ಶಿಕ್ಷಣ

ಹಿಂದಿ ಭಾರತದ ಬಹುಜನರ ಭಾಷೆಯಲ್ಲ

ಹಿಂದಿ ಭಾರತದ ಬಹುಜನರ ಭಾಷೆಯಲ್ಲ ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು ಚಿಂತಕರು ತ್ರಿಭಾಷಾ ಸೂತ್ರ ವಾಸ್ತವವಾಗಿ ಭಾರತದಲ್ಲಿ ‘ಹಿಂದಿ ಸಾಮ್ರಾಜ್ಯಶಾಹಿ’ಯ ಬೆಳವಣಿಗೆಗೆ ಪೂರಕವಾಗಿದ್ದು ಭಾರತದ ಸಾಂವಿಧಾನಿಕ ಹಾಗೂ ಬಹುತ್ವದ ಆಶಯಗಳಿಗೆ ತದ್ವಿರುದ್ಧವಾಗಿದೆ. ಭಾಷೆ ಮತ್ತು ಸಂಸ್ಕೃತಿ ಪರಸ್ಪರ ಅವಿನಾಭಾವ ಸಂಬಂಧ ಹೊಂದಿವೆ. ಒಂದು ಭಾಷೆಯನ್ನು ಕೊಲ್ಲುವುದೆಂದರೆ ನೆಲಮೂಲ ಸಂಸ್ಕೃತಿಯೊಂದನ್ನು ನಾಶಪಡಿಸುವುದೆಂದೇ…


ತಮ್ಮ ವಿದ್ಯಾರ್ಥಿಯ ಪ್ರಬಂಧವನ್ನೇ ಕೃತಿಚೌರ್ಯ ಮಾಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್

ತಮ್ಮ ವಿದ್ಯಾರ್ಥಿಯ ಪ್ರಬಂಧವನ್ನೇ ಕೃತಿಚೌರ್ಯ ಮಾಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ -ಉತ್ಪಾಲ್ ಐಚ್ ( Utpal Aich) ಕನ್ನಡಕ್ಕೆ: ಮಂಜುನಾಥ ನರಗುಂದ ಜನವರಿ 1929 ರಲ್ಲಿ, ಮೀರತ್ ಕಾಲೇಜಿನಲ್ಲಿ ತತ್ವಶಾಸ್ತ್ರದ ಯುವ ಉಪನ್ಯಾಸಕರಾಗಿದ್ದ ಜಾದುನಾಥ್ ಸಿನ್ಹಾ ಶೈಕ್ಷಣಿಕವಾಗಿ ಉತ್ತಮ ಹೆಸರನ್ನು ಗಳಿಸಿದ್ದರು.  1922 ರ ಅಪೇಕ್ಷಿತ ಪ್ರೇಮ್‌ಚಂದ್ ರಾಯ್‌ಚಂದ್ ವಿದ್ಯಾರ್ಥಿವೇತನಕ್ಕಾಗಿ…


ಎರಡು ಸಾಂಸ್ಥಿಕ ಹತ್ಯೆಗಳ ನಡುವೆ..!

  ಮಂಜುನಾಥ ನರಗುಂದ (Manjunath Naragund) ಕಾರ್ಲ್ ಮಾರ್ಕ್ಸ್ ನ “History repeats itself. First as tragedy, second as farce” ಎನ್ನುವ ಮಾತು ಸದ್ಯ ರೋಹಿತ್ ವೇಮುಲಾ ಮತ್ತು ರಜಿನಿ ಕ್ರಿಷ್ ಅವರ ಸಾಂಸ್ಥಿಕ ಹತ್ಯೆಗಳ ಚಿತ್ರಣಕ್ಕೆ ಸರಿಯಾಗಿ ಅನ್ವಯಿಸುತ್ತದೆ. ಇವರಿಬ್ಬರ ಆತ್ಮಹತ್ಯೆಗಳಿಗೂ ಮುನ್ನ ಇಂತಹವೇ…


ಸಮಾನತೆ ನಿರಾಕರಿಸಲಾದರೆ, ಎಲ್ಲವೂ ನಿರಾಕರಿಸಿದ ಹಾಗೆ

  ಡೆರಿಕ್ ಫ಼್ರಾಂಸಿಸ್ (ಪೆರಿಯಾರ್ ಭೀಮ್ ವೆಮುಳಾ) ಇನ್ನೊಬ್ಬ ದಲಿತ ವಿದ್ವಾಂಸನ ಕ್ರೂರ ಆತ್ಮಹತ್ಯೆ ಜವಹರ್ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಸೇಲಮ್ ನಿಂದ ದಹಲಿಯ ವರೆಗೆ ತನ್ನ ಸ್ವಂತ ಪ್ರಯತ್ನದಿಂದ ಬಂದ 27 ವಯಸ್ಸಿನ ಮುತ್ತುಕೃಷ್ಣನ್ ಇಂತಹ ಒಂದು ಸ್ಥಿತಿಗೆ ತಳ್ಳಲ್ಪಟ್ಟದ್ದು ನಮಗೆ, ಈ ಭಾರತ ಎನ್ನುವ ಸಾಮ್ರಾಜ್ಯಕ್ಕೆ,…



ಆದಿವಾಸಿಗಳ ಸಾಕ್ಷಿಪ್ರಜ್ಞೆ ಜೇನುಕುರುಬರ ಸೋಮಣ್ಣ

ಆದಿವಾಸಿಗಳ ಸಾಕ್ಷಿಪ್ರಜ್ಞೆ ಜೇನುಕುರುಬರ ಸೋಮಣ್ಣ ಗೆಳೆಯರೇ, ಕರ್ನಾಟಕ ಸರ್ಕಾರ ಪ್ರತಿವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರಿಗೆ ನೀಡುತ್ತಾ ಬಂದಿದೆ. ಈ ಪ್ರಶಸ್ತಿಗಳನ್ನು ನೀಡುವ ಸರ್ಕಾರ ಯಾವ ಯಾವ ಮಾನದಂಡಗಳನ್ನ ಅನುಸರಿಸಿ ಪ್ರಶಸ್ತಿ ನೀಡುತ್ತದೆ ಎಂಬುದು ಇನ್ನೂ ನಿಗೂಢ. ಸರ್ಕಾರ ಈ ವರ್ಷ ಪ್ರಕಟಿಸಿದ ರಾಜ್ಯೋತ್ಸವ ಪುರಸ್ಕೃತರ…


ದಲಿತ ಕೆಳಜಾತಿಗಳ ಹೊಸ ತಲೆಮಾರಿನ ನಡೆಗಳು

  Dr ಅರುಣ್ಜೋಳದಕೂಡ್ಲಿಗಿ (Arun Joladkudligi) ಕನ್ನಡ ವರ್ಡನೆಟ್ ಯೋಜನೆಯ ಭಾಗವಾಗಿ 2010 ರಲ್ಲಿ ಸೆಮಿನಾರೊಂದಕ್ಕೆ ಮುಂಬೈ ಐಐಟಿ ಕ್ಯಾಂಪಸ್ಸಿಗೆ ಹೋಗಿದ್ದೆ. ಕ್ಯಾಂಪಸ್ಸಿನ ಹೈಟೆಕ್ ವಾತಾವರಣ, ಐಐಟಿಯ ವಿದ್ಯಾರ್ಥಿಗಳ ಸಿರಿವಂತಿಕೆ, ಹಗಲನ್ನು ನಾಚಿಸುವಂತಹ ರಾತ್ರಿಯ ಜಗಮಗಿಸುವ ಬೆಳಕು ನನ್ನಂಥವರನ್ನು ಬೆರಗುಗೊಳಿಸಿದ್ದವು. ಉತ್ತರ ಕರ್ನಾಟಕದ ಕೆಳಸಮುದಾಯದ ಮಕ್ಕಳು ಇಂಥಹ ಕಡೆ…