ಇತಿಹಾಸದಲ್ಲಡಗಿರುವ ದೊರೆ ಮಹಿಷಾ
ಇತಿಹಾಸದಲ್ಲಡಗಿರುವ ದೊರೆ ಮಹಿಷಾ ಡಾ. ದಿಲೀಪ್ ನರಸಯ್ಯ ಎಂ ಸುಳ್ಳೆಂಬ ಮೋಡಗಳು ಸತ್ಯವೆಂಬ ಸೂರ್ಯನನ್ನು ಮರೆಮಾಚಲು ಸಾಧ್ಯವಿಲ್ಲ. ಅಂತೇಯೇ ಮಹಿಷಸೂರನ ಸತ್ಯ ಇತಿಹಾಸವವನ್ನು ಪುರಾಣವೆಂಬ ಸುಳ್ಳಿನಿಂದ ಸದಾ ಮುಚ್ಚಿಡಲು ಸಾಧ್ಯವಿಲ್ಲ ಎಂಬುದು ಪ್ರಸ್ತುತದಲ್ಲಿ ಸಾಭೀತಾಗಿದೆ. ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದ ಆರ್ಯರು ವರ್ಣ, ಧರ್ಮ, ಜಾತಿ, ಲಿಂಗ ಮತ್ತು…