ಚರ್ಚೆ

ಜಾಲ್ಗಿರಿ: ಕುಲತೊಂಭತ್ತು ಜಾತಿಗಳ ಕಥನ

ಜಾಲ್ಗಿರಿ: ಕುಲತೊಂಭತ್ತು ಜಾತಿಗಳ ಕಥನ ಡಾ.ರವಿಕುಮಾರ್ ನೀಹ ಕಳೆದ ತೊಂಭತ್ತರ ದಶಕದ ಕೊನೆಯ ಕಾಲ. ನಾನು ಎಂಎ ಓದುತ್ತಿದ್ದಾಗ ಮೊದಲಬಾರಿಗೆ ‘ತುಂಬಾಡಿ ರಾಮಯ್ಯ’ ಅವರ ಹೆಸರು ಕೇಳಿದ್ದೆ. ಮೇಷ್ಟ್ರು ಎಸ್ ಜಿ ಸಿದ್ದರಾಮಯ್ಯ ಮತ್ತು ಡಾ.ರಾಜಪ್ಪ ದಳವಾಯಿ ಯವರು ಪಾಠ ಮಾಡುತ್ತಿದ್ದಾಗ ಆಗತಾನೇ ಬಿಡುಗಡೆಯಾಗಿದ್ದ ‘ಮಣೆಗಾರ’ ಆತ್ಮಕತೆಯ ಬಗೆಗೆ…

Read More

ತೊಗಲ ಮಂಟಪ: ಮೊದಲ ಮಾತು

ತೊಗಲ ಮಂಟಪ: ಮೊದಲ ಮಾತು ಬಂಜಗೆರೆ ಜಯಪ್ರಕಾಶ ಕೆ ಬಿ ಸಿದ್ದಯ್ಯನವರು ಈಗ ನಮ್ಮೊಂದಿಗೆ ಇಲ್ಲ. ದೈಹಿಕವಾಗಿ ಅವರು ನಮ್ಮನ್ನಗಲಿದ್ದಾರೆ. ಆದರೆ ಕವಿ ಕೆ ಬಿ ಸಿದ್ಧಯ್ಯ ನಮ್ಮೊಂದಿಗೇ ಇದ್ದಾರೆ. ಕನ್ನಡ ಕಾವ್ಯ ಚರಿತ್ರೆಯ ಬೆಳವಣಿಗೆಯ ಒಂದು ಮೈಲಿಗಲ್ಲಿನಂತೆ ಅವರು ಕಾವ್ಯಾಸಕ್ತ ತಲೆಮಾರುಗಳೊಂದಿಗೆ ಉಳಿದುಕೊಂಡಿರುತ್ತಾರೆ. ಅವರ ಅಪ್ರಕಟಿತ ನೀಳ್ಗವಿತೆ…


ಬ್ರಾಹ್ಮಣ ಸಮಸ್ಯೆ – ಅನು ರಾಮದಾಸ್

ಬ್ರಾಹ್ಮಣ ಸಮಸ್ಯೆ ಅನು ರಾಮದಾಸ್ (Anu Ramadas) ಕನ್ನಡ ಅನುವಾದ : ಶ್ರೀಧರ ಅಘಲಯ (Sridhara Aghalaya) ಬ್ರಾಹ್ಮಣರ ತಳಹದಿಯ ನಂಬಿಕೆ ವ್ಯವಸ್ಥೆಯು  ತಮ್ಮದೇ ಆದ ಆಧಾರ ಗ್ರಂಥಗಳ ಪ್ರಕಾರ ತಪ್ಪೊಪ್ಪಿಕೊಳ್ಳದ ಮೇಲರಿಮೆಯ  ಪ್ರಾಬಲ್ಯ (Supremacy) ವನ್ನು ಹೊಂದಿದೆ. ಮುಖಾಮುಖಿಯಾದಾಗ, ತರ್ಕಬದ್ಧ ಚಿಂತನೆಯಲ್ಲಿ ಪಾಲನ್ನು ಹೊಂದಿರುವ ಇಂದಿನ ಬ್ರಾಹ್ಮಣರು…


ಫಾತಿಮಾ ಶೇಖ್ ಮಿಥ್

ಫಾತಿಮಾ ಶೇಖ್ ಮಿಥ್ ಖಾಲಿದ್ ಅನೀಸ್ ಅನ್ಸಾರಿ ಜೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಬಹಳಷ್ಟು ಮಹತ್ವದ  ಬರವಣಿಗೆಯನ್ನು ಬಿಟ್ಟುಹೋದರು. ಆದಾಗ್ಯೂ, “ಫಾತಿಮಾ”  ಬಗ್ಗೆ ಉಲ್ಲೇಖ, 10 ಅಕ್ಟೋಬರ್ 1856 ರಂದು ಸಾವಿತ್ರಿಮಾಯಿ ತನ್ನ ಪತಿ ಜೋತಿರಾವ್‌ಗೆ ಬರೆದ ಒಂದೇ ಒಂದು ಪತ್ರದಲ್ಲಿ ಮಾತ್ರ ಇದೆ. . :…


ಪಂಚಮ ಪದ: ಹಾಡು ಅಕ್ಷರಗಳ ಬೆನ್ನೆತ್ತಿ

ಪಂಚಮ ಪದ: ಹಾಡು ಅಕ್ಷರಗಳ ಬೆನ್ನೆತ್ತಿ    ಲಿಂಗರಾಜು ಮಳವಳ್ಳಿ *ಕಪ್ಪು ಮನುಜರು ನಾವು ಕಪ್ಪು ಮನುಜರು*   *ಈ ಮಣ್ಣ ಕರಿಯೊಡಲ ಕೆಸರಲ್ಲಿ ಮಿಂದು ಬಂದವರು…*   ಹಾಡಿಲ್ಲದ ದಲಿತ ಚಳುವಳಿಯನ್ನು ಊಹಿಸಲು ಸಾಧ್ಯವೇ? ಇಲ್ಲ…!   ಕಳ್ಳುಬಳ್ಳಿ ಸಂಬಂಧದಂತೆ ಹೋರಾಟದ ಹಾಡುಗಳೊಂದಿಗೆ ದಲಿತ ಚಳುವಳಿ ಬೆಸೆದು…


“ಮಹಾತ್ಮ ಫುಲೆ, ಸಾವಿತ್ರಿಮಾಯಿ”

“ಮಹಾತ್ಮ ಫುಲೆ, ಸಾವಿತ್ರಿಮಾಯಿ” ~ ‘ಪ್ರಜಾಕವಿ’ ಗದ್ದರ್ ಕನ್ನಡ ಅನುವಾದ: ವಿ.ಎಲ್. ನರಸಿಂಹಮೂರ್ತಿ   ತಿಪ್ಪೆಯ ಮೇಲೊಂದು ಮಲ್ಲಿಗೆಯ ಬಳ್ಳಿ ಚಿಗುರಿತು ಆ ಮಲ್ಲಿಗೆಯ ಗಿಡ ಪರಿಮಳದ ಹಳ್ಳಿಯನ್ನು ಎಬ್ಬಿಸಿತು.   ತಿಪ್ಪೆಯ ಮೇಲೊಂದು ಮಲ್ಲಿಗೆಯ ಬಳ್ಳಿ ಚಿಗುರಿತು ಅದರಲ್ಲೊಂದು ಮಲ್ಲಿಗೆಯ ಹೂವು ಪರಿಮಳವನು ಚೆಲ್ಲಿತು ಆ ಪರಿಮಳದಲ್ಲಿ…


ಕಾಟೇರ: ಕಮ್ಮಾರನೇ ಏಕೆ?

ಕಾಟೇರ: ಕಮ್ಮಾರನೇ ಏಕೆ?   ಕೋಡಿಹಳ್ಳಿ ಸಂತೋಷ್   ಕಾಟೇರನ ಜಗತ್ತಿನಲ್ಲಿ ಈ ನೆಲದ ಶೋಷಿತರು, ಹಿಂದುಳಿದವರು,ಬಡವರು,ಸ್ತ್ರೀಯರು ನಿತ್ಯ ಬೆಂಕಿಗೆ ಬಿದ್ದು ಬೇಯುತ್ತಿರುವ ಕುಲುಮೆ ಇದೆ. “ಭೀಮನಹಳ್ಳಿ”ಯ ಕಾಟೇರ ತನ್ನ ಕುಲುಮೆಗೆ ಬಿದ್ದ ಕಬ್ಬಿಣವನ್ನು ಕಾಯಿಸಿ ಹದ ಮಾಡಿ ಹತಾರಗಳಿಗೆ ಜೀವ ಕೊಡುತ್ತಾನೆ. ಜೀವ ಪಡೆದುಕೊಳ್ಳುವ ಹತಾರಗಳು.. ಜೀವ ತೆಗೆಯುವವರ…


ಕಾಟೇರ: ಜೀವಪರತೆ, ಮನುಷ್ಯ ಘನತೆಯ ಪ್ರತೀಕ

ಕಾಟೇರ: ಜೀವಪರತೆ, ಮನುಷ್ಯ ಘನತೆಯ ಪ್ರತೀಕ ಕೋಡಿಹಳ್ಳಿ ಸಂತೋಷ್   1)ಕಮ೯ಠ ಬ್ರಾಹ್ಮಣ್ಯಕ್ಕಿಂತ ಲಿಬರಲ್ (ಉದಾರವಾದಿ) ಬ್ರಾಹ್ಮಣ್ಯವೇ ಅಂತಿಮವಾಗಿ ಅಪಾಯಕಾರಿಯೇ?! ಕಾಟೇರ ಸಿನಿಮಾದ ಕ್ಲೈಮಾಕ್ಸ್ ಧ್ವನಿಸುವುದು ಈ ಅಂಶದ ತಿರುಳನ್ನೇ….?! ಬನ್ನಿ ನೋಡೋಣ. ……………………. 2)ಪ್ರೇಕ್ಷಕರ ಕಣ್ಣಿಗೆ ಕಾಣಿಸದೆ, ಕೋಣದ ಕಣ್ಣಿನ ಅಕ್ಷಿಪಟಲದಲ್ಲಿ ಮಾತ್ರ ಸೆರೆಯಾಗುವ ಬ್ರಾಹ್ಮಣ್ಯದ ಪ್ರತೀಕವಾದ…


ಕಾಟೇರ – ಮತ್ತೆ ಮತ್ತೆ ನೋಡಬೇಕಿರುವ ಸಿನಿಮಾ

ಕಾಟೇರ – ಮತ್ತೆ ಮತ್ತೆ ನೋಡಬೇಕಿರುವ ಸಿನಿಮಾ ಕೋಡಿಹಳ್ಳಿ ಸಂತೋಷ್ ಸಿನಿಮಾ ಪಂಡಿತರಿಂದ ಹಿಡಿದು ಸಾಮಾನ್ಯ ಫ್ಯಾನ್ ಗಳ ತನಕ ಒಬ್ಬೊಬ್ಬರೂ ಮತ್ತೆ ಮತ್ತೆ ಥಿಯೇಟರ್ ಗೆ ಹೋಗಿ ನೋಡಿ ಸೆಲಬ್ರೇಟ್ ಮಾಡಬೇಕಾದ ಸಿನಿಮಾ ಇದು.   ನೀವು ಎದೆಯರಳಿಸಿ ಕೂತರೇ ಈ ಸಿನಿಮಾದ ಪ್ರತಿ ಫ್ರೇಮ್ ನಿಮ್ಮನ್ನ…


ಕುರುಬನಕಟ್ಟೆಯ ಕಂಡಾಯ

ಕುರುಬನಕಟ್ಟೆಯ ಕಂಡಾಯ ಡಾ.ವಡ್ಡಗೆರೆ ನಾಗರಾಜಯ್ಯ   ಕುರುಬನಕಟ್ಟೆಯ ಚೆನ್ನಯ್ಯ- ಹೊನ್ನಯ್ಯನ ಕಂಡಾಯಗಳನ್ನು ದಲಿತರು ಮುಟ್ಟುವಂತಿಲ್ಲ, ಹೊರುವಂತಿಲ್ಲ, ಮೇಲ್ಜಾತಿಗಳವರು ಮಾತ್ರ ಮುಟ್ಟಲು ಮತ್ತು ಹೊರಲು ಅರ್ಹರೆಂಬುದು ಈಗಿನ ತಲೆಮಾರಿನ ಅಜ್ಞಾನಿಗಳ ತಿಳಿವಳಿಕೆ. ದಲಿತರಿಂದ ಕಂಡಾಯ ಮುಟ್ಟಿಸಗೊಡದೆ ಮೇಲ್ಜಾತಿಗಳ ಜನರು ಮಾತ್ರ ಕಂಡಾಯ ಹೊರುತ್ತಿರುವುದು ನಿಜವಾಗಿಯೂ ಅಸ್ಪೃಶ್ಯತೆಯ ಆಚರಣೆ. ಮಂಟೇಸ್ವಾಮಿ ಒಬ್ಬ…