‘ದಲಿತ್ ಸಿನಿಮಾ, ದಲಿತ ರಂಗಭೂಮಿ’
‘ದಲಿತ್ ಸಿನಿಮಾ, ದಲಿತ ರಂಗಭೂಮಿ’ ವಿ. ಎಲ್. ನರಸಿಂಹಮೂರ್ತಿ ಕಳೆದ ಹತ್ತು ದಿನಗಳಿಂದ ಫೇಸ್‌ಬುಕ್‌ನ ನನ್ನ ಗೆಳೆಯ-ಗೆಳತಿಯರ ವಾಲುಗಳು ‘ತಂಗಲಾನ್’ ಮತ್ತು ‘ವಾಳೈ’ ಸಿನಿಮಾಗಳ ಕುರಿತು ಮೆಚ್ಚುಗೆ, ಪ್ರಶಂಸೆ, ಚರ್ಚೆಗಳಿಂದ ತುಂಬಿಹೋಗಿವೆ. ತಮಿಳಿನ ಪ. ರಂಜಿತ್ ಮತ್ತು ಮಾರಿ ಸೆಲ್ವರಾಜ್ ಸಿನಿಮಾಗಳ ಬಗ್ಗೆ ಯಾಕೆ ಈ ಮಟ್ಟದ ಚರ್ಚೆ ಆಗುತ್ತಿದೆ ಎನ್ನುವುದಕ್ಕೆ…