ಕುರುಬನಕಟ್ಟೆಯ ಕಂಡಾಯ
ಕುರುಬನಕಟ್ಟೆಯ ಕಂಡಾಯ ಡಾ.ವಡ್ಡಗೆರೆ ನಾಗರಾಜಯ್ಯ ಕುರುಬನಕಟ್ಟೆಯ ಚೆನ್ನಯ್ಯ- ಹೊನ್ನಯ್ಯನ ಕಂಡಾಯಗಳನ್ನು ದಲಿತರು ಮುಟ್ಟುವಂತಿಲ್ಲ, ಹೊರುವಂತಿಲ್ಲ, ಮೇಲ್ಜಾತಿಗಳವರು ಮಾತ್ರ ಮುಟ್ಟಲು ಮತ್ತು ಹೊರಲು ಅರ್ಹರೆಂಬುದು ಈಗಿನ ತಲೆಮಾರಿನ ಅಜ್ಞಾನಿಗಳ ತಿಳಿವಳಿಕೆ. ದಲಿತರಿಂದ ಕಂಡಾಯ ಮುಟ್ಟಿಸಗೊಡದೆ ಮೇಲ್ಜಾತಿಗಳ ಜನರು ಮಾತ್ರ ಕಂಡಾಯ ಹೊರುತ್ತಿರುವುದು ನಿಜವಾಗಿಯೂ ಅಸ್ಪೃಶ್ಯತೆಯ ಆಚರಣೆ. ಮಂಟೇಸ್ವಾಮಿ ಒಬ್ಬ…