ಪ್ರಗತಿಪರ ಲಿಬರಲ್ ಗಳ ಸಮಸ್ಯೆ
ಪ್ರಗತಿಪರ ಲಿಬರಲ್ ಗಳ ಸಮಸ್ಯೆ ವಿ. ಎಲ್. ನರಸಿಂಹಮೂರ್ತಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ಎದ್ದಾಗ ಜಾತಿ ಪ್ರಾತಿನಿಧ್ಯ ಮತ್ತು ಜಾತಿ ಸೂಕ್ಷ್ಮತೆಯ ಪ್ರಶ್ನೆಗಳನ್ನು ದಲಿತ ಸಮುದಾಯದಿಂದ ಬಂದವರು ಎತ್ತುವುದು ಸಹಜ. ಏಕೆಂದರೆ ರಾಜಕೀಯ ಅಧಿಕಾರವಾಗಲಿ, ಸಾಮಾಜಿಕ ಸ್ಥಾನಮಾನವಾಗಲೀ ಸಾಂಸ್ಕೃತಿಕ ಮಹತ್ವವಾಗಲಿ ದಲಿತರಿಗೆ ನ್ಯಾಯಯುತವಾಗಿ ಸಿಗದೇ ಜಾತಿಯ ಕಾರಣಕ್ಕೆ….
Read More