Satish Parghi Mari Selvaraj’s 2021 Tamil film “Karnan” boldly confronts the harsh injustices endured by India’s marginalized communities in a way rarely seen in cinema (Karnan movie review, 2021). More than just entertainment, this powerful work serves as searing social commentary and an inspirational call to action for the oppressed (Srinivasan, 2021). Adapted from Sanjay …
ದಲಿತ ಕೆಳಜಾತಿಗಳ ಹೊಸ ತಲೆಮಾರಿನ ನಡೆಗಳು
Dr ಅರುಣ್ಜೋಳದಕೂಡ್ಲಿಗಿ (Arun Joladkudligi) ಕನ್ನಡ ವರ್ಡನೆಟ್ ಯೋಜನೆಯ ಭಾಗವಾಗಿ 2010 ರಲ್ಲಿ ಸೆಮಿನಾರೊಂದಕ್ಕೆ ಮುಂಬೈ ಐಐಟಿ ಕ್ಯಾಂಪಸ್ಸಿಗೆ ಹೋಗಿದ್ದೆ. ಕ್ಯಾಂಪಸ್ಸಿನ ಹೈಟೆಕ್ ವಾತಾವರಣ, ಐಐಟಿಯ ವಿದ್ಯಾರ್ಥಿಗಳ ಸಿರಿವಂತಿಕೆ, ಹಗಲನ್ನು ನಾಚಿಸುವಂತಹ ರಾತ್ರಿಯ ಜಗಮಗಿಸುವ ಬೆಳಕು ನನ್ನಂಥವರನ್ನು ಬೆರಗುಗೊಳಿಸಿದ್ದವು. ಉತ್ತರ ಕರ್ನಾಟಕದ ಕೆಳಸಮುದಾಯದ ಮಕ್ಕಳು ಇಂಥಹ ಕಡೆ ಕಲಿಯುವುದು ಯಾವಾಗ ಎನ್ನುವ ನಿರಾಸೆಯೊಂದು ನನ್ನಲ್ಲಿ ಮೂಡಿತು. ರಾತ್ರಿ ವಿದ್ಯಾರ್ಥಿಗಳ ಹಾಸ್ಟೆಲಿಗೆ ಹೋದಾಗ ಕರ್ನಾಟಕದ ಆರು ಹುಡುಗರು ಬೇಟಿಯಾದರು. ವಿಚಾರಿಸಲಾಗಿ ಬಿಟೆಕ್, ಎಂಟೆಕ್, ಎಂಜಿನಿಯರಿಂಗ್ ಮಾಡುವ ಇವರು …