ಕನ್ನಡ ಅನುವಾದ

ಬ್ರಾಹ್ಮಣ ಸಮಸ್ಯೆ – ಅನು ರಾಮದಾಸ್

ಬ್ರಾಹ್ಮಣ ಸಮಸ್ಯೆ ಅನು ರಾಮದಾಸ್ (Anu Ramadas) ಕನ್ನಡ ಅನುವಾದ : ಶ್ರೀಧರ ಅಘಲಯ (Sridhara Aghalaya) ಬ್ರಾಹ್ಮಣರ ತಳಹದಿಯ ನಂಬಿಕೆ ವ್ಯವಸ್ಥೆಯು  ತಮ್ಮದೇ ಆದ ಆಧಾರ ಗ್ರಂಥಗಳ ಪ್ರಕಾರ ತಪ್ಪೊಪ್ಪಿಕೊಳ್ಳದ ಮೇಲರಿಮೆಯ  ಪ್ರಾಬಲ್ಯ (Supremacy) ವನ್ನು ಹೊಂದಿದೆ. ಮುಖಾಮುಖಿಯಾದಾಗ, ತರ್ಕಬದ್ಧ ಚಿಂತನೆಯಲ್ಲಿ ಪಾಲನ್ನು ಹೊಂದಿರುವ ಇಂದಿನ ಬ್ರಾಹ್ಮಣರು…

Read More

ಫಾತಿಮಾ ಶೇಖ್ ಮಿಥ್

ಫಾತಿಮಾ ಶೇಖ್ ಮಿಥ್ ಖಾಲಿದ್ ಅನೀಸ್ ಅನ್ಸಾರಿ ಜೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಬಹಳಷ್ಟು ಮಹತ್ವದ  ಬರವಣಿಗೆಯನ್ನು ಬಿಟ್ಟುಹೋದರು. ಆದಾಗ್ಯೂ, “ಫಾತಿಮಾ”  ಬಗ್ಗೆ ಉಲ್ಲೇಖ, 10 ಅಕ್ಟೋಬರ್ 1856 ರಂದು ಸಾವಿತ್ರಿಮಾಯಿ ತನ್ನ ಪತಿ ಜೋತಿರಾವ್‌ಗೆ ಬರೆದ ಒಂದೇ ಒಂದು ಪತ್ರದಲ್ಲಿ ಮಾತ್ರ ಇದೆ. . :…


“ಮಹಾತ್ಮ ಫುಲೆ, ಸಾವಿತ್ರಿಮಾಯಿ”

“ಮಹಾತ್ಮ ಫುಲೆ, ಸಾವಿತ್ರಿಮಾಯಿ” ~ ‘ಪ್ರಜಾಕವಿ’ ಗದ್ದರ್ ಕನ್ನಡ ಅನುವಾದ: ವಿ.ಎಲ್. ನರಸಿಂಹಮೂರ್ತಿ   ತಿಪ್ಪೆಯ ಮೇಲೊಂದು ಮಲ್ಲಿಗೆಯ ಬಳ್ಳಿ ಚಿಗುರಿತು ಆ ಮಲ್ಲಿಗೆಯ ಗಿಡ ಪರಿಮಳದ ಹಳ್ಳಿಯನ್ನು ಎಬ್ಬಿಸಿತು.   ತಿಪ್ಪೆಯ ಮೇಲೊಂದು ಮಲ್ಲಿಗೆಯ ಬಳ್ಳಿ ಚಿಗುರಿತು ಅದರಲ್ಲೊಂದು ಮಲ್ಲಿಗೆಯ ಹೂವು ಪರಿಮಳವನು ಚೆಲ್ಲಿತು ಆ ಪರಿಮಳದಲ್ಲಿ…


ಗಾಜಾದಿಂದ ಬಂದ ಪತ್ರ: ಘಾಸ್ಸನ್ ಕನಾಫನಿ

ಗಾಜಾದಿಂದ ಬಂದ  ಪತ್ರ ಘಾಸ್ಸನ್   ಕನಾಫನಿ ಕನ್ನಡ ಅನುವಾದ: ಶ್ರೀಧರ ಅಘಲಯ   ಪ್ರೀತಿಯ  ಮುಸ್ತಾಫ, ನನಗೆ ನಿನ್ನ ಪತ್ರ ತಲುಪಿ ಸ್ಯಾಕ್ರಮೆಂಟೊನಲ್ಲಿ ನಿನ್ನೊಡನೆ ಉಳಿದುಕೊಳ್ಳಲು ಏನೆಲ್ಲಾ ಅವಶ್ಯಕತೆ ಇದೆಯೋ ಅದನ್ನು ನೀನು ಮಾಡಿರುವುದು ತಿಳಿದಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ನನಗೆ ಸೀಟನ್ನು ಕಾದಿರಿಸಲಾಗಿದೆ ಎನ್ನುವ …


ಬಡ ಬ್ರಾಹ್ಮಣನೊಬ್ಬನ ಹೊರೆ: ಇತಿಹಾಸದಿಂದ ಕೆಲವು ಟಿಪ್ಪಣಿಗಳು

ಬಡ ಬ್ರಾಹ್ಮಣನೊಬ್ಬನ ಹೊರೆ: ಇತಿಹಾಸದಿಂದ ಕೆಲವು ಟಿಪ್ಪಣಿಗಳು – ನಿಧಿನ್‌ ಶೋಭನ, ಕಲಾವಿದ ಮತ್ತು ಬರಹಗಾರ ಕನ್ನಡಾನುವಾದ: ಶಶಾಂಕ್‌ ಎಸ್‌ ಅರ್‌, ಇ.ಎ.ಹೆಚ್‌ ಬ್ಲಂಟ್ ತಮ್ಮ‘ದಿಕಾಸ್ಟ್‌ ಸಿಸ್ಟಮ್‌ ಆಫ್‌ ನಾರ್ಥರನ್‌ ಇಂಡಿಯಾ’ ಪುಸ್ತಕದಲ್ಲಿ ಒಂದಿಡೀ ಅಧ್ಯಾಯವನ್ನು ಜಾತಿಯು ದಿನ ನಿತ್ಯ ಜೀವನದಲ್ಲಿ ಹೇಗೆ ಅಧಿಕಾರ ನಿರ್ವಹಿಸುತ್ತವೆ ಎಂಬುದನ್ನು ವಿವರಿಸುವುದಕ್ಕೇ…


EWS ಮೀಸಲಾತಿಯನ್ನು ವಿರೋಧಿಸಿ ನಿರ್ಣಯ: ಆಲ್ ಇಂಡಿಯಾ ಫೋರಮ್ ಫಾರ್ ರೈಟ್ ಟು ಎಜುಕೇಶನ್ (AIFRTE)

EWS ಮೀಸಲಾತಿಯನ್ನು ವಿರೋಧಿಸಿ ನಿರ್ಣಯ ಆಲ್‌ ಇಂಡಿಯಾ ಫೋರಮ್‌ ಫಾರ್‌ ರೈಟ್‌ ಟು ಎಜುಕೇಶನ್ (​​AIFRTE)   ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ (EWS) ನೀಡಲಾಗಿರುವ 10% ಮೀಸಲಾತಿಯನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌ನ ಬಹುಮತದ ತೀರ್ಪು ಆಲ್‌ ಇಂಡಿಯಾ ಫೋರಮ್‌ ಫಾರ್‌ ರೈಟ್‌ ಟು ಎಜುಕೇಶನ್ (AIFRTE) ಅನ್ನು  ಆಳವಾಗಿ…


10% EWS: ಪಾಸಮಂಡ ಮತ್ತು ಬಹುಜನ ಮಕ್ಕಳ ಶೈಕ್ಷಣಿಕ ಹಕ್ಕುಗಳು

10% EWS: ಪಾಸಮಂಡ ಮತ್ತು ಬಹುಜನ ಮಕ್ಕಳ ಶೈಕ್ಷಣಿಕ ಹಕ್ಕುಗಳು ಅನು ರಾಮದಾಸ್: ಬಹುಜನ ಮತ್ತು ಪಾಸಮಂಡ ಜನರಿಗೆ ಶಿಕ್ಷಣದ ಹಕ್ಕು (ಆರ್‌ಟಿಇ) ಎಂದರೇನು? ನಾಜ್ ಖೈರ್: 1950 ರಲ್ಲಿ ಜಾರಿಗೆ ಬಂದ ಭಾರತದ ಸಂವಿಧಾನವು ಆರರಿಂದ ಹದಿನಾಲ್ಕು ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ…


ಆರ್ಥಿಕ ಸ್ಥಿತಿಯಾಧಾರಿತ ಮೀಸಲಾತಿ ಸಾಮಾಜಿಕ ನ್ಯಾಯದ ವಿನಾಶವೇ ಸರಿ – ಡಾ. ತೋಳ್ ತಿರುಮಾವಲವನ್

ಆರ್ಥಿಕ ಸ್ಥಿತಿಯಾಧಾರಿತ ಮೀಸಲಾತಿ ಸಾಮಾಜಿಕ ನ್ಯಾಯದ ವಿನಾಶವೇ ಸರಿ ಡಾ. ತೋಳ್ ತಿರುಮಾವಲವನ್ ಸಂದರ್ಶನ ಸಂದರ್ಶಕ:  ಸುರೇಶ್ ಆರ್ ವಿ  [ಪ್ರಶ್ನೆಗಳನ್ನು ಸಿದ್ಧಪಡಿಸಿದವರು: ಸುರೇಶ್ ಆರ್.ವಿ ಮತ್ತು ರಾಧಿಕಾ ಸುಧಾಕರ್] ಕನ್ನಡ  ಅನುವಾದ – ಶಶಾಂಕ್.ಎಸ್. ಆರ್.  ಈ ಸಂದರ್ಶನ ನಡೆದದ್ದು ಮೇ 3, 2019 ರಂದು. ಆಗಿನ್ನೂ…


ಮೀಸಲಾತಿಯಲ್ಲಿ ಆರ್ಥಿಕ ಮಾನದಂಡಗಳು: ಪ್ರತಿ-ಕ್ರಾಂತಿಗೆ ಆಹ್ವಾನ

ಮೀಸಲಾತಿಯಲ್ಲಿ ಆರ್ಥಿಕ ಮಾನದಂಡಗಳು: ಪ್ರತಿ-ಕ್ರಾಂತಿಗೆ ಆಹ್ವಾನ ಡಾ.ಸುರೇಶ ಮಾನೆ, ಸಂದರ್ಶನ : ರಾಹುಲ್ ಗಾಯಕವಾಡ ರಾಹುಲ್: ಸರ್, ಪ್ರಸ್ತುತ ಸಂದರ್ಭದಲ್ಲಿ ಮೇಲ್ಜಾತಿಗಳಿಗೆ ನೀಡಲಾಗುತ್ತಿರುವ 10% ಮೀಸಲಾತಿಯ ಪರಿಣಾಮಗಳು ಮತ್ತು ಈ ನಿರ್ದಿಷ್ಟ ಮೀಸಲಾತಿಗಳು ಹೇಗೆ ಬಂದವು ಎಂಬುದನ್ನು ತಿಳಿಯಲು ನಾನು ಬಯಸುತ್ತೇನೆ. ಡಾ.ಮಾನೆ: ಮೊದಲನೆಯದಾಗಿ ಮತ್ತು  ಮುಖ್ಯವಾಗಿ ಮೀಸಲಾತಿ…


ಬಹುಜನರ ಶತ್ರು

  ಬಹುಜನರ ಶತ್ರು ಕುಫಿರ್ ಕನ್ನಡ  ಅನುವಾದ – ಸ್ವರ್ಣ ಕುಮಾರ್ B A  (ಫೆಬ್ರವರಿ 25, 2019 ರಂದು ಮರಾಠಿ ಪತ್ರಕಾರ್ ಸಂಘ್ , ಫೋರ್ಟ್ ಮುಂಬೈಯಲ್ಲಿ ನಡೆದ ಮೇಲ್ಜಾತಿಗಳೆಂದು ಕರೆಸಿಕೊಳ್ಳುವವರಿಗೆ ಕೊಡಲಾದ EWS ಕೋಟಾದ ಸಾಂವಿಧಾನಿಕತೆ, ಪ್ರಗತಿಶೀಲತೆ ಮತ್ತು SC/ST/OBC/Pasmanda ಪ್ರಾತಿನಿಧ್ಯದ ಪರಿಣಾಮಗಳ ಕುರಿತಾದ ಚರ್ಚೆಯಲ್ಲಿ…