Articles by Arun Joldkudligi

ಅಂಬೇಡ್ಕರ್ ಜಾನಪದ

ಅರುಣ್ ಜೋಳದಕೂಡ್ಲಿಗಿ ( Arun Joldkudligi ) ಈಚೆಗೆ ಜೇವರ್ಗಿ ತಾಲೂಕಿನ ಕೊಂಡಗೂಳಿ ಗ್ರಾಮದಲ್ಲಿ ದಲಿತ ಮಹಿಳೆಯರು ಮನೆಯೊಳಗಿನ ಹಿಂದೂ ದೇವರ ಪಟಗಳನ್ನು ಹೊರತಂದು ಸಾರ್ವಜನಿಕವಾಗಿ ಸುಟ್ಟರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಗಮನಸೆಳೆಯಿತು. ತಮಗಾದ ಅವಮಾನಕ್ಕೆ ಪ್ರತಿರೋಧವಾಗಿ ದೇವರುಗಳನ್ನು ಸುಡುವ ಆಕ್ರೋಶ ಬುಗಿಲೆದ್ದಿತ್ತು. ಕೊಂಡಗೂಳಿಯಲ್ಲಿ ಹೊಸದಾಗಿ…


ಅಪರಾಧಿ ಗುರುತಿನ ಪೊರೆ ಕಳಚುತ್ತಿರುವ ಗಂಟಿಚೋರರು

  ಡಾ. ಅರುಣ್ ಜೋಳದಕೂಡ್ಲಿಗಿ (Dr Arun Joladkudligi) ಈಚೆಗೆ ನಾನು ಕೈಗೊಂಡ ಸಂಶೋಧನಾ ಕೃತಿ ‘ಗಂಟಿಚೋರ ಸಮುದಾಯ’ ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಸಂಸ್ಥೆಯಿಂದ ಪ್ರಕಟವಾಗುತ್ತಿದೆ. ಈ ಸಂಶೋಧನೆಯ ಸಂಕ್ಷಿಪ್ತ ಫಲಿತಗಳನ್ನು ಇಲ್ಲಿ ಹಂಚಿಕೊಳ್ಳಲು ಪ್ರಯತ್ನಿಸುವೆ. ಸ್ವತಂತ್ರ್ಯ ಬಂದು 69 ವರ್ಷವಾದರೂ ಕೆಲವು ಚಿಕ್ಕಪುಟ್ಟ ಸಮುದಾಯಗಳ ಸಮಗ್ರ ಮಾಹಿತಿ…


ದಲಿತ ಕೆಳಜಾತಿಗಳ ಹೊಸ ತಲೆಮಾರಿನ ನಡೆಗಳು

  Dr ಅರುಣ್ಜೋಳದಕೂಡ್ಲಿಗಿ (Arun Joladkudligi) ಕನ್ನಡ ವರ್ಡನೆಟ್ ಯೋಜನೆಯ ಭಾಗವಾಗಿ 2010 ರಲ್ಲಿ ಸೆಮಿನಾರೊಂದಕ್ಕೆ ಮುಂಬೈ ಐಐಟಿ ಕ್ಯಾಂಪಸ್ಸಿಗೆ ಹೋಗಿದ್ದೆ. ಕ್ಯಾಂಪಸ್ಸಿನ ಹೈಟೆಕ್ ವಾತಾವರಣ, ಐಐಟಿಯ ವಿದ್ಯಾರ್ಥಿಗಳ ಸಿರಿವಂತಿಕೆ, ಹಗಲನ್ನು ನಾಚಿಸುವಂತಹ ರಾತ್ರಿಯ ಜಗಮಗಿಸುವ ಬೆಳಕು ನನ್ನಂಥವರನ್ನು ಬೆರಗುಗೊಳಿಸಿದ್ದವು. ಉತ್ತರ ಕರ್ನಾಟಕದ ಕೆಳಸಮುದಾಯದ ಮಕ್ಕಳು ಇಂಥಹ ಕಡೆ…