ದೇಸಿ ಕನ್ನಡ ಪರಂಪರೆ - ಮೌಖಿಕ ಸಾಹಿತ್ಯ - Prof H C Boralingaiah - Oral Kannada Tradition - Part 2
ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ಜಾನಪದ ವಿದ್ವಾಂಸರು. 'ಕಾಡು ಮತ್ತು ಕಾಂಕ್ರೀಟ್', 'ಜಾನಪದ ಗಂಗೋತ್ರಿ', 'ಗಿರಿಜನ ನಾಡಿಗೆ ಪಯಣ', ಉಜ್ಜನಿ ಚೌಡಮ್ಮ, ದಾಸಪ್ಪ ಜೋಗಪ್ಪ, ಎಸ್ಕೃತಿ ಮತ್ತು ಸಂಸ್ಕೃತಿ, ಮಂಟೆಸ್ವಾಮಿ ಕಾವ್ಯ,
ದೇಸಿ ಕನ್ನಡ ಪರಂಪರೆ, ಜನಪದ ಮಹಾ ಕಾವ್ಯ: ಮೀಮಾಂಸೆ ಮತ್ತು ತಾತ್ವಿಕತೆ , ಆನೆ ಕಾಡು,
ಕರ್ನಾಟಕ ಜಾನಪದ (ಸಂಪಾದನೆ) ಇವರ ಪ್ರಕಟಿತ ಕೃತಿಗಳು. ಇವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಗುಂಡ್ಮಿ ಜಾನಪದ ಪ್ರಶಸ್ತಿ ದೊರೆತಿವೆ.
Prof H C Boralingaiah, Former Vice chancellor of Hampi University, is a well known authority on folk and tribal history and has written numerous books on the subject and received many awards. His published books include
Ujjani Chowdamma, A Study of a Village Deity, Dasappa-Jogappa, A Study of two folk customs, Girijana Nadige Payana, A Travelogue on Tribal areas of Western Ghats, Siddiyara Samskrithi, A study of Siddi Tribe and their culture, Kaadu Concrete Mattu Janapada
An anthology of Critical Articles about Folklore, Nature and Tribal Culture.
Girijanaru, An introductory book on the Tribal Culture, Karnataka Janapada Kalegala Kosha,
Manteswamy Mahakavya, A Tribal Epic-edited, Manteswamy, A Tribal Epic in short form
Budakattu Ramayana, A Tribal Epic – Edited, Prashasthi Padeda Mahaniyaru
An informative book on Folk Artists of Karnataka (Organising Editor) Karnataka Janapada, Articles on Karnataka Folklore (Organising Editor), Vismruthi Samskruthi, Ph.D Thesis on Tribal Culture, Budakattu Daivaradhane, A Study on Trible Deities, Girijana Kavya, Collection of Trible Poetry, Halakki Vakkaligara Jnana Parampare, A study on traditional values of a Tribe, Nammolagondu Putta Africa, Articles on Siddhi Tribes, Desi Samskrithi Sankathana, (ESSAYS on Desi Culture), Desi Kannada Parampare, a Study of oral Kannada Tradition from Ancient age to Modern age, Janapada Mahaa Kavya: Poetry and Philosophy.
Link to Part I - https://www.youtube.com/watch?v=15Ax8kPhaZo&t=0s
ಸಮ ಸಮಾಜದ ಕನಸು - ಕುವೆಂಪು ಸಾಹಿತ್ಯ - ಪ್ರೊ. ಪ್ರಶಾಂತ ನಾಯಕ - Works of Kuvempu by Prof Prashanta Nayak-III

ಅಯೋದಿ ದಾಸ್ ವಿಶೇಷ ಉಪನ್ಯಾಸ : ಹಾರೋಹಳ್ಳಿ ರವೀಂದ್ರ
ಹಾರೋಹಳ್ಳಿ ರವೀಂದ್ರ ಅವರು ಕವಿಯಾಗಿ, ಬರಹಗಾರರಾಗಿ ಗುರುತಿಸಿಕೊಂಡವರು. ಇವರ ಇದುವರೆಗಿನ ಕೃತಿಗಳು, ಮನದ ಚೆಲುವು ಮುದುಡಿದಾಗ(ಕವನ ಸಂಕಲನ). ಹಿಂದುತ್ವದೊಳಗೆ ಭಯೋತ್ಪಾದನೆ(ವೈಚಾರಿಕ ಕೃತಿ). ಹಿಂದೂಗಳಲ್ಲದ ಹಿಂದೂಗಳು(ಬಿಡಿ ಲೇಖನಗಳ ಕೃತಿ), ಎಬಿವಿಪಿ ಭಯೋತ್ಪಾದನೆ. ಇದಲ್ಲದೆ ಹಲವು ಪತ್ರಿಕೆಗಳಲ್ಲಿ ಲೇಖನಗಳನ್ನು ಕೂಡ ಬರೆಯುತ್ತಿರುತ್ತಾರೆ.
ಬಸವಲಿಂಗಪ್ಪ ಬಿ : ಜನ್ಮ ಶತಾಬ್ದಿಯ ವರ್ಷದಲ್ಲಿ ಒಂದು ನೆನಪುವಿಶೇಷ ಉಪನ್ಯಾಸ : ಲೋಕೇಶ್
ಶ್ರಿಯುತ ಲೋಕೇಶ್ ಆರ್ ರವರು ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸ ಬಲ್ಲ ಚಿಂತಕರು. ಮಾಜಿ ಸಚಿವ ದಿವಂಗತ ವೈ ರಾಮಕೃಷ್ಣರವರ ಪುತ್ರರಾಗಿ ನಿಸ್ವಾರ್ಥವಾಗಿ ರಾಜಕೀಯೇತರ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶೋಷಿತರ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ.ಅಸ್ಪೃಶ್ಯತೆರ ಶಿಕ್ಷಣಕ್ಕಾಗಿ ,ದೇವದಾಸಿ ಹೆಣ್ಣು ಮಕ್ಕಳ ಗೌರವಯುತ ಜೀವನಕ್ಕಾಗಿ ಅನೇಕ ವ್ಯಕ್ತಿತ್ವ ತರಬೇತಿ ಶಿಬಿರಗಳನ್ನು ಸ್ವಂತ ದುಡಿಮೆಯ ಹಣದಿಂದ ಆಯೋಜಿಸಿ ತೆರೆಮರೆಯಲ್ಲಿ ಸೇವೆಮಾಡುತ್ತಿದ್ದಾರೆ..ಸರ್ಕಾರಿ ಯಾವುದೇ ಪದವಿ ಅಥವಾ ಸೌಲಭ್ಯಗಳಿಗೆ ಆಸೆ ಪಡದೆ ತಮ್ಮ ಸ್ವಂತ ಜಮೀನನ್ನು ವೈ ರಾಮಕೃಷ್ಣ ರವರ ಮೈಸೂರು ಜಿಲ್ಲೆಯ ಟಿ.ನರಸಿಪುರ ಬಳಿ ಸ್ವಗ್ರಾಮದ ಜನರಿಗೆ ಅಶ್ರಯ ಯೋಜನೆಗೆ ದಾನವಾಗಿ ನೀಡಿ ಪ್ರಗತಿ ಪರ ಕೃಷಿಕರಾಗಿ ಯಶಸ್ವಿಯಾದವರು.ಎನ್ ರಾಚಯ್ಯ ನವರ ಸೋದರಳಿರಾಗಿರುವ ಇವರು ಮಾತಂಗ ಪೌಂಡೇಶನ್ ಸಂಸ್ಥೆ ಸ್ಥಾಪಿಸಿ ಅನೇಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳ ರೂಪದಲ್ಲಿ ಶಿಕ್ಷಣಕ್ಕೆ ಆರ್ಥಿಕವಾಗಿ ನೆರವೂ ನೀಡುತ್ತಿರುವುದು ದಾದಾಸಾಹೇಬ್ ಕಾನ್ಶಿರಾಮ್ ರವರ ಮಾರ್ಗದಲ್ಲಿ ನಡೆದು ಸಿದ್ದಾಂತವನ್ನು ಅಪ್ಪಿಕೊಂಡಿರುವ ಇವರು ಪ್ರಸ್ತುತ ಇಂಡಿಯನ್ ಕೋ ಆಪರೇಟೀವ್ ಬ್ಯಾಂಕ್ ನ ಅಧ್ಯಕ್ಷರಾಗಿದ್ದಾರೆ..
Works of Kuvempu by Prof Prashanta Nayak - II
ಪ್ರೊ. ಪ್ರಶಾಂತ ನಾಯಕ ಜಿ., ಕನ್ನಡ ಪ್ರಾಧ್ಯಾಪಕರು, ಕುವೆಂಪು ವಿಶ್ವ ವಿದ್ಯಾನಿಲಯ, ಅವರ ೨೯ ಪುಸ್ತಕಗಳು ಪ್ರಕಟವಾಗಿದ್ದು 'ಕುವೆಂಪು ಮತ್ತು ಅಂಬೇಡ್ಕರ್', 'ವಚನಕಾರರು ಮತ್ತು ಅಂಬೇಡ್ಕರ್', 'ದಾರ್ಶನಿಕರ ದಾರಿ'. 'ಕುವೆಂಪು ಕಾವ್ಯ ಪದವಿವರಣ ಕೋಶ ಸಂಪುಟ ೧ ಮತ್ತು ೨' ಮತ್ತು ಇತರ ಬರಹಗಳ ಮೂಲಕ ಸಮುದಾಯಗಳ ಸಮ ಸಮಾಜದ ಕನಸಿನ ಭಾಗವಾಗಿದ್ದಾರೆ.
Prof Prashanta Nayak , Kannada professor, Kuvempu University, has written 29 books including 'Kuvempu and Ambedkar', 'Vachanakaararu and Ambedkar', 'Path of reformers' 'Encyclopedia of words in Kuvempu's Kaavya Vol I and II' and is known through his writings to build an equal society.
...
Interviewer : Sridhara Aghalaya
Camera : Rakesh Ram S
Date : Nov 16th 2019
Prof H C Boralingaiah - Oral Kannada Tradition - Part 1
ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ಜಾನಪದ ವಿದ್ವಾಂಸರು. 'ಕಾಡು ಮತ್ತು ಕಾಂಕ್ರೀಟ್', 'ಜಾನಪದ ಗಂಗೋತ್ರಿ', 'ಗಿರಿಜನ ನಾಡಿಗೆ ಪಯಣ', ಉಜ್ಜನಿ ಚೌಡಮ್ಮ, ದಾಸಪ್ಪ ಜೋಗಪ್ಪ, ಎಸ್ಕೃತಿ ಮತ್ತು ಸಂಸ್ಕೃತಿ, ಮಂಟೆಸ್ವಾಮಿ ಕಾವ್ಯ,
ದೇಸಿ ಕನ್ನಡ ಪರಂಪರೆ, ಜನಪದ ಮಹಾ ಕಾವ್ಯ: ಮೀಮಾಂಸೆ ಮತ್ತು ತಾತ್ವಿಕತೆ , ಆನೆ ಕಾಡು,
ಕರ್ನಾಟಕ ಜಾನಪದ (ಸಂಪಾದನೆ) ಇವರ ಪ್ರಕಟಿತ ಕೃತಿಗಳು. ಇವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಗುಂಡ್ಮಿ ಜಾನಪದ ಪ್ರಶಸ್ತಿ ದೊರೆತಿವೆ.
Prof H C Boralingaiah, Former Vice chancellor of Hampi University, is a well known authority on folk and tribal history and has written numerous books on the subject and received many awards. His published books include
Ujjani Chowdamma, A Study of a Village Deity, Dasappa-Jogappa, A Study of two folk customs, Girijana Nadige Payana, A Travelogue on Tribal areas of Western Ghats, Siddiyara Samskrithi, A study of Siddi Tribe and their culture, Kaadu Concrete Mattu Janapada
An anthology of Critical Articles about Folklore, Nature and Tribal Culture.
Girijanaru, An introductory book on the Tribal Culture, Karnataka Janapada Kalegala Kosha,
Manteswamy Mahakavya, A Tribal Epic-edited, Manteswamy, A Tribal Epic in short form
Budakattu Ramayana, A Tribal Epic – Edited, Prashasthi Padeda Mahaniyaru
An informative book on Folk Artists of Karnataka (Organising Editor) Karnataka Janapada, Articles on Karnataka Folklore (Organising Editor), Vismruthi Samskruthi, Ph.D Thesis on Tribal Culture, Budakattu Daivaradhane, A Study on Trible Deities, Girijana Kavya, Collection of Trible Poetry, Halakki Vakkaligara Jnana Parampare, A study on traditional values of a Tribe, Nammolagondu Putta Africa, Articles on Siddhi Tribes, Desi Samskrithi Sankathana, (ESSAYS on Desi Culture), Desi Kannada Parampare, a Study of oral Kannada Tradition from Ancient age to Modern age, Janapada Mahaa Kavya: Poetry and Philosophy.
...
Interviewer : Sridhara Aghalaya
Camera : Vinith Kumar
ಸಮ ಸಮಾಜದ ಕನಸು - ಕುವೆಂಪು ಸಾಹಿತ್ಯ - ಪ್ರೊ. ಪ್ರಶಾಂತ ನಾಯಕ - Works of Kuvempu by Prof Prashanta Nayak - I
ಸಮ ಸಮಾಜದ ಕನಸು - ಕುವೆಂಪು ಸಾಹಿತ್ಯ - ಪ್ರೊ. ಪ್ರಶಾಂತ ನಾಯಕ Dreaming for an equal society - Works of Kuvempu by Prof Prashanta Nayak Part I