ತಮ್ಮ ವಿದ್ಯಾರ್ಥಿಯ ಪ್ರಬಂಧವನ್ನೇ ಕೃತಿಚೌರ್ಯ ಮಾಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್
ತಮ್ಮ ವಿದ್ಯಾರ್ಥಿಯ ಪ್ರಬಂಧವನ್ನೇ ಕೃತಿಚೌರ್ಯ ಮಾಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ -ಉತ್ಪಾಲ್ ಐಚ್ ( Utpal Aich) ಕನ್ನಡಕ್ಕೆ: ಮಂಜುನಾಥ ನರಗುಂದ ಜನವರಿ 1929 ರಲ್ಲಿ, ಮೀರತ್ ಕಾಲೇಜಿನಲ್ಲಿ ತತ್ವಶಾಸ್ತ್ರದ ಯುವ ಉಪನ್ಯಾಸಕರಾಗಿದ್ದ ಜಾದುನಾಥ್ ಸಿನ್ಹಾ ಶೈಕ್ಷಣಿಕವಾಗಿ ಉತ್ತಮ ಹೆಸರನ್ನು ಗಳಿಸಿದ್ದರು. 1922 ರ ಅಪೇಕ್ಷಿತ ಪ್ರೇಮ್‌ಚಂದ್ ರಾಯ್‌ಚಂದ್ ವಿದ್ಯಾರ್ಥಿವೇತನಕ್ಕಾಗಿ…