ಸಮುದಾಯ ಅಧ್ಯಯನ

ಬ್ರಾಹ್ಮಣ ಸಮಸ್ಯೆ – ಅನು ರಾಮದಾಸ್

ಬ್ರಾಹ್ಮಣ ಸಮಸ್ಯೆ ಅನು ರಾಮದಾಸ್ (Anu Ramadas) ಕನ್ನಡ ಅನುವಾದ : ಶ್ರೀಧರ ಅಘಲಯ (Sridhara Aghalaya) ಬ್ರಾಹ್ಮಣರ ತಳಹದಿಯ ನಂಬಿಕೆ ವ್ಯವಸ್ಥೆಯು  ತಮ್ಮದೇ ಆದ ಆಧಾರ ಗ್ರಂಥಗಳ ಪ್ರಕಾರ ತಪ್ಪೊಪ್ಪಿಕೊಳ್ಳದ ಮೇಲರಿಮೆಯ  ಪ್ರಾಬಲ್ಯ (Supremacy) ವನ್ನು ಹೊಂದಿದೆ. ಮುಖಾಮುಖಿಯಾದಾಗ, ತರ್ಕಬದ್ಧ ಚಿಂತನೆಯಲ್ಲಿ ಪಾಲನ್ನು ಹೊಂದಿರುವ ಇಂದಿನ ಬ್ರಾಹ್ಮಣರು…

Read More

ಕಾಟೇರ: ಕಮ್ಮಾರನೇ ಏಕೆ?

ಕಾಟೇರ: ಕಮ್ಮಾರನೇ ಏಕೆ?   ಕೋಡಿಹಳ್ಳಿ ಸಂತೋಷ್   ಕಾಟೇರನ ಜಗತ್ತಿನಲ್ಲಿ ಈ ನೆಲದ ಶೋಷಿತರು, ಹಿಂದುಳಿದವರು,ಬಡವರು,ಸ್ತ್ರೀಯರು ನಿತ್ಯ ಬೆಂಕಿಗೆ ಬಿದ್ದು ಬೇಯುತ್ತಿರುವ ಕುಲುಮೆ ಇದೆ. “ಭೀಮನಹಳ್ಳಿ”ಯ ಕಾಟೇರ ತನ್ನ ಕುಲುಮೆಗೆ ಬಿದ್ದ ಕಬ್ಬಿಣವನ್ನು ಕಾಯಿಸಿ ಹದ ಮಾಡಿ ಹತಾರಗಳಿಗೆ ಜೀವ ಕೊಡುತ್ತಾನೆ. ಜೀವ ಪಡೆದುಕೊಳ್ಳುವ ಹತಾರಗಳು.. ಜೀವ ತೆಗೆಯುವವರ…


ಕಾಟೇರ – ಮತ್ತೆ ಮತ್ತೆ ನೋಡಬೇಕಿರುವ ಸಿನಿಮಾ

ಕಾಟೇರ – ಮತ್ತೆ ಮತ್ತೆ ನೋಡಬೇಕಿರುವ ಸಿನಿಮಾ ಕೋಡಿಹಳ್ಳಿ ಸಂತೋಷ್ ಸಿನಿಮಾ ಪಂಡಿತರಿಂದ ಹಿಡಿದು ಸಾಮಾನ್ಯ ಫ್ಯಾನ್ ಗಳ ತನಕ ಒಬ್ಬೊಬ್ಬರೂ ಮತ್ತೆ ಮತ್ತೆ ಥಿಯೇಟರ್ ಗೆ ಹೋಗಿ ನೋಡಿ ಸೆಲಬ್ರೇಟ್ ಮಾಡಬೇಕಾದ ಸಿನಿಮಾ ಇದು.   ನೀವು ಎದೆಯರಳಿಸಿ ಕೂತರೇ ಈ ಸಿನಿಮಾದ ಪ್ರತಿ ಫ್ರೇಮ್ ನಿಮ್ಮನ್ನ…


ಹೊರೆ ಹುಲ್ಲು ಬಿಟ್ಟು ಹಿಡಿ ಹುಲ್ಲಿಗೆ ಗುದ್ದಾಟ: ಪಂಚಮಸಾಲಿಗಳು, ಲಿಂಗಾಯತ ಪ್ರತ್ಯೇಕ ಧರ್ಮ, ಹಾಗೂ ಮೀಸಲಾತಿ ಹೋರಾಟ

​ ಹೊರೆ ಹುಲ್ಲು ಬಿಟ್ಟು ಹಿಡಿ ಹುಲ್ಲಿಗೆ ಗುದ್ದಾಟ: ಪಂಚಮಸಾಲಿಗಳು, ಲಿಂಗಾಯತ ಪ್ರತ್ಯೇಕ ಧರ್ಮ, ಹಾಗೂ ಮೀಸಲಾತಿ ಹೋರಾಟ[i] ರೆಡಾಂಟ್ ಛಲ ಬೇಕು ಶರಣಂಗೆ, ಪರಧನವನೊಲ್ಲೆನೆಂಬ; ಛಲ ಬೇಕು ಶರಣಂಗೆ, ಪರಸತಿಯನೊಲ್ಲೆನೆಂಬ; ಛಲ ಬೇಕು ಶರಣಂಗೆ, ಪರದೈವವನೊಲ್ಲೆನೆಂಬ; ಛಲ ಬೇಕು ಶರಣಂಗೆ, ಲಿಂಗ ಜಂಗಮ ಒಂದೇ ಎಂಬ; ಛಲ…


ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಒಂದು ವರ್ಷ ನನಗೆ ದಕ್ಷಿಣ ಏಷ್ಯಾದವರ ಬಗ್ಗೆ ಕಲಿಸಿದ್ದು

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಒಂದು ವರ್ಷ ನನಗೆ ದಕ್ಷಿಣ ಏಷ್ಯಾದವರ ಬಗ್ಗೆ ಕಲಿಸಿದ್ದು ಸುಮೀತ್ ಸ್ಯಾಮೋಸ್ ಕನ್ನಡ  ಅನುವಾದ – ಶಶಾಂಕ್.ಎಸ್. ಆರ್. ಅಕ್ಟೋಬರ್ 2021 ರಲ್ಲಿ ನಾನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ M.Sc ಇನ್ ಮಾಡರ್ನ್ ಸೌಥ್ ಏಷಿಯನ್ ಸ್ಟಡೀಸ್ ಕೋರ್ಸಿಗೆ ಸೇರಿಕೊಂಡೆ. ಆಕ್ಸ್‌ಫರ್ಡ್ಗೆ ಹೊರಡುವಾಗ, ಕೋರ್ಸಿನಲ್ಲಿ ಮತ್ತು ವಿಶ್ವವಿದ್ಯಾಲಯದ…


ಮುಂಬಯಿ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಜನಗಣತಿಯ ರಾಜಕಾರಣ -ಡಾ ಮುಜಾಫರ್ ಅಸ್ಸಾದಿ

ಮುಂಬಯಿ ಅಥವಾ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಇಂದಿನ ಕರ್ನಾಟಕದ ಹಲವು ಪ್ರದೇಶಗಳು ಹರಡಿದ್ದು ವಾಸ್ತವ. ಅದರಲ್ಲಿ ಇಂದಿನ ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಬಿಜಾಪುರ ಸೇರಿಕೊಂಡಿವೆ. ಆದಕಾರಣ ಇಲ್ಲಿ ಮುಸ್ಲಿಂ ಜಾತಿಗಳನ್ನು ಪಟ್ಟಿ ಮಾಡುವುದು ಅಷ್ಟು ಸುಲಭವಲ್ಲ. ವಾಸ್ತವವಾಗಿ ಪ್ರಥಮ ಜನಗಣತಿ (೧೮೭೧)  ಹತ್ತು ಹಲವು ಮುಸ್ಲಿಂ ಜಾತಿಗಳನ್ನು ಗುರುತಿಸಿದರೂ,…


ಆದಿವಾಸಿಗಳ ಸಾಕ್ಷಿಪ್ರಜ್ಞೆ ಜೇನುಕುರುಬರ ಸೋಮಣ್ಣ

ಆದಿವಾಸಿಗಳ ಸಾಕ್ಷಿಪ್ರಜ್ಞೆ ಜೇನುಕುರುಬರ ಸೋಮಣ್ಣ ಗೆಳೆಯರೇ, ಕರ್ನಾಟಕ ಸರ್ಕಾರ ಪ್ರತಿವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರಿಗೆ ನೀಡುತ್ತಾ ಬಂದಿದೆ. ಈ ಪ್ರಶಸ್ತಿಗಳನ್ನು ನೀಡುವ ಸರ್ಕಾರ ಯಾವ ಯಾವ ಮಾನದಂಡಗಳನ್ನ ಅನುಸರಿಸಿ ಪ್ರಶಸ್ತಿ ನೀಡುತ್ತದೆ ಎಂಬುದು ಇನ್ನೂ ನಿಗೂಢ. ಸರ್ಕಾರ ಈ ವರ್ಷ ಪ್ರಕಟಿಸಿದ ರಾಜ್ಯೋತ್ಸವ ಪುರಸ್ಕೃತರ…


ಅಪರಾಧಿ ಗುರುತಿನ ಪೊರೆ ಕಳಚುತ್ತಿರುವ ಗಂಟಿಚೋರರು

  ಡಾ. ಅರುಣ್ ಜೋಳದಕೂಡ್ಲಿಗಿ (Dr Arun Joladkudligi) ಈಚೆಗೆ ನಾನು ಕೈಗೊಂಡ ಸಂಶೋಧನಾ ಕೃತಿ ‘ಗಂಟಿಚೋರ ಸಮುದಾಯ’ ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಸಂಸ್ಥೆಯಿಂದ ಪ್ರಕಟವಾಗುತ್ತಿದೆ. ಈ ಸಂಶೋಧನೆಯ ಸಂಕ್ಷಿಪ್ತ ಫಲಿತಗಳನ್ನು ಇಲ್ಲಿ ಹಂಚಿಕೊಳ್ಳಲು ಪ್ರಯತ್ನಿಸುವೆ. ಸ್ವತಂತ್ರ್ಯ ಬಂದು 69 ವರ್ಷವಾದರೂ ಕೆಲವು ಚಿಕ್ಕಪುಟ್ಟ ಸಮುದಾಯಗಳ ಸಮಗ್ರ ಮಾಹಿತಿ…