ರಾಜಕೀಯ

ದೇವರಾಜ ಅರಸು ಸಮಾಜ ಪರಿವರ್ತಕ ಮುಖ್ಯಮಂತ್ರಿ

  ಶಂಕರ್ ಎನ್ ಎಸ್ ದೇವರಾಜ ಅರಸು ಮೊದಲ ಬಾರಿಗೆ 1972 ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದರು. 77ರವರೆಗೆ ಪೂರ್ಣಾವಧಿ ಆಡಳಿತ ನಡೆಸಿದರು. ನಂತರ ಮತ್ತೆ 78ರಲ್ಲಿ ಎರಡನೇ ಬಾರಿ ಅದೇ ಹುದ್ದೆಗೇರಿದರು. 1980ರಲ್ಲಿ ಪ್ರಧಾನಿ ಇಂದಿರಾಗಾಂಧಿಯವರೊಂದಿಗೆ ವಿರಸ ತಲೆದೋರಿದ ಕಾರಣ ಅವರು ಪದವಿಯಿಂದ ಕೆಳಗಿಳಿಯಬೇಕಾಗಿ ಬಂತು. ಅಂತೂ…


ರಾಜಕಾರಣಕ್ಕಾಗಿ ಬೌದ್ಧಧರ್ಮ ಬಳಕೆ: ಬಿಜೆಪಿ ಷಡ್ಯಂತ್ರ ವಿಫಲಗೊಳಿಸಿದ ಉತ್ತರ ಪ್ರದೇಶದ ದಲಿತರು

  ರಘೋತ್ತಮ ಹೊಬ (Raghothama Hoba)  ಕಳೆದ ಏಪ್ರಿಲ್ ತಿಂಗಳಲ್ಲಿ ಬಿಹಾರದ ಸಾರನಾಥದಿಂದ ಬಿಜೆಪಿ ವತಿಯಿಂದ ಯಾತ್ರೆಯೊಂದು ಉದ್ಘಾಟನೆ ಆಗಿತ್ತು. ಹೆಸರು “ಧಮ್ಮ ಚೇತನಾ ಯಾತ್ರೆ”. ಖಂಡಿತ ಅದು ಬೌದ್ಧ ಧರ್ಮದ ಯಾತ್ರೆಯಾಗಿತ್ತು. “ಮೋದಿ ಮಾಂಕ್ಸ್” ಅಥವಾ “ಮೋದಿ ಭಿಕ್ಕುಗಳು” ಎಂದು ಕರೆಯಲ್ಪಡುತ್ತಿದ್ದ ಹಿರಿಯ ಭಿಕ್ಕು ಧಮ್ಮ ವಿರಿಯೊ ಮುಂದಾಳತ್ವ…


ಗುಜರಾತ್: ಕುದಿಯುತ್ತಿರುವ ದಲಿತರ ಧಂಗೆ

  ಹಾರೋಹಳ್ಳಿ ರವೀಂದ್ರ (Harohalli Ravindra) ಗೋ ಹತ್ಯೆ ಎಂಬ ಹೆಸರಿನಲ್ಲಿ ಅಥವಾ ಗೋ ಮಾತೆ ಎಂಬ ಪೂಜ್ಯಾ ಮನೋಭಾವನೆಯ ಹೆಸರಿನಲ್ಲಿ ದಲಿತರನ್ನು ಹತ್ತಿಕ್ಕಲು ಏನೆಲ್ಲಾ ರಣತಂತ್ರಗಳನ್ನು ಉಪಯೋಗಿಸಬೇಕಿತ್ತೋ? ಅದನ್ನು ಮೋದಿ ಸಕರ್ಾರ ಬರುತ್ತಿದೆ. ಗೋ ಮಾಂಸವು ಇಡೀ ಜಗತ್ತಿನಲ್ಲಿ ಸಾರ್ವತ್ರಿಕ ಆಹಾರವಾಗಿದ್ದರು ಕೂಡ ಭಾರತದಲ್ಲಿ ಅದನ್ನು ಅಪರಾಧವೆಂಬಂತೆ…


ಬುದ್ಧನ ನಂತರದವನೇ ಶ್ರೀಕೃಷ್ಣ

  ರಘೋತ್ತಮ ಹೊಬ (Raghottama Hoba) ಕೆಲದಿನಗಳ ಹಿಂದೆ”ಬುದ್ಧಿಸಂನ ಸಾಕಷ್ಟು ಅಂಶಗಳು ಭಗವದ್ಗೀತೆಯಲ್ಲಿವೆ”ಎಂಬ ದೇವನೂರ ಮಹಾದೇವರ ಈ ಹೇಳಿಕೆಯ ಹಿನ್ನೆಲೆಯಲ್ಲಿ ಮೂಡಿಬಂದ ಪ್ರತಿಕ್ರಿಯೆಯಲ್ಲಿ’ಬುದ್ಧನ ನಂತರ ಕೃಷ್ಣ?’ ಎಂದು ಪತ್ರಿಕೆಯೊಂದರಲ್ಲಿ (ಪ್ರಜಾವಾಣಿ) ಓದುಗರೊಬ್ಬರು ಕೃಷ್ಣನ ಕಾಲಾನಂತರ ಬುದ್ಧ ಜನಿಸಿದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ವಾಸ್ತವ? ಈ ಹಿನ್ನೆಲೆಯಲ್ಲಿ ದೇವನೂರರ…




ನೋ ರಾಮ್, ಜೈಭೀಮ್

  ಹಾರೋಹಳ್ಳಿರವೀಂದ್ರ (Harohalli Ravindra)   ಲೋಫರ್ ರಾಮ ಎಂಬ ಪದಬಳಕೆಯು ಇಂದು ಬಹಳ ಚಚರ್ಿತ ಪದ ಬಳಕೆಯಾಗಿದೆ. ಈ ಪದ ಬಳಕೆ ಮಾಡಿದ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಮಹೇಶ್ ಚಂದ್ರಗುರು ಅವರ ಮೇಲೆ ಬಾಡಿ ವಾರೆಂಟ್ ಜಾರಿಯಾಗಿ 17-06-2016 ರಂದು ಮೈಸೂರಿನ ಸೆಂಟ್ರಲ್…


ಡಾ.ಬಿ.ಆರ್ ಅಂಬೇಡ್ಕರ್: ಭಾರತದ ನೋಟುಗಳ ಮೇಲೆ ಯಾಕಿಲ್ಲ..?

  ದಿಲೀಪ್ ನರಸಯ್ಯ ಎಮ್ (Dileep Narasaiah)   ಇಡೀ ಪ್ರಪಂಚದಲ್ಲಿ ತಮ್ಮದೇ ವಿದ್ವತ್ತಿನಿಂದ ವಿಶಿಷ್ಟ ಚಾಪನ್ನು ಮೂಡಿಸಿ, ಶ್ರೇಷ್ಠ ಮಾನವತಾವಾದಿ ಹಾಗೂ ಅರ್ಥಶಾಸ್ತ್ರಜ್ಞರಾಗಿ ಗಮನ ಸೆಳೆದವರು ಡಾ.ಬಿ.ಆರ್.ಅಂಬೇಡ್ಕರ್. ಆದರೆ ಜಾತಿಯ ಮತ್ತು ಧರ್ಮದ ಸಂಕೋಲೆಯಲ್ಲಿ ಸಿಲುಕಿ ಹಾಕಿಕೊಂಡು ದೂರ ನಿಲ್ಲಿಸಿದವರಲ್ಲಿ ಅವರನ್ನು ಬಿಟ್ಟರೆ ಬಹುಶಃ ಜಗತ್ತಿನಲ್ಲಿ ಮತ್ಯಾವ…


ದೇಶಭಕ್ತಿ ಮತ್ತು ಸಂಸ್ಕೃತಿಯ ಹೇಸರಿನಲ್ಲಿ ದಲಿತ ಅಲ್ಪಸಂಖ್ಯಾತರ ಕಗ್ಗೂಲೆಗಳು

  ಹುಚ್ಚಂಗಿ ಪ್ರಸಾದ್ ಸಂತೇಬೆನ್ನೂರು (Hucchangi Prasad)   ಇಂದು ಡಾ.ಬಿ.ಅರ್.ಅಂಬೇಡ್ಕರವರ 125 ನೇ ಜನ್ಮೋತ್ಸವದಲ್ಲಿ ಭಾರತ ಮಿಂದೇಳುತ್ತಿದೆ. ವಿಶ್ವಮಟ್ಟದಲ್ಲಿ ಅಂಬೇಡ್ಕರವರ ಜಯಂತಿಯನ್ನು ”ಜಾಗತೀಕ ಜ್ಞಾನ” ದಿನವನ್ನಾಗಿ ಅರ್ಥಪೊರ್ಣವಾಗಿ ಆಚರಿಸುತ್ತಿದ್ದರೆ ಭಾರತದ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷದ ರಾಜಕಾರಣಿಗಳು ಬಾಬಾಸಾಹೇಬರ ಉತ್ಸವ ಮೂರ್ತಿಯನ್ನೊತ್ತು ಹೊಗಳುತ್ತ ಪ್ಲೆಕ್ಸ್‌ ಹಾಗೂ ಮಾಧ್ಯಮಗಳಲ್ಲಿ…