ದಲಿತ ಚಳುವಳಿ ಮತ್ತು ಉರಿಚಮ್ಮಾಳಿಗೆ
ದಲಿತ ಚಳುವಳಿ ಮತ್ತು ಉರಿಚಮ್ಮಾಳಿಗೆ ವಿ.ಎಲ್.ನರಸಿಂಹಮೂರ್ತಿ ಎಂಬತ್ತರ ದಶಕದ ಕಡೆಗೆ ಮತ್ತು ತೊಂಬತ್ತರ ದಶಕದ ಶುರುವಿನಲ್ಲಿ ಕಾನ್ಷಿರಾಂ ಬಹುಜನ ಚಳುವಳಿಯನ್ನು ದೊಡ್ಡ ಮಟ್ಟದಲ್ಲಿ ಕಟ್ಟಿದರು. ಹಿಂದೂ ಸುಧಾರಣಾವಾದಿ ನಾಯಕರಿಗೆ ಪ್ರತಿಯಾಗಿ ದಲಿತ-ಬಹುಜನ ಚಿಂತಕರನ್ನು ಮುಖ್ಯವಾಹಿನಿಗೆ ತಂದರು. ಮುಖ್ಯವಾಹಿನಿಯಲ್ಲಿ ಅಲ್ಲಿವರೆಗೆ ಅಷ್ಟು ಪ್ರಾಮುಖ್ಯತೆ ಪಡೆಯದಿದ್ದ ಫುಲೆ ದಂಪತಿಗಳು, ಪೆರಿಯಾರ್, ನಾರಾಯಣಗುರು,…