿರುವ ಹಲವು ಘಟನಾ ಗುಚ್ಚಗಳ ಸರಣಿಯನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ. ಈ ಮೂಲಕ ಹಿಂದುತ್ವ ಒಂದು ಸಿದ್ಧಾಂತವಾಗಿ ಬೆಳೆದು ಬಂದ ಬಗೆ, ಪ್ರಸಕ್ತ ಸಮಾಜದಲ್ಲಿ ಅದು ವ್ಯಾಪಿಸಿರುವ ರೀತಿ ಹಾಗೂ ಅದರ ಎಲ್ಲೆಗಳನ್ನು ಸತ್ಯದ ನೆಲೆಗಟ್ಟಿನಲ್ಲಿ ನಾವು ಈಗ ಚರ್ಚಿಸಬೇಕಾಗಿದೆ. ಇಂದಿನ ಸ್ವಾತಂತ್ರೋತ್ತರ ಭಾರತದ ರಾಜಕೀಯ ಸನ್ನಿವೇಶದಲ್ಲಿ ಸಂಪೂರ್ಣವಾಗಿ ಬಲಪಂಥೀಯ ಶಕ್ತಿಗಳು ಪ್ರಜಾಪ್ರಭುತ್ವವೆಂಬ ರಾಜಕೀಯ ಮೇರುಪರ್ವತವನ್ನೇರಿರುವುದು …
backward commission
Showing 1 Result(s)
Features