ದಿಲೀಪ್ ನರಸಯ್ಯ ಎಮ್ (Dileep Narasaiah) ಇಡೀ ಪ್ರಪಂಚದಲ್ಲಿ ತಮ್ಮದೇ ವಿದ್ವತ್ತಿನಿಂದ ವಿಶಿಷ್ಟ ಚಾಪನ್ನು ಮೂಡಿಸಿ, ಶ್ರೇಷ್ಠ ಮಾನವತಾವಾದಿ ಹಾಗೂ ಅರ್ಥಶಾಸ್ತ್ರಜ್ಞರಾಗಿ ಗಮನ ಸೆಳೆದವರು ಡಾ.ಬಿ.ಆರ್.ಅಂಬೇಡ್ಕರ್. ಆದರೆ ಜಾತಿಯ ಮತ್ತು ಧರ್ಮದ ಸಂಕೋಲೆಯಲ್ಲಿ ಸಿಲುಕಿ ಹಾಕಿಕೊಂಡು ದೂರ ನಿಲ್ಲಿಸಿದವರಲ್ಲಿ ಅವರನ್ನು ಬಿಟ್ಟರೆ ಬಹುಶಃ ಜಗತ್ತಿನಲ್ಲಿ ಮತ್ಯಾವ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ. ಯಾವತ್ತಿನಿಂದ ಅಸ್ಪೃಶ್ಯತೆ ಆಚರಣೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಪ್ರಾರಂಭಿಸಿದರೋ ಅಂದಿನಿಂದ ಇಂದಿನವರೆಗೂ ಅಂಬೇಡ್ಕರ್ ಅಸ್ಪೃಶ್ಯ ಅಥವಾ ದಲಿತ ನಾಯಕರೆಂದು ಗುರುತಿಸಲ್ಪಡುತ್ತಾರೆ. …
dalit and media
Showing 1 Result(s)
Features