ಸಾಹಿತ್ಯ

ಆಶ್ರಯಾನ್ವೇಷಣೆ: ಒಂದು ಮುಂದೂಡಲ್ಪಟ್ಟ ಕನಸು

    ಸುಮಾ ಪ್ರಿಯದರ್ಶಿನಿ ಬಿ ಕೆ ದಲಿತರು ಹಾಗು ಅಸಮಾನತೆ ಎನ್ನುವುದು ತಲತಲಾಂತರಗಳಿಂದ ನಡೆದುಕೊಂಡೇ ಬಂದಿದೆ. ಇಂದಿನ ಡಿಜಿಟಲ್ ಯುಗದಲ್ಲೂ ಅಸ್ಪೃಶ್ಯತೆಯಿನ್ನೂ ಹಾಗೆ ಉಳಿದುಕೊಂಡಿದೆ ಮತ್ತು ನಾನಾ ರೀತಿಗಳಲ್ಲಿ ಕಾಣಸಿಗುತ್ತದೆ. ಸಮಾಜದ ಎಲ್ಲಾ ವರ್ಗ, ವಿಷಯ ಮತ್ತು ವಸ್ತುಗಳು ಒಂದೆಡೆಯಾದರೆ ದಲಿತರಿಗೆ ಈ ಯಾವುದರಲ್ಲೂ ಸ್ಥಾನ ಮಾನಗಳಿಲ್ಲ…


‘ಧಾರವಾಡ ಸಾಹಿತ್ಯ ಸಂಭ್ರಮ’ ಆಶಯ ಭಾಷಣ

Baragur Ramachandrappa ‘ಧಾರವಾಡ ಸಾಹಿತ್ಯ ಸಂಭ್ರಮ’ 18, 19, 20 ಜನವರಿ 2019 ಬರಗೂರು ರಾಮಚಂದ್ರಪ್ಪ ಉದ್ಘಾಟನೆ ಮತ್ತು ಆಶಯ ಭಾಷಣ ‘ಧಾರವಾಡ ಸಾಹಿತ್ಯ ಸಂಭ್ರಮ’ ಆರಂಭವಾದಾಗ, ಭಾಗವಹಿಸುವವರಿಗೆ ಹಾಕಿದ ಕೆಲವು ಅನುಚಿತ ಷರತ್ತುಗಳನ್ನು ನಾನು ವಿರೋಧಿಸಿದ್ದೆ. ಭಾಗವಹಿಸುವ ಪ್ರತಿನಿಧಿಗಳು ಶಸ್ತ್ರಾಸ್ತ್ರಗಳನ್ನು ತರಬಾರದೆಂದು ಹಾಕಿದ ಷರತ್ತು ಸಾಂಸ್ಕøತಿಕ ಲೋಕವನ್ನು…


ಅಂಬೇಡ್ಕರ್ ಜಾನಪದ

ಅರುಣ್ ಜೋಳದಕೂಡ್ಲಿಗಿ ( Arun Joldkudligi ) ಈಚೆಗೆ ಜೇವರ್ಗಿ ತಾಲೂಕಿನ ಕೊಂಡಗೂಳಿ ಗ್ರಾಮದಲ್ಲಿ ದಲಿತ ಮಹಿಳೆಯರು ಮನೆಯೊಳಗಿನ ಹಿಂದೂ ದೇವರ ಪಟಗಳನ್ನು ಹೊರತಂದು ಸಾರ್ವಜನಿಕವಾಗಿ ಸುಟ್ಟರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಗಮನಸೆಳೆಯಿತು. ತಮಗಾದ ಅವಮಾನಕ್ಕೆ ಪ್ರತಿರೋಧವಾಗಿ ದೇವರುಗಳನ್ನು ಸುಡುವ ಆಕ್ರೋಶ ಬುಗಿಲೆದ್ದಿತ್ತು. ಕೊಂಡಗೂಳಿಯಲ್ಲಿ ಹೊಸದಾಗಿ…


ಹಿಮಗೈಯಲ್ಲಿ ಹಿಡಿದ ಸುಡುಗೆಂಡ: ಎನ್ ಕೆ ಕಾವ್ಯ

  ರಹಮತ್ ತರೀಕೆರೆ (Rahamat Tarikere) ನಮ್ಮ ನಡುವಿನ ಪ್ರತಿಭಾವಂತ ಕವಿಗಳಲ್ಲಿ ಒಬ್ಬರಾಗಿದ್ದ ಎನ್.ಕೆ. ಹನುಮಂತಯ್ಯ (1974-2010), ಸಾಯಬಾರದ ವಯಸ್ಸಿನಲ್ಲಿ ಸತ್ತು ಆರು ವರ್ಷಗಳಾದವು. ಈಗಲೂ ಅವರ ನೆನಪು ಹಸಿಯಾಗಿಯೇ ಕಾಡುತ್ತಿದೆ. ‘ಸಂಬಂಧ’ಗಳನ್ನು ಸಂಭಾಳಿಸಲಾಗದೆ ನೈತಿಕ ಬಿಕ್ಕಟ್ಟಿನಲ್ಲಿ ಸಿಲುಕಿ, ಗೆಳೆಯರಿಗೆ ಸಿಗದೆ ಓಡಾಡುತ್ತಿರುವಾಗಲೂ, ಫೋನಿನಲ್ಲಿ ಯಾವುದೇ ಮಾತಿಲ್ಲದೆ ಅಳುತ್ತಿರುವಾಗಲೂ, ಈ…