July 2016

ಪತ್ರಿಕೋದ್ಯಮದಲ್ಲಿ ವೃತ್ತಿಪರ ದಲಿತರು ಎಲ್ಲಿ?

  ದಿನೇಶ್ ಅಮಿನ್ ಮಟ್ಟು (Dinesh Aminmattu) ನನಗೆ ಮಾಧ್ಯಮ ಕ್ಷೇತ್ರದಲ್ಲಿ ಯಾರು ರೋಲ್ ಮಾಡೆಲ್ ಅಂತ ಕೇಳಿದರೆ ಅದು ಬಾಬಾಸಾಹೇಬ್ ಅಂಬೇಡ್ಕರ್. ಇದನ್ನು ಬಹಳ ಸಂದರ್ಭಗಳಲ್ಲಿ ಹೇಳಿದ್ದೇನೆ ಮತ್ತೇ ಅದನ್ನೆ ಹೇಳುತ್ತೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ, ದಲಿತರ ನಾಯಕ, ಏನೆಲ್ಲಾ ಹೇಳುತ್ತಾರೆ. ಅದರ…


ಗುಜರಾತ್: ಕುದಿಯುತ್ತಿರುವ ದಲಿತರ ಧಂಗೆ

  ಹಾರೋಹಳ್ಳಿ ರವೀಂದ್ರ (Harohalli Ravindra) ಗೋ ಹತ್ಯೆ ಎಂಬ ಹೆಸರಿನಲ್ಲಿ ಅಥವಾ ಗೋ ಮಾತೆ ಎಂಬ ಪೂಜ್ಯಾ ಮನೋಭಾವನೆಯ ಹೆಸರಿನಲ್ಲಿ ದಲಿತರನ್ನು ಹತ್ತಿಕ್ಕಲು ಏನೆಲ್ಲಾ ರಣತಂತ್ರಗಳನ್ನು ಉಪಯೋಗಿಸಬೇಕಿತ್ತೋ? ಅದನ್ನು ಮೋದಿ ಸಕರ್ಾರ ಬರುತ್ತಿದೆ. ಗೋ ಮಾಂಸವು ಇಡೀ ಜಗತ್ತಿನಲ್ಲಿ ಸಾರ್ವತ್ರಿಕ ಆಹಾರವಾಗಿದ್ದರು ಕೂಡ ಭಾರತದಲ್ಲಿ ಅದನ್ನು ಅಪರಾಧವೆಂಬಂತೆ…


ಹಿಮಗೈಯಲ್ಲಿ ಹಿಡಿದ ಸುಡುಗೆಂಡ: ಎನ್ ಕೆ ಕಾವ್ಯ

  ರಹಮತ್ ತರೀಕೆರೆ (Rahamat Tarikere) ನಮ್ಮ ನಡುವಿನ ಪ್ರತಿಭಾವಂತ ಕವಿಗಳಲ್ಲಿ ಒಬ್ಬರಾಗಿದ್ದ ಎನ್.ಕೆ. ಹನುಮಂತಯ್ಯ (1974-2010), ಸಾಯಬಾರದ ವಯಸ್ಸಿನಲ್ಲಿ ಸತ್ತು ಆರು ವರ್ಷಗಳಾದವು. ಈಗಲೂ ಅವರ ನೆನಪು ಹಸಿಯಾಗಿಯೇ ಕಾಡುತ್ತಿದೆ. ‘ಸಂಬಂಧ’ಗಳನ್ನು ಸಂಭಾಳಿಸಲಾಗದೆ ನೈತಿಕ ಬಿಕ್ಕಟ್ಟಿನಲ್ಲಿ ಸಿಲುಕಿ, ಗೆಳೆಯರಿಗೆ ಸಿಗದೆ ಓಡಾಡುತ್ತಿರುವಾಗಲೂ, ಫೋನಿನಲ್ಲಿ ಯಾವುದೇ ಮಾತಿಲ್ಲದೆ ಅಳುತ್ತಿರುವಾಗಲೂ, ಈ…



ಬುದ್ಧನ ನಂತರದವನೇ ಶ್ರೀಕೃಷ್ಣ

  ರಘೋತ್ತಮ ಹೊಬ (Raghottama Hoba) ಕೆಲದಿನಗಳ ಹಿಂದೆ”ಬುದ್ಧಿಸಂನ ಸಾಕಷ್ಟು ಅಂಶಗಳು ಭಗವದ್ಗೀತೆಯಲ್ಲಿವೆ”ಎಂಬ ದೇವನೂರ ಮಹಾದೇವರ ಈ ಹೇಳಿಕೆಯ ಹಿನ್ನೆಲೆಯಲ್ಲಿ ಮೂಡಿಬಂದ ಪ್ರತಿಕ್ರಿಯೆಯಲ್ಲಿ’ಬುದ್ಧನ ನಂತರ ಕೃಷ್ಣ?’ ಎಂದು ಪತ್ರಿಕೆಯೊಂದರಲ್ಲಿ (ಪ್ರಜಾವಾಣಿ) ಓದುಗರೊಬ್ಬರು ಕೃಷ್ಣನ ಕಾಲಾನಂತರ ಬುದ್ಧ ಜನಿಸಿದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ವಾಸ್ತವ? ಈ ಹಿನ್ನೆಲೆಯಲ್ಲಿ ದೇವನೂರರ…