Showing 2 Result(s)
Features

ಬುದ್ಧನ ನಂತರದವನೇ ಶ್ರೀಕೃಷ್ಣ

raghottama-hoba

  ರಘೋತ್ತಮ ಹೊಬ (Raghottama Hoba) ಕೆಲದಿನಗಳ ಹಿಂದೆ”ಬುದ್ಧಿಸಂನ ಸಾಕಷ್ಟು ಅಂಶಗಳು ಭಗವದ್ಗೀತೆಯಲ್ಲಿವೆ”ಎಂಬ ದೇವನೂರ ಮಹಾದೇವರ ಈ ಹೇಳಿಕೆಯ ಹಿನ್ನೆಲೆಯಲ್ಲಿ ಮೂಡಿಬಂದ ಪ್ರತಿಕ್ರಿಯೆಯಲ್ಲಿ’ಬುದ್ಧನ ನಂತರ ಕೃಷ್ಣ?’ ಎಂದು ಪತ್ರಿಕೆಯೊಂದರಲ್ಲಿ (ಪ್ರಜಾವಾಣಿ) ಓದುಗರೊಬ್ಬರು ಕೃಷ್ಣನ ಕಾಲಾನಂತರ ಬುದ್ಧ ಜನಿಸಿದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ವಾಸ್ತವ? ಈ ಹಿನ್ನೆಲೆಯಲ್ಲಿ ದೇವನೂರರ ಈ ಹೇಳಿಕೆಗೆ ಪೂರಕ ಅಂಶಗಳು ಅಂಬೇಡ್ಕರರ ಬರಹದಲ್ಲಿ ದೊರಕುತ್ತವೆ. ಅಂಬೇಡ್ಕರರು ಹೇಳುತ್ತಾರೆ “ಮಹಾಭಾರತದ ಮೂಲ ಸಂಪಾದಿತ ಕೃತಿಯು ‘ಜಯ’ ಎಂಬುದು ಮತ್ತು ಅದನ್ನು ಸಂಯೋಜಿಸಿದವರು ವ್ಯಾಸ. ಅದರ …