April 2022

ತಾರತಮ್ಯದ ಸಾಧನವಾಗಿ ಆಹಾರ

ತಾರತಮ್ಯದ ಸಾಧನವಾಗಿ ಆಹಾರ | ಡಾ. ಸಿಲ್ವಿಯಾ ಕರ್ಪಗಂ ತಾರತಮ್ಯ ಎನ್ನುವುದು ಇತ್ತೀಚೆಗೆ ಭಾರತದಲ್ಲಿ ನಡೆಯುತ್ತಿರುವ ಸರ್ವೇಸಾಮಾನ್ಯ ಸಂಗತಿಯಾಗಿದೆ ಹಾಗೂ ಕರ್ನಾಟಕವಂತೂ “ಹಿಜಾಬ್ ಬ್ಯಾನ್”, “ಆಜಾನ್ ಬ್ಯಾನ್”, “ಮಾವಿನ ಹಣ್ಣು ಮಾರಾಟ ಬ್ಯಾನ್”, “ಲವ್ ಬ್ಯಾನ್”, ಹಾಗೂ “ಪ್ರೆಯರ್ ಬ್ಯಾನ್” ನಂತಹ ಅನೇಕ ನಿಷೇದಗಳ ಆಗರವಾಗಿ ರಾಷ್ಟ್ರದಲ್ಲಿಯೇ ಉನ್ನತ…


ಅಮ್ಮಾ, ಅಂಬೇಡ್ಕರಾ….

ಅಮ್ಮಾ, ಅಂಬೇಡ್ಕರಾ…. ಕಾಗದಗಳ ಮೇಲೆ ಮಾತ್ರವಲ್ಲ ಪುಸ್ತಕಗಳಲ್ಲಿ ಮಾತ್ರವಲ್ಲ ಪಕ್ಕೆಲುಬಿನ ಕೆಳಗೆ ಪ್ರವಹಿಸುವ ಜೀವನದಿಗಳ ಮೇಲೆ ನಿನ್ನ ಹೆಸರನ್ನು ಬರೆದುಕೊಳ್ಳುತ್ತೇವೆ ಕಣ್ಣರೆಪ್ಪೆಗಳ ಕೆಳಗೆ ಅರಳುವ ಹೂವಿನಂತಹ ಆಕಾಂಕ್ಷೆಗಳ ಮೇಲೆ ನಿನ್ನ ಹೆಸರನ್ನೆ ಬರೆದುಕೊಳ್ಳುತ್ತೇವೆ ಸಜೀವ ದಹನವಾದ ದಲಿತಕೇರಿಗಳ ಬೂದಿಯೊಳಗಿಂದ ಜಿಗಿದು ಬರುವ ಫಿನಿಕ್ಸ್ ಪಕ್ಷಿಯ ಕೊರಳಿನ ಮೇಲೆ ನಿನ್ನ…