EWS: ಸಾಮಾಜಿಕ ನ್ಯಾಯದ ಅಂತ್ಯ | ಪುಸ್ತಕ ಬಿಡುಗಡೆ ಮತ್ತು ಸಂವಾದ
ಪುಸ್ತಕ ಓದುವ ಮುನ್ನ EWS ಮೀಸಲಾತಿ, ಕಣ್ಣುರೆಪ್ಪೆ ಮಿಟುಕಿಸುವಷ್ಟರಲ್ಲೇ, ಕ್ಷಿಪ್ರ ವಾಗಿ ಮೀಸಲಾತಿ ಬಗ್ಗೆ ಕಾಡುತ್ತಿದ್ದವರನ್ನು ಮೀಸಲಾತಿ-ಫಲಾನುಭವಿಗಳಾಗಿ ಮಾಡುವ ಚಮತ್ಕಾರವನ್ನು ಬಹಿರಂಗಪಡಿಸಿತು. ಅವರ ಮೀಸಲಾತಿ ವಿರೋಧಿ ರಾಜಕೀಯ ಮತ್ತು ಸಂಸ್ಕೃತಿಗೆ ಯಾವುದೇ ಪಶ್ಚಾತ್ತಾಪ, ವಿಷಾದ ಅಥವಾ ಅವಮಾನವನ್ನು ತೋರಿಸಲಿಲ್ಲ. ಮೀಸಲಾತಿ ನೀತಿಯ ಅಸ್ತಿತ್ವಕ್ಕಾಗಿ, ಬಹುಜನ ವಿದ್ಯಾರ್ಥಿ, ಪೋಷಕರು ,…
Read More