ಮೌಖಿಕ ಪರಂಪರೆ

ತೊಗಲ ಮಂಟಪ: ಮೊದಲ ಮಾತು

ತೊಗಲ ಮಂಟಪ: ಮೊದಲ ಮಾತು ಬಂಜಗೆರೆ ಜಯಪ್ರಕಾಶ ಕೆ ಬಿ ಸಿದ್ದಯ್ಯನವರು ಈಗ ನಮ್ಮೊಂದಿಗೆ ಇಲ್ಲ. ದೈಹಿಕವಾಗಿ ಅವರು ನಮ್ಮನ್ನಗಲಿದ್ದಾರೆ. ಆದರೆ ಕವಿ ಕೆ ಬಿ ಸಿದ್ಧಯ್ಯ ನಮ್ಮೊಂದಿಗೇ ಇದ್ದಾರೆ. ಕನ್ನಡ ಕಾವ್ಯ ಚರಿತ್ರೆಯ ಬೆಳವಣಿಗೆಯ ಒಂದು ಮೈಲಿಗಲ್ಲಿನಂತೆ ಅವರು ಕಾವ್ಯಾಸಕ್ತ ತಲೆಮಾರುಗಳೊಂದಿಗೆ ಉಳಿದುಕೊಂಡಿರುತ್ತಾರೆ. ಅವರ ಅಪ್ರಕಟಿತ ನೀಳ್ಗವಿತೆ…

Read More

ಪಂಚಮ ಪದ: ಹಾಡು ಅಕ್ಷರಗಳ ಬೆನ್ನೆತ್ತಿ

ಪಂಚಮ ಪದ: ಹಾಡು ಅಕ್ಷರಗಳ ಬೆನ್ನೆತ್ತಿ    ಲಿಂಗರಾಜು ಮಳವಳ್ಳಿ *ಕಪ್ಪು ಮನುಜರು ನಾವು ಕಪ್ಪು ಮನುಜರು*   *ಈ ಮಣ್ಣ ಕರಿಯೊಡಲ ಕೆಸರಲ್ಲಿ ಮಿಂದು ಬಂದವರು…*   ಹಾಡಿಲ್ಲದ ದಲಿತ ಚಳುವಳಿಯನ್ನು ಊಹಿಸಲು ಸಾಧ್ಯವೇ? ಇಲ್ಲ…!   ಕಳ್ಳುಬಳ್ಳಿ ಸಂಬಂಧದಂತೆ ಹೋರಾಟದ ಹಾಡುಗಳೊಂದಿಗೆ ದಲಿತ ಚಳುವಳಿ ಬೆಸೆದು…


ಮೊದಲ ಆಯಿರಿ

ಮೊದಲ ಆಯಿರಿ ಬಿಂದು ರಕ್ಷಿದಿ ನನ್ನ ತಂದೆ ತಾಯಿ ಇಬ್ಬರೂ ಹವ್ಯಾಸಿ ರಂಗಭೂಮಿಯ ಕಲಾವಿದರು. ಹಾಗಾಗಿ ಚಿಕ್ಕಂದಿನಿಂದಲೂ ನನಗೆ ಅದರ ನಂಟಿದೆ. ಆದರೆ ನಟನೆಯನ್ನು ವೃತ್ತಿಯಾಗಿ ಆರಂಭಿಸಿ ಇತ್ತೀಚಿನ 10 ವರ್ಷ ಆಗ್ತಾ ಬಂತು ಅಷ್ಟೇ ಹೇಚೆನಲ್ಲ. ಕರ್ನಾಟಕದ ಸುಮಾರು ಎಲ್ಲಾ ಜಿಲ್ಲೆಗಳಲ್ಲೂ ನಾಟಕ ಮಾಡಿದ ನೆನಪು.. ಹೊರರಾಜ್ಯಗಳಲ್ಲೂ…


ಕೇಬಿ ಕಾವ್ಯಮಾರ್ಗ: ಆದಿಮ ಪರಂಪರೆಗಳ ಬಹುರೂಪಿ ನೆಲೆಗಳು

ಕೇಬಿ ಕಾವ್ಯಮಾರ್ಗ: ಆದಿಮ ಪರಂಪರೆಗಳ ಬಹುರೂಪಿ ನೆಲೆಗಳು ಡಾ.ಎಸ್.ಕೆ.ಮಂಜುನಾಥ ಕೇಬಿ, ಅಲ್ಲಮ, ಬಕಾಲಮುನಿಯೆಂದೇ ನಾಡಿನಾದ್ಯಂತ ಚಿರಪರಿಚಿತರಾದ ಕೆ.ಬಿ.ಸಿದ್ಧಯ್ಯನವರು ಬರೆದದ್ದು ಕಡಿಮೆಯೆ. ಆದರೆ, ಕನ್ನಡ ಸಾಹಿತ್ಯದಲ್ಲಿ ಕುಲಪುರಾಣಗಳ ಮೂಲಕ ದಲಿತ ಮೀಮಾಂಸೆಯ ಹೆಬ್ಬಾಗಿಲು ತೆರೆದರು. ಈ ನೆಲದ ಕುಲಕಥನಗಳನ್ನು ಸಾಂಸ್ಕೃತಿಕ ಎಚ್ಚರದಿಂದ ಕಟ್ಟಿದ ಹಾಗೂ ಖಂಡಕಾವ್ಯಗಳ ಆದಿಮ ಅಭಿವ್ಯಕ್ತಿಯ ದಲಿತತ್ವದ…


ದಕ್ಲಾ ಕತಾ ದೇವಿ ಕಾವ್ಯ: ಆಧುನಿಕ ಪುರಾಣ

ದಕ್ಲಾ ಕತಾ ದೇವಿ ಕಾವ್ಯ: ಆಧುನಿಕ ಪುರಾಣ ವಿ. ಎಲ್. ನರಸಿಂಹಮೂರ್ತಿ ನವೆಂಬರ್ ಒಂದರಂದು ಪ್ರದರ್ಶನಗೊಂಡ ಗೆಳೆಯ ಕೆ.ಪಿ. ಲಕ್ಷ್ಮಣ್ ನಿರ್ದೇಶನದ ಕೆ.ಬಿ. ಸಿದ್ದಯ್ಯನವರ ಕಾವ್ಯ ಮತ್ತು ಗದ್ಯ ಸಾಹಿತ್ಯದ ಆಯ್ದಭಾಗಗಳನ್ನು ಆಧರಿಸಿದ ‘ದಕ್ಲಾ ಕತಾ ದೇವಿ ಕಾವ್ಯ’ ನಾಟಕ ತಳಸಮುದಾಯದ ಕಣ್ಣೋಟದಿಂದ ಲೋಕವನ್ನು ಗ್ರಹಿಸಬೇಕಾದ ಕ್ರಮದ ಮೇಲೆ…


ದಕ್ಲಕತಾದೇವಿ ಕಾವ್ಯ ನಾಟಕ

ದಕ್ಲಕತಾದೇವಿ ಕಾವ್ಯ ನಾಟಕ   Dr. ನಾಗೇಗೌಡ ಕೀಲಾರ ದಲಿತ ಸಮುದಾಯ ತನ್ನ ಕುಲಪುರಾಣವನ್ನು ಕಾವ್ಯವಾಗಿಸಿ, ಆ ಕಾವ್ಯವನ್ನು ರಂಗಪ್ರಯೋಗಕ್ಕೆ ಅಳವಡಿಸಿಕೊಂಡರೆ ಅದ್ಭುತ ಅನ್ನಬಹುದಾದ ನಾಟಕ ಪ್ರಕಟ ಆಗಬಹುದು ಅನ್ನುವುದಾದರೆ ಅದು ದಕ್ಲಕತಾದೇವಿ ನಾಟಕ.   ಎಪ್ಪತ್ತರ ದಶಕದ ದಲಿತ ಕಾವ್ಯದ ಆಕ್ರೋಶ, ಸಿಟ್ಟಿನ ಮಗ್ಗಲುನ್ನೆ ಬದಲಿಸಿ ಬರಿ…


ಅಂಬೇಡ್ಕರ್ ಜಾನಪದ

ಅರುಣ್ ಜೋಳದಕೂಡ್ಲಿಗಿ ( Arun Joldkudligi ) ಈಚೆಗೆ ಜೇವರ್ಗಿ ತಾಲೂಕಿನ ಕೊಂಡಗೂಳಿ ಗ್ರಾಮದಲ್ಲಿ ದಲಿತ ಮಹಿಳೆಯರು ಮನೆಯೊಳಗಿನ ಹಿಂದೂ ದೇವರ ಪಟಗಳನ್ನು ಹೊರತಂದು ಸಾರ್ವಜನಿಕವಾಗಿ ಸುಟ್ಟರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಗಮನಸೆಳೆಯಿತು. ತಮಗಾದ ಅವಮಾನಕ್ಕೆ ಪ್ರತಿರೋಧವಾಗಿ ದೇವರುಗಳನ್ನು ಸುಡುವ ಆಕ್ರೋಶ ಬುಗಿಲೆದ್ದಿತ್ತು. ಕೊಂಡಗೂಳಿಯಲ್ಲಿ ಹೊಸದಾಗಿ…