ಸಾಹಿತ್ಯ

‘ಮಾಮಣ್ಣನ್’ ನೆಪದಲ್ಲಿ ಮೆಲವಳವು ಗ್ರಾಮದ ಕೆ.ಮುರುಗೇಶ್‌ರನ್ನು ನೆನೆಯುತ್ತಾ…

‘ಮಾಮಣ್ಣನ್’ ನೆಪದಲ್ಲಿ ಮೆಲವಳವು ಗ್ರಾಮದ ಕೆ.ಮುರುಗೇಶ್‌ರನ್ನು ನೆನೆಯುತ್ತಾ… ವಿ. ಎಲ್. ನರಸಿಂಹಮೂರ್ತಿ ಅಧಿಕಾರ ರಾಜಕಾರಣದಲ್ಲಿ ದಲಿತರ ಭಾಗವಹಿಸುವಿಕೆಯಿಂದ ಪ್ರಬಲ ಜಾತಿಗಳ ಅಸ್ತಿತ್ವ ಹೇಗೆ ಅಲುಗಾಡುತ್ತದೆ ಮತ್ತು ‘ರಾಜಕೀಯ ಕಾರಣ’ಗಳಿಂದಾಗಿ ತಮ್ಮ ಅಸ್ತಿತ್ವದ ಅಲುಗಾಡುವ ಸಂದರ್ಭ ಸೃಷ್ಟಿಯಾದಾಗ ಪ್ರಬಲ ಜಾತಿಗಳು ಹೇಗೆ ದಲಿತರನ್ನು ದಮನ ಮಾಡಲು ಪ್ರಯತ್ನಿಸುತ್ತವೆ ಎನ್ನುವುದನ್ನು ಮಾರಿ…


ಯು.ಆರ್‌. ಅನಂತಮೂರ್ತಿಯವರ ‘ಕ್ರಾಂತಿಕಾರತ್ವ’

ಯು.ಆರ್‌. ಅನಂತಮೂರ್ತಿಯವರ ‘ಕ್ರಾಂತಿಕಾರತ್ವ’ ವಿ ಎಲ್ ನರಸಿಂಹಮೂರ್ತಿ ತಾವು ಬಾಯಲ್ಲಿ ಹೇಳುವುದಕ್ಕೂ ಬದುಕುವುದಕ್ಕು ಅಜಗಜಾಂತರ ವ್ಯತ್ಯಾಸ ಇದ್ದರೂ ತೋರಿಕೆಯ ‘ಕ್ರಾಂತಿಕಾರತ್ವ’ ಹೇಗೆ ಹಲಬಗೆಯ ಅನುಕೂಲಗಳನ್ನು ಕೊಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಕನ್ನಡದ Star ಲೇಖಕರಲ್ಲೊಬ್ಬರಾದ ಯು.ಆರ್‌. ಅನಂತಮೂರ್ತಿಯವರನ್ನು ಗಮನಿಸಿಬಹುದು. ಅನಂತಮೂರ್ತಿ ನವ್ಯ ಸಾಹಿತ್ಯದ ಸಂದರ್ಭದಲ್ಲಿ ತಮ್ಮ ಸಣ್ಣಕತೆಗಳು ಮತ್ತು ‘ಸಂಸ್ಕಾರ’…


ಜಾನಪದ ಲೋಕದ ಎಚ್. ಎಲ್. ನಾಗೇಗೌಡ

ಜಾನಪದ ಲೋಕದ ಎಚ್. ಎಲ್. ನಾಗೇಗೌಡ ಡಾ. ನಾಗೇಗವ್ಡ ಕೀಲಾರ ಶಿವಲಿಂಗಯ್ಯ ಪ್ರೆಬ್ರುವರಿ 11, ಡಾ. ಎಚ್. ಎಲ್. ನಾಗೇಗೌಡರು ಜನಿಸಿದ ದಿನ. ನಾಗೇಗೌಡರನ್ನು ನೆನೆದಾಗಲೆಲ್ಲ ಅವರ ದೊಡ್ಡಮನೆ ನೆನಪಾಗುತ್ತದೆ. ಅವರು ಸ್ಥಾಪಿಸಿರುವ ರಾಮನಗರದ ಬಳಿ ಇರುವ ಜಾನಪದ ಲೋಕ ನೆನೆದು ಮನ ಸುಖಗೊಳ್ಳುತ್ತದೆ. ‘ಜಾನಪದ ಲೋಕ’ದಲ್ಲಿ ಅಡ್ಡಾಡಿ…


ಮೊದಲ ಆಯಿರಿ

ಮೊದಲ ಆಯಿರಿ ಬಿಂದು ರಕ್ಷಿದಿ ನನ್ನ ತಂದೆ ತಾಯಿ ಇಬ್ಬರೂ ಹವ್ಯಾಸಿ ರಂಗಭೂಮಿಯ ಕಲಾವಿದರು. ಹಾಗಾಗಿ ಚಿಕ್ಕಂದಿನಿಂದಲೂ ನನಗೆ ಅದರ ನಂಟಿದೆ. ಆದರೆ ನಟನೆಯನ್ನು ವೃತ್ತಿಯಾಗಿ ಆರಂಭಿಸಿ ಇತ್ತೀಚಿನ 10 ವರ್ಷ ಆಗ್ತಾ ಬಂತು ಅಷ್ಟೇ ಹೇಚೆನಲ್ಲ. ಕರ್ನಾಟಕದ ಸುಮಾರು ಎಲ್ಲಾ ಜಿಲ್ಲೆಗಳಲ್ಲೂ ನಾಟಕ ಮಾಡಿದ ನೆನಪು.. ಹೊರರಾಜ್ಯಗಳಲ್ಲೂ…


ದಕ್ಲಕತಾ ದೇವಿಕಾವ್ಯ ಎಂಬ ನೆಲದಾಳದಿಂದ ಎದ್ದು ಬಂದ ಅದ್ಬುತ ದೃಶ್ಯಕಾವ್ಯ

ದಕ್ಲಕತಾ ದೇವಿಕಾವ್ಯ ಎಂಬ ನೆಲದಾಳದಿಂದ ಎದ್ದು ಬಂದ ಅದ್ಬುತ ದೃಶ್ಯಕಾವ್ಯ. – ಬಿ.ಎಲ್.ರಾಜು. ನಿನ್ನೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನ್ನಡ ರಂಗಭೂಮಿಗೆ ಭರವಸೆ ತುಂಬಬಲ್ಲ ಹೊಸರಕ್ತದ ನಿರ್ದೇಶಕ ಗೆಳೆಯ ಕೆಪಿ ಲಕ್ಷ್ಮಣರ ‘ದಕ್ಲಕತಾ ದೇವಿ ಕಾವ್ಯ’ ನಾಟಕ ನೋಡಿದೆ. ನನ್ನ ಗ್ರಹಿಕೆಯ ಮಿತಿಯಲ್ಲಿ ಹೇಳುವುದಾದರೆ ಇದು ಕನ್ನಡವಷ್ಟೇ…


ಕೇಬಿ ಕಾವ್ಯಮಾರ್ಗ: ಆದಿಮ ಪರಂಪರೆಗಳ ಬಹುರೂಪಿ ನೆಲೆಗಳು

ಕೇಬಿ ಕಾವ್ಯಮಾರ್ಗ: ಆದಿಮ ಪರಂಪರೆಗಳ ಬಹುರೂಪಿ ನೆಲೆಗಳು ಡಾ.ಎಸ್.ಕೆ.ಮಂಜುನಾಥ ಕೇಬಿ, ಅಲ್ಲಮ, ಬಕಾಲಮುನಿಯೆಂದೇ ನಾಡಿನಾದ್ಯಂತ ಚಿರಪರಿಚಿತರಾದ ಕೆ.ಬಿ.ಸಿದ್ಧಯ್ಯನವರು ಬರೆದದ್ದು ಕಡಿಮೆಯೆ. ಆದರೆ, ಕನ್ನಡ ಸಾಹಿತ್ಯದಲ್ಲಿ ಕುಲಪುರಾಣಗಳ ಮೂಲಕ ದಲಿತ ಮೀಮಾಂಸೆಯ ಹೆಬ್ಬಾಗಿಲು ತೆರೆದರು. ಈ ನೆಲದ ಕುಲಕಥನಗಳನ್ನು ಸಾಂಸ್ಕೃತಿಕ ಎಚ್ಚರದಿಂದ ಕಟ್ಟಿದ ಹಾಗೂ ಖಂಡಕಾವ್ಯಗಳ ಆದಿಮ ಅಭಿವ್ಯಕ್ತಿಯ ದಲಿತತ್ವದ…


ದಕ್ಲಾ ಕತಾ ದೇವಿ ಕಾವ್ಯ: ಆಧುನಿಕ ಪುರಾಣ

ದಕ್ಲಾ ಕತಾ ದೇವಿ ಕಾವ್ಯ: ಆಧುನಿಕ ಪುರಾಣ ವಿ. ಎಲ್. ನರಸಿಂಹಮೂರ್ತಿ ನವೆಂಬರ್ ಒಂದರಂದು ಪ್ರದರ್ಶನಗೊಂಡ ಗೆಳೆಯ ಕೆ.ಪಿ. ಲಕ್ಷ್ಮಣ್ ನಿರ್ದೇಶನದ ಕೆ.ಬಿ. ಸಿದ್ದಯ್ಯನವರ ಕಾವ್ಯ ಮತ್ತು ಗದ್ಯ ಸಾಹಿತ್ಯದ ಆಯ್ದಭಾಗಗಳನ್ನು ಆಧರಿಸಿದ ‘ದಕ್ಲಾ ಕತಾ ದೇವಿ ಕಾವ್ಯ’ ನಾಟಕ ತಳಸಮುದಾಯದ ಕಣ್ಣೋಟದಿಂದ ಲೋಕವನ್ನು ಗ್ರಹಿಸಬೇಕಾದ ಕ್ರಮದ ಮೇಲೆ…


ದಕ್ಲಕತಾದೇವಿ ಕಾವ್ಯ ನಾಟಕ

ದಕ್ಲಕತಾದೇವಿ ಕಾವ್ಯ ನಾಟಕ   Dr. ನಾಗೇಗೌಡ ಕೀಲಾರ ದಲಿತ ಸಮುದಾಯ ತನ್ನ ಕುಲಪುರಾಣವನ್ನು ಕಾವ್ಯವಾಗಿಸಿ, ಆ ಕಾವ್ಯವನ್ನು ರಂಗಪ್ರಯೋಗಕ್ಕೆ ಅಳವಡಿಸಿಕೊಂಡರೆ ಅದ್ಭುತ ಅನ್ನಬಹುದಾದ ನಾಟಕ ಪ್ರಕಟ ಆಗಬಹುದು ಅನ್ನುವುದಾದರೆ ಅದು ದಕ್ಲಕತಾದೇವಿ ನಾಟಕ.   ಎಪ್ಪತ್ತರ ದಶಕದ ದಲಿತ ಕಾವ್ಯದ ಆಕ್ರೋಶ, ಸಿಟ್ಟಿನ ಮಗ್ಗಲುನ್ನೆ ಬದಲಿಸಿ ಬರಿ…


ಕ್ಯಾಸ್ಟ್ ಕೆಮಿಸ್ಟ್ರಿ – ಡಾ. ಬಂಜಗೆರೆ ಜಯಪ್ರಕಾಶ್ ಮುನ್ನುಡಿ

ಕ್ಯಾಸ್ಟ್ ಕೆಮಿಸ್ಟ್ರಿ  ಡಾ. ಬಂಜಗೆರೆ ಜಯಪ್ರಕಾಶ್ ಮುನ್ನುಡಿ ಡಾ. ಸಿ.ಜಿ. ಲಕ್ಷ್ಮೀಪತಿಯವರ `ಕ್ಯಾಸ್ಟ್ ಕೆಮಿಸ್ಟ್ರಿ’ ಕೃತಿ ಕರ್ನಾಕಟದ ಸಮಾಜಶಾಸ್ತ್ರ ಸಂಬಂಧಿ ಅಧ್ಯಯನ ನಿರತ ವಲಯದೊಳಗೆ ಬರುತ್ತಿರುವ ಹೊಸ ತಲೆಮಾರಿನ ಮುನ್ನಡೆಗೊಂದು ನಿದರ್ಶನದಂತಿದೆ. ಈ ಬೆಳವಣಿಗೆ ಆಕಸ್ಮಿಕವಾದುದಲ್ಲ ಅಥವಾ ಸಮಾಜಶಾಸ್ತ್ರದ ಕ್ಷೇತ್ರಕ್ಕೆ ಮಾತ್ರ ಪರಿಮಿತಗೊಂಡಿದ್ದೂ ಅಲ್ಲ. ಬದಲಾಗುತ್ತಿರುವ ಕಾಲಮಾನ ತನ್ನ…


ಹೊಸ ವಿಚಾರಗಳು ವಿಮರ್ಶಾ ಕೃತಿಯ ಆಯ್ದ ಭಾಗಗಳು: ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಹೊಸ ವಿಚಾರಗಳು ವಿಮರ್ಶಾ ಕೃತಿಯ ಆಯ್ದ ಭಾಗಗಳು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅಡಿಗ, ಅನಂತಮೂರ್ತಿ ರಿಲಿಜಿಯಸ್:   ಒಂದು ಕಾಜಾಣದ ಕೂಗು ಇಷ್ಟೆಲ್ಲ ಕೂಗುವಂತೆ ಮಾಡಿತು. “ಸಂದರ್ಶನ ತೀರಾ Formal ಆಗುವುದು ಬೇಡ. ನೀವೆ ಮಾತಾಡುತ್ತಾ ಹೋಗಿ ಸಾರ್” ಎಂದೆವು. ತೇಜಸ್ವಿ ವೈಚಾರಿಕತೆ, ವಿಜ್ಞಾನ ಕುರಿತು ಹೇಳಿದ್ದ ಹಿನ್ನೆಲೆಯನ್ನ ಮತ್ತಷ್ಟು…