ರಾಜಕೀಯ

ಮೀಸಲಾತಿಯ ಇತಿಹಾಸ ಮತ್ತು ಪ್ರಸ್ತುತ ಪರಿಸ್ಥಿತಿ: ಚೆನ್ನೈನಿಂದ ಒಂದು ನೋಟ

ಮೀಸಲಾತಿಯ ಇತಿಹಾಸ ಮತ್ತು ಪ್ರಸ್ತುತ ಪರಿಸ್ಥಿತಿ: ಚೆನ್ನೈನಿಂದ ಒಂದು ನೋಟ ಜಿ . ಕರುಣಾನಿಧಿ (Karunanidhi G) ಕನ್ನಡ ಅನುವಾದ : ಶ್ರೀಧರ ಅಘಲಯ (Sridhara Aghalaya) ಸಾಮಾಜಿಕ ನ್ಯಾಯವು ಹಿಂದೆ  ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬುದರ ಬಗ್ಗೆ ನಾನು ಹೇಳಲು ಬಯಸುತ್ತೇನೆ.   ಮಾಹಿತಿಗಾಗಿ ನಾವು ಬೇರೆಲ್ಲೂ  ಹುಡುಕಬೇಕಾಗಿಲ್ಲ, ಡಾ…

Read More

ಕಲೆಕೂರಿ ಪ್ರಸಾದ್  ಎಂಬ “ಕಾವ್ಯದ ಕೂರಿಗೆ.”

ಕಲೆಕೂರಿ ಪ್ರಸಾದ್  ಎಂಬ “ಕಾವ್ಯದ ಕೂರಿಗೆ.” ಗಂಗಪ್ಪ ತಳವಾರ್   “ಕಲೆಕೂರಿ ಪ್ರಸಾದ್” ಆಂಧ್ರ ದಲಿತ ಸಾಹಿತ್ಯ ಲೋಕದಲ್ಲಿ ಮರೆಯಲಾರದ ದೃವತಾರೆ. ವರ್ತಮಾನದ ಯುವ ಕವಿಲೋಕಕ್ಕೆ ಅದೊಂದು ಮೇರು ಕಳಶ.. ಕಾವ್ಯಕ್ಕೊಂದು ದಿಡ್ಡಿ ಬಾಗಿಲು. ನೊಂದ ದಲಿತ ಜನಾಂಗಕ್ಕೆ ಮುಂಗಾರು ಮಿಂಚು. ಅದೊಂದು ಕಾವ್ಯ ಕೂರಿಗೆ.”ಕರ್ಮಭೂಮಿಲೋ ಪೂಸಿನ ಓ ಪೂವ್ವ” …


ಕುಸಿಯುತ್ತಿರುವ ಸಾಮಾಜಿಕ ನ್ಯಾಯ ಮತ್ತು ಪ್ರಾತಿನಿಧಿಕ ಉನ್ನತ ನ್ಯಾಯಾಂಗದ ಅವಶ್ಯಕತೆ 

ಕುಸಿಯುತ್ತಿರುವ ಸಾಮಾಜಿಕ ನ್ಯಾಯ ಮತ್ತು ಪ್ರಾತಿನಿಧಿಕ ಉನ್ನತ ನ್ಯಾಯಾಂಗದ ಅವಶ್ಯಕತೆ    ಡಾ. ಅಯಾಜ್ ಅಹ್ಮದ್ ಮತ್ತು ಡಾ. ಯೋಗೇಶ್ ಪ್ರತಾಪ್ ಸಿಂಗ್ ಕನ್ನಡ ಅನುವಾದ : ಶ್ರೀಧರ ಅಘಲಯ ಈ ಲೇಖನವು, ಮೀಸಲಾತಿಯ ಕುರಿತು ಸಾಂವಿಧಾನಿಕ ಚಿಂತನೆ ರೂಪಿಸಿ,  ಅಂತಿಮವಾಗಿ ‘ಮೇಲು’ ಜಾತಿ ಕೋಟಾಕ್ಕಾಗಿ 103 ನೇ…


ಹಾರೋಹಳ್ಳಿ ರವೀಂದ್ರ ರ ‘ಸಾಂಸ್ಕೃತಿಕ ರಾಜಕಾರಣ’: ಅಪ್ಪಗೆರೆ ಸೋಮಶೇಖರ್ ಮುನ್ನುಡಿ

ಹಾರೋಹಳ್ಳಿ ರವೀಂದ್ರ ರ ‘ಸಾಂಸ್ಕೃತಿಕ ರಾಜಕಾರಣ’: ಅಪ್ಪಗೆರೆ ಸೋಮಶೇಖರ್ ಮುನ್ನುಡಿ ವರ್ತಮಾನದ ಸಂಕಟಗಳಿಗೆ ಕನ್ನಡಿಯಾಗಬೇಕಾದ ಬರಹಗಾರರ ನೈತಿಕ ಹೊಣೆಗಾರಿಕೆ -ಅಪ್ಪಗೆರೆ ಸೋಮಶೇಖರ್ ತಮ್ಮ ಕಾಲದ ಸಂಕಟಗಳಿಗೆ ಜವಾಬ್ದಾರಿಯಿಂದ ಪ್ರತಿಕ್ರಿಯಿಸಬೇಕಾಗಿರುವುದು ಬರಹಗಾರರ ಬಹುಮುಖ್ಯ ಕರ್ತವ್ಯವಾಗಿದೆ. ನೈತಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಗಟ್ಟಿಯಾಗಿದ್ದಾಗ ಮಾತ್ರ ತಮ್ಮ ಸುತ್ತಲ ಸಮಾಜ, ಸಮುದಾಯಗಳನ್ನು ಪ್ರಾಮಾಣಿಕವಾಗಿ ಗ್ರಹಿಸಲಿಕ್ಕೆ…


EWS: ಸಾಮಾಜಿಕ ನ್ಯಾಯದ ಅಂತ್ಯ | ಪುಸ್ತಕ ಬಿಡುಗಡೆ ಮತ್ತು ಸಂವಾದ

ಪುಸ್ತಕ ಓದುವ ಮುನ್ನ EWS ಮೀಸಲಾತಿ, ಕಣ್ಣುರೆಪ್ಪೆ ಮಿಟುಕಿಸುವಷ್ಟರಲ್ಲೇ,   ಕ್ಷಿಪ್ರ ವಾಗಿ ಮೀಸಲಾತಿ  ಬಗ್ಗೆ ಕಾಡುತ್ತಿದ್ದವರನ್ನು  ಮೀಸಲಾತಿ-ಫಲಾನುಭವಿಗಳಾಗಿ ಮಾಡುವ  ಚಮತ್ಕಾರವನ್ನು ಬಹಿರಂಗಪಡಿಸಿತು. ಅವರ ಮೀಸಲಾತಿ ವಿರೋಧಿ ರಾಜಕೀಯ ಮತ್ತು ಸಂಸ್ಕೃತಿಗೆ ಯಾವುದೇ ಪಶ್ಚಾತ್ತಾಪ, ವಿಷಾದ ಅಥವಾ ಅವಮಾನವನ್ನು ತೋರಿಸಲಿಲ್ಲ. ಮೀಸಲಾತಿ ನೀತಿಯ ಅಸ್ತಿತ್ವಕ್ಕಾಗಿ,  ಬಹುಜನ ವಿದ್ಯಾರ್ಥಿ, ಪೋಷಕರು ,…


ಮಲೆಗಳಲ್ಲಿ ಮದುಮಗಳು – ಅನುವಾದಗಳ ಹಿಂದಿರುವ ರಾಜಕಾರಣ

ಮಲೆಗಳಲ್ಲಿ ಮದುಮಗಳು – ಅನುವಾದಗಳ ಹಿಂದಿರುವ ರಾಜಕಾರಣ ವಿ. ಎಲ್. ನರಸಿಂಹಮೂರ್ತಿ ಇಂದು ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಇಂಗ್ಲಿಷ್ ಅನುವಾದ ಕೃತಿ ‘Bride in the Hills’ ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ಡಾ. ವನಮಾಲ ವಿಶ್ವನಾಥ್ ಅವರು ಅನುವಾದಿಸಿರುವ ಈ ಕೃತಿಯನ್ನು ಪೆಂಗ್ವಿನ್ ಪ್ರಕಾಶನ ಹೊರತಂದಿದೆ. ‘ಮಲೆಗಳಲ್ಲಿ ಮದುಮಗಳು’…


ಇತಿಹಾಸದಲ್ಲಡಗಿರುವ ದೊರೆ ಮಹಿಷಾ

ಇತಿಹಾಸದಲ್ಲಡಗಿರುವ ದೊರೆ ಮಹಿಷಾ ಡಾ. ದಿಲೀಪ್ ನರಸಯ್ಯ ಎಂ ಸುಳ್ಳೆಂಬ ಮೋಡಗಳು ಸತ್ಯವೆಂಬ ಸೂರ್ಯ‍ನನ್ನು ಮರೆಮಾಚಲು ಸಾಧ್ಯವಿಲ್ಲ. ಅಂತೇಯೇ  ಮಹಿಷಸೂರನ ಸತ್ಯ ಇತಿಹಾಸವವನ್ನು ಪುರಾಣವೆಂಬ ಸುಳ್ಳಿನಿಂದ ಸದಾ ಮುಚ್ಚಿಡಲು ಸಾಧ್ಯವಿಲ್ಲ ಎಂಬುದು ಪ್ರಸ್ತುತದಲ್ಲಿ ಸಾಭೀತಾಗಿದೆ. ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದ ಆರ್ಯರು ವರ್ಣ, ಧರ್ಮ, ಜಾತಿ, ಲಿಂಗ ಮತ್ತು…


ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ : ತುಮಕೂರಿನಲ್ಲೊಂದು ಸಂಭ್ರಮ

ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ : ತುಮಕೂರಿನಲ್ಲೊಂದು ಸಂಭ್ರಮ ******************************** ಡಾ. ನಾಗಭೂಷಣ ಬಗ್ಗನಡು ‘ಒಂದು’ ಕೇಂದ್ರವನ್ನು ನಿರಾಕರಿಸಿ ಒಂದೂ ಮುಕ್ಕಾಲು ಗಂಟೆಗಳ ಕಾಲ ನೋಡಿಸಿಕೊಳ್ಳುವ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ದಲಿತ ಪರಂಪರೆ ಸಂಕಟಗಳ ಸರಮಾಲೆಯನ್ನೇ ನಮ್ಮ ಮುಂದಿಡುತ್ತದೆ. ಒಂದು ಮೂಳೆ ಪ್ರಸಂಗದಿಂದ ಆರಂಭವಾಗುವ ನಾಟಕ…


‘ದಲಿತ್ ಸಿನಿಮಾ, ದಲಿತ ರಂಗಭೂಮಿ’

‘ದಲಿತ್ ಸಿನಿಮಾ, ದಲಿತ ರಂಗಭೂಮಿ’  ವಿ. ಎಲ್. ನರಸಿಂಹಮೂರ್ತಿ ಕಳೆದ ಹತ್ತು ದಿನಗಳಿಂದ ಫೇಸ್‌ಬುಕ್‌ನ ನನ್ನ ಗೆಳೆಯ-ಗೆಳತಿಯರ ವಾಲುಗಳು ‘ತಂಗಲಾನ್’ ಮತ್ತು ‘ವಾಳೈ’ ಸಿನಿಮಾಗಳ ಕುರಿತು ಮೆಚ್ಚುಗೆ, ಪ್ರಶಂಸೆ, ಚರ್ಚೆಗಳಿಂದ ತುಂಬಿಹೋಗಿವೆ. ತಮಿಳಿನ ಪ. ರಂಜಿತ್ ಮತ್ತು ಮಾರಿ ಸೆಲ್ವರಾಜ್ ಸಿನಿಮಾಗಳ ಬಗ್ಗೆ ಯಾಕೆ ಈ ಮಟ್ಟದ ಚರ್ಚೆ ಆಗುತ್ತಿದೆ ಎನ್ನುವುದಕ್ಕೆ…


ಪ್ರಗತಿಪರ ಲಿಬರಲ್ ಗಳ ಸಮಸ್ಯೆ

ಪ್ರಗತಿಪರ ಲಿಬರಲ್ ಗಳ ಸಮಸ್ಯೆ ವಿ. ಎಲ್. ನರಸಿಂಹಮೂರ್ತಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ಎದ್ದಾಗ ಜಾತಿ ಪ್ರಾತಿನಿಧ್ಯ ಮತ್ತು ಜಾತಿ ಸೂಕ್ಷ್ಮತೆಯ ಪ್ರಶ್ನೆಗಳನ್ನು ದಲಿತ ಸಮುದಾಯದಿಂದ ಬಂದವರು ಎತ್ತುವುದು ಸಹಜ. ಏಕೆಂದರೆ ರಾಜಕೀಯ ಅಧಿಕಾರವಾಗಲಿ, ಸಾಮಾಜಿಕ ಸ್ಥಾನಮಾನವಾಗಲೀ ಸಾಂಸ್ಕೃತಿಕ ಮಹತ್ವವಾಗಲಿ ದಲಿತರಿಗೆ ನ್ಯಾಯಯುತವಾಗಿ ಸಿಗದೇ ಜಾತಿಯ ಕಾರಣಕ್ಕೆ….