ಚಾಮುಂಡಿ ಮಿಥ್ : ಮಹಿಷಾ ಟ್ರೂಥ್ – ಮಹಿಷಾ ಮಂಡಲದ ಆದಿ ದೊರೆ ಒಂದು ಚಾರಿತ್ರಿಕ ನೋಟ
ಚಾಮುಂಡಿ ಮಿಥ್ : ಮಹಿಷಾ ಟ್ರೂಥ್ – ಮಹಿಷಾ ಮಂಡಲದ ಆದಿ ದೊರೆ ಒಂದು ಚಾರಿತ್ರಿಕ ನೋಟ ಹಾರೋಹಳ್ಳಿ ರವೀಂದ್ರ ಮೈಸೂರು: ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ವಂಶಸ್ಥರಾಗಿರುವ ನಾವು ಸಾಮರಸ್ಯ ಮಾಡುತ್ತೇವೆಯೊ ಹೊರತು. ಕದಡುವವರಲ್ಲ. ಅನಾಚಾರ, ದುರಾಚಾರ ಕುರಿತು ಮಾತನಾಡುವವರು ಇದನ್ನು ಅರಿಯಬೇಕು ಎಂದು ಉರಿಲಿಂಗಿ ಪೆದ್ದಿ ಮಠದ …