ಅಲೆಮಾರಿ

ಕರ್ನಾಟಕ ಸಬಾಲ್ಟ್ರನ್ ಓದು ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು : ಪ್ರಸ್ತಾವನೆ

ಕಳೆದ ಹಲವು ದಶಕಗಳಿಂದ `ಸಬಾಲ್ಟ್ರನ್’ ಎಂಬ ಪದವನ್ನು ರಾಜಕೀಯ, ಚರಿತ್ರೆ ಮತ್ತು ಸಾಮಾಜಿಕ ಅಧ್ಯಯನಗಳ ಸಂದರ್ಭದಲ್ಲಿ ಬಳಸುತ್ತಾ ಬಂದಿದ್ದೇವೆ. ಆಂತೋನಿ ಗ್ರಾಮ್ಷಿಯಿಂದ ಬಳಕೆಗೆ ಬಂದ `ಸಬಾಲ್ಟ್ರನ್’ ಮತ್ತು `ಹೆಜಿಮೊನಿ’ ಎಂಬ ಎರಡು ಪರಿಭಾಷೆಗಳು ಇಟಲಿಯ ನಿರ್ದಿಷ್ಟ ರಾಜಕೀಯಾರ್ಥಿಕ ಸಂದರ್ಭದಲ್ಲಿ ರೂಪಗೊಂಡವುಗಳು. ಅದರಲ್ಲೂ `ಸಬಾಲ್ಟ್ರನ್’ ಎಂಬ ಪರಿಭಾಷೆಯನ್ನ ನಾವು ಸಾಂಸ್ಕøತಿಕ…

Read More

ತಳಸ್ತರ ವೇದಿಕೆಯಿಂದ ಪುದುಚೇರಿಯ ಲೆ.ಗವರ್ನರ್ ಕಿರಣ್ ಬೇಡಿ ಕ್ಷಮಾಪಣೆ ಮತ್ತು ಅಮಾನತು ಬೇಡಿಕೆ

  ತಳಸ್ತರ ವೇದಿಕೆ, ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾ ದಿನಾಂಕ: 09-08-2016 ಬೆಂಗಳೂರು ಪತ್ರಿಕಾ ಹೇಳಿಕೆ ಮಾನ್ಯರೇ, ಮಾಜಿ ಐಪಿಎಸ್ ಅಧಿಕಾರಿಯೂ, ರಾಜಕೀಯ ಪಕ್ಷವೊಂದರ ಸಕ್ರಿಯಕಾರ್ಯಕರ್ತರೂ, ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ಬೇಡಿಯವರು ಆಗಸ್ಟ್ 2ನೇ ತಾರೀಕಿನಂದು ಡಿನೋಟಿಫೈಡ್ ಬುಡಕಟ್ಟುಗಳನ್ನು(ವಿಮುಕ್ತ ಜಾತಿಗಳು) ಅಪಮಾನಿಸಿ ನಿಂದಿಸುವ ಒಂದು ಟ್ವೀಟ್ ಮಾಡಿದ್ದಾರೆ.ಅದರಲ್ಲಿ…