ಬುಡಕಟ್ಟು

ಜಾನಪದ ಲೋಕದ ಎಚ್. ಎಲ್. ನಾಗೇಗೌಡ

ಜಾನಪದ ಲೋಕದ ಎಚ್. ಎಲ್. ನಾಗೇಗೌಡ ಡಾ. ನಾಗೇಗವ್ಡ ಕೀಲಾರ ಶಿವಲಿಂಗಯ್ಯ ಪ್ರೆಬ್ರುವರಿ 11, ಡಾ. ಎಚ್. ಎಲ್. ನಾಗೇಗೌಡರು ಜನಿಸಿದ ದಿನ. ನಾಗೇಗೌಡರನ್ನು ನೆನೆದಾಗಲೆಲ್ಲ ಅವರ ದೊಡ್ಡಮನೆ ನೆನಪಾಗುತ್ತದೆ. ಅವರು ಸ್ಥಾಪಿಸಿರುವ ರಾಮನಗರದ ಬಳಿ ಇರುವ ಜಾನಪದ ಲೋಕ ನೆನೆದು ಮನ ಸುಖಗೊಳ್ಳುತ್ತದೆ. ‘ಜಾನಪದ ಲೋಕ’ದಲ್ಲಿ ಅಡ್ಡಾಡಿ…

Read More

ಸಂಡೂರಿನಲ್ಲಿ ಭೂಮಿ ತಾಯಿಗೆ ನ್ಯಾಯ ಸಿಕ್ಕೀತೇ?

ಸಂಡೂರಿನಲ್ಲಿ ಭೂಮಿ ತಾಯಿಗೆ ನ್ಯಾಯ ಸಿಕ್ಕೀತೇ? ಅ. ನಾ. ಯಲ್ಲಪ್ಪರೆಡ್ಡಿ ದೇವಧಾರಿ ಗುಡ್ಡದ ಅಭಿವೃದ್ಧಿಯ ಹೆಸರಿನಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಯು ಸಂಡೂರು ತಾಲೂಕಿನ ಸ್ವಾಮಿಮಲೈ ಮತ್ತು ದೇವಗಿರಿ ಗುಡ್ಡಗಳ ಪುರಾತನ ಅಕ್ಷತ ಕಾಡಿನ ದ್ವಂಸಕ್ಕೆ ಹೊರಟಿದೆ. ರವೀಂದ್ರನಾಥ ಟಾಗೋರರು ೧೯೪೫ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಶ್ರೀಮಂತ ವರ್ಗದ ಜನರನ್ನು…


ಮುಂಬಯಿ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಜನಗಣತಿಯ ರಾಜಕಾರಣ -ಡಾ ಮುಜಾಫರ್ ಅಸ್ಸಾದಿ

ಮುಂಬಯಿ ಅಥವಾ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಇಂದಿನ ಕರ್ನಾಟಕದ ಹಲವು ಪ್ರದೇಶಗಳು ಹರಡಿದ್ದು ವಾಸ್ತವ. ಅದರಲ್ಲಿ ಇಂದಿನ ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಬಿಜಾಪುರ ಸೇರಿಕೊಂಡಿವೆ. ಆದಕಾರಣ ಇಲ್ಲಿ ಮುಸ್ಲಿಂ ಜಾತಿಗಳನ್ನು ಪಟ್ಟಿ ಮಾಡುವುದು ಅಷ್ಟು ಸುಲಭವಲ್ಲ. ವಾಸ್ತವವಾಗಿ ಪ್ರಥಮ ಜನಗಣತಿ (೧೮೭೧)  ಹತ್ತು ಹಲವು ಮುಸ್ಲಿಂ ಜಾತಿಗಳನ್ನು ಗುರುತಿಸಿದರೂ,…


ಸ್ಟೇಜ್ – ವಹಾರು ಸೋನವಾನೆ

ಸ್ಟೇಜ್ ವಹಾರು ಸೋನವಾನೆ ನಾವು ವೇದಿಕೆಗೆ ಹೋಗಲಿಲ್ಲ, ನಮ್ಮನ್ನು ಕರೆದೂ ಇರಲಿಲ್ಲ. ಬೆರಳು ತೋರಿಸಿ ನಮಗೆ ನಮ್ಮ ಜಾಗ ತೋರಿಸಿದರು. ನಾವು ಅಲ್ಲಿಯೇ ಕುಳಿತೆವು; ಅಭಿನಂದನೆಗಳು ಸಿಕ್ಕವು ನಮಗೆ. “ಅವರು”, ವೇದಿಕೆಯ ಮೇಲೆ ನಿಂತು, ನಮ್ಮ ದುಃಖಗಳನ್ನು ನಮಗೆ ಹೇಳುತ್ತಲೇ ಇದ್ದರು. ‘ನಮ್ಮ ದುಃಖಗಳು ನಮ್ಮದಾಗೇ ಉಳಿದವು, ಅವೆಂದಿಗೂ…