ಕಾರ್ಯಕ್ರಮ

EWS: ಸಾಮಾಜಿಕ ನ್ಯಾಯದ ಅಂತ್ಯ | ಪುಸ್ತಕ ಬಿಡುಗಡೆ ಮತ್ತು ಸಂವಾದ

ಪುಸ್ತಕ ಓದುವ ಮುನ್ನ EWS ಮೀಸಲಾತಿ, ಕಣ್ಣುರೆಪ್ಪೆ ಮಿಟುಕಿಸುವಷ್ಟರಲ್ಲೇ,   ಕ್ಷಿಪ್ರ ವಾಗಿ ಮೀಸಲಾತಿ  ಬಗ್ಗೆ ಕಾಡುತ್ತಿದ್ದವರನ್ನು  ಮೀಸಲಾತಿ-ಫಲಾನುಭವಿಗಳಾಗಿ ಮಾಡುವ  ಚಮತ್ಕಾರವನ್ನು ಬಹಿರಂಗಪಡಿಸಿತು. ಅವರ ಮೀಸಲಾತಿ ವಿರೋಧಿ ರಾಜಕೀಯ ಮತ್ತು ಸಂಸ್ಕೃತಿಗೆ ಯಾವುದೇ ಪಶ್ಚಾತ್ತಾಪ, ವಿಷಾದ ಅಥವಾ ಅವಮಾನವನ್ನು ತೋರಿಸಲಿಲ್ಲ. ಮೀಸಲಾತಿ ನೀತಿಯ ಅಸ್ತಿತ್ವಕ್ಕಾಗಿ,  ಬಹುಜನ ವಿದ್ಯಾರ್ಥಿ, ಪೋಷಕರು ,…

Read More

ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ : ತುಮಕೂರಿನಲ್ಲೊಂದು ಸಂಭ್ರಮ

ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ : ತುಮಕೂರಿನಲ್ಲೊಂದು ಸಂಭ್ರಮ ******************************** ಡಾ. ನಾಗಭೂಷಣ ಬಗ್ಗನಡು ‘ಒಂದು’ ಕೇಂದ್ರವನ್ನು ನಿರಾಕರಿಸಿ ಒಂದೂ ಮುಕ್ಕಾಲು ಗಂಟೆಗಳ ಕಾಲ ನೋಡಿಸಿಕೊಳ್ಳುವ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ದಲಿತ ಪರಂಪರೆ ಸಂಕಟಗಳ ಸರಮಾಲೆಯನ್ನೇ ನಮ್ಮ ಮುಂದಿಡುತ್ತದೆ. ಒಂದು ಮೂಳೆ ಪ್ರಸಂಗದಿಂದ ಆರಂಭವಾಗುವ ನಾಟಕ…


ಪಂಚಮ ಪದ: ಹಾಡು ಅಕ್ಷರಗಳ ಬೆನ್ನೆತ್ತಿ

ಪಂಚಮ ಪದ: ಹಾಡು ಅಕ್ಷರಗಳ ಬೆನ್ನೆತ್ತಿ    ಲಿಂಗರಾಜು ಮಳವಳ್ಳಿ *ಕಪ್ಪು ಮನುಜರು ನಾವು ಕಪ್ಪು ಮನುಜರು*   *ಈ ಮಣ್ಣ ಕರಿಯೊಡಲ ಕೆಸರಲ್ಲಿ ಮಿಂದು ಬಂದವರು…*   ಹಾಡಿಲ್ಲದ ದಲಿತ ಚಳುವಳಿಯನ್ನು ಊಹಿಸಲು ಸಾಧ್ಯವೇ? ಇಲ್ಲ…!   ಕಳ್ಳುಬಳ್ಳಿ ಸಂಬಂಧದಂತೆ ಹೋರಾಟದ ಹಾಡುಗಳೊಂದಿಗೆ ದಲಿತ ಚಳುವಳಿ ಬೆಸೆದು…


ಚಾಮುಂಡಿ ಮಿಥ್ : ಮಹಿಷಾ ಟ್ರೂಥ್ – ಮಹಿಷಾ ಮಂಡಲದ ಆದಿ ದೊರೆ ಒಂದು ಚಾರಿತ್ರಿಕ ನೋಟ

ಚಾಮುಂಡಿ ಮಿಥ್ : ಮಹಿಷಾ ಟ್ರೂಥ್ – ಮಹಿಷಾ ಮಂಡಲದ ಆದಿ ದೊರೆ ಒಂದು ಚಾರಿತ್ರಿಕ ನೋಟ ಹಾರೋಹಳ್ಳಿ ರವೀಂದ್ರ ಮೈಸೂರು:  ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ವಂಶಸ್ಥರಾಗಿರುವ ನಾವು ಸಾಮರಸ್ಯ ಮಾಡುತ್ತೇವೆಯೊ ಹೊರತು. ಕದಡುವವರಲ್ಲ.  ಅನಾಚಾರ, ದುರಾಚಾರ ಕುರಿತು ಮಾತನಾಡುವವರು ಇದನ್ನು ಅರಿಯಬೇಕು ಎಂದು ಉರಿಲಿಂಗಿ ಪೆದ್ದಿ ಮಠದ …


ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನ: ಕಾಂಗ್ರೆಸ್ ಸರ್ಕಾರಕ್ಕಿಲ್ಲ ಕಾಳಜಿ

ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನ: ಕಾಂಗ್ರೆಸ್ ಸರ್ಕಾರಕ್ಕಿಲ್ಲ ಕಾಳಜಿ ಹಾರೋಹಳ್ಳಿ ರವೀಂದ್ರ ಮೈಸೂರು: ಎಸ್‌ಸಿ,ಎಸ್‌ಟಿ ಗೆ ಮೀಸಲಿಟ್ಟಿರುವ ಅನುದಾನವನ್ನು ಇತರೆ ಇಲಾಖೆಗಳಿಗೆ ಬಳಸಿ ದಲಿತರ ಪಾಲನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯ ಮುಖಂಡ ಕೆ.ಎನ್. ಪ್ರಭುಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು.   ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಾಮಾಜಿಕ…


ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನದ ಸದ್ಬಳಕೆಗಾಗಿ ಎಸ್‌ಸಿ/ಎಸ್‌ಟಿ ಜನಾಂದೋಲನ : ರಾಜ್ಯ ಮಟ್ಟದ ವಿಚಾರ ಸಂಕಿರಣ

ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನದ ಸದ್ಬಳಕೆಗಾಗಿ ಎಸ್‌ಸಿ/ಎಸ್‌ಟಿ ಜನಾಂದೋಲನ : ರಾಜ್ಯ ಮಟ್ಟದ ವಿಚಾರ ಸಂಕಿರಣ   ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವರ ಸಾವತ್ರಿಕ ಯೋಜನೆಗಳಿಗೆ ದಲಿತರ ಆರ್ಥಿಕ ಸಬಲೀಕರಣಕ್ಕೆ ಇಟ್ಟಿರುವ ನಿಧಿಯಿಂದ ೧೧.೦೦೦ ಕೋಟಿ ರೂ. ಗಳನ್ನು ಸರ್ಕಾರವೆ ದುರ್ಬಳಕೆ ಮಾಡುತ್ತಿದೆ. ದಲಿತ…


ನೀವು ಕರೆ ಮಾಡಿದ ಸಂಖ್ಯೆ ಸದ್ಯ ಬ್ಯುಸಿ ಆಗಿದೆ

ನೀವು ಕರೆ ಮಾಡಿದ ಸಂಖ್ಯೆ ಸದ್ಯ ಬ್ಯುಸಿ ಆಗಿದೆ ಪರಮೇಶ್ ಜೊಲಾಡ್ ನಮಸ್ತೆ, ಈ ನನ್ನ ಕಲಾ ಪ್ರದರ್ಶನ, ವೆಂಕಟಪ್ಪ ಕಲಾ ಗ್ಯಾಲರಿಯ ನಿರ್ವಹಣೆಯಲ್ಲಿ ಆಗುತ್ತಿರುವ ನಿರ್ಲಕ್ಷತೆ ಮತ್ತು ನಿರಾಸಕ್ತಿ ಕುರಿತಾದ ನೋವಿನ ಸಂಗತಿಯನ್ನು ಅಭಿವ್ಯಕ್ತಿಸುವುದಾಗಿದೆ. ಗ್ಯಾಲರಿಗೆ ಇರಬೇಕಾದ ಮೂಲಭೂತ ಅಗತ್ಯವಾದ ಸ್ಪಾಟ್ ಲೈಟ್ ನ ಸೌಕರ್ಯ ಕೂಡ…


ಮೊದಲ ಆಯಿರಿ

ಮೊದಲ ಆಯಿರಿ ಬಿಂದು ರಕ್ಷಿದಿ ನನ್ನ ತಂದೆ ತಾಯಿ ಇಬ್ಬರೂ ಹವ್ಯಾಸಿ ರಂಗಭೂಮಿಯ ಕಲಾವಿದರು. ಹಾಗಾಗಿ ಚಿಕ್ಕಂದಿನಿಂದಲೂ ನನಗೆ ಅದರ ನಂಟಿದೆ. ಆದರೆ ನಟನೆಯನ್ನು ವೃತ್ತಿಯಾಗಿ ಆರಂಭಿಸಿ ಇತ್ತೀಚಿನ 10 ವರ್ಷ ಆಗ್ತಾ ಬಂತು ಅಷ್ಟೇ ಹೇಚೆನಲ್ಲ. ಕರ್ನಾಟಕದ ಸುಮಾರು ಎಲ್ಲಾ ಜಿಲ್ಲೆಗಳಲ್ಲೂ ನಾಟಕ ಮಾಡಿದ ನೆನಪು.. ಹೊರರಾಜ್ಯಗಳಲ್ಲೂ…


ಬಹುಜನರ ಶತ್ರು

  ಬಹುಜನರ ಶತ್ರು ಕುಫಿರ್ ಕನ್ನಡ  ಅನುವಾದ – ಸ್ವರ್ಣ ಕುಮಾರ್ B A  (ಫೆಬ್ರವರಿ 25, 2019 ರಂದು ಮರಾಠಿ ಪತ್ರಕಾರ್ ಸಂಘ್ , ಫೋರ್ಟ್ ಮುಂಬೈಯಲ್ಲಿ ನಡೆದ ಮೇಲ್ಜಾತಿಗಳೆಂದು ಕರೆಸಿಕೊಳ್ಳುವವರಿಗೆ ಕೊಡಲಾದ EWS ಕೋಟಾದ ಸಾಂವಿಧಾನಿಕತೆ, ಪ್ರಗತಿಶೀಲತೆ ಮತ್ತು SC/ST/OBC/Pasmanda ಪ್ರಾತಿನಿಧ್ಯದ ಪರಿಣಾಮಗಳ ಕುರಿತಾದ ಚರ್ಚೆಯಲ್ಲಿ…


ದಕ್ಲಾ ಕತಾ ದೇವಿ ಕಾವ್ಯ: ಆಧುನಿಕ ಪುರಾಣ

ದಕ್ಲಾ ಕತಾ ದೇವಿ ಕಾವ್ಯ: ಆಧುನಿಕ ಪುರಾಣ ವಿ. ಎಲ್. ನರಸಿಂಹಮೂರ್ತಿ ನವೆಂಬರ್ ಒಂದರಂದು ಪ್ರದರ್ಶನಗೊಂಡ ಗೆಳೆಯ ಕೆ.ಪಿ. ಲಕ್ಷ್ಮಣ್ ನಿರ್ದೇಶನದ ಕೆ.ಬಿ. ಸಿದ್ದಯ್ಯನವರ ಕಾವ್ಯ ಮತ್ತು ಗದ್ಯ ಸಾಹಿತ್ಯದ ಆಯ್ದಭಾಗಗಳನ್ನು ಆಧರಿಸಿದ ‘ದಕ್ಲಾ ಕತಾ ದೇವಿ ಕಾವ್ಯ’ ನಾಟಕ ತಳಸಮುದಾಯದ ಕಣ್ಣೋಟದಿಂದ ಲೋಕವನ್ನು ಗ್ರಹಿಸಬೇಕಾದ ಕ್ರಮದ ಮೇಲೆ…