caste

ಎಬಿವಿಪಿ ಭಯೋತ್ಪಾದನೆ: ಪ್ರಸ್ತಾವನೆ

  ಹಾರೋಹಳ್ಳಿರವೀಂದ್ರ (Harohalli Ravindra) ಉಗ್ರ ಹಿಂದುತ್ವವಾದಿ ವಿ.ಡಿ. ಸಾವರ್ಕರ್ “ಯಾರಿಗೆ ಭಾರತ ದೇಶ ಪಿತೃಭೂಮಿಯಷ್ಟೇ ಅಲ್ಲ, ಪುಣ್ಯ ಭೂಮಿಯು ಆಗಿದಿಯೊ ಆತನೇ ಹಿಂದೂ” ಎಂದು ಹೇಳುತ್ತಾರೆ. ಪ್ರಮುಖವಾಗಿ ಮುಸ್ಲಿಮರನ್ನು, ಕ್ರೈಸ್ತರನ್ನು, ಪಾರಸಿ ಹಾಗೂ ಯಹೂದ್ಯರನ್ನು ಹೊರಗಿಡುವುದು ಮತ್ತು ಬೌದ್ಧ, ಜೈನ, ಸಿಖ್ಖರನ್ನು ಒಳತೆಗೆದುಕೊಳ್ಳುವ ಉದ್ದೇಶಗಳು ಇದ್ದವು ಎಂದು…


ನಾರಾಯಣ ಗುರು ಆಂದೋಲನ: ಇತಿಹಾಸ ಮತ್ತು ಇಂದಿನ ಪ್ರಸ್ತುತತೆ

  ದಿನೇಶ್ ಅಮೀನ್ ಮಟ್ಟು (Dinesh Aminmattu) 19ನೇ ಶತಮಾನದುದ್ದಕ್ಕೂ, ದೇಶದ ವಿವಿಧೆಡೆಗಳಲ್ಲಿ ಎರಡು ಪ್ರತ್ಯೇಕ ವಿಚಾರಧಾರೆಗಳ ಸುಧಾರಣಾವಾಧಿ ಚಳವಳಿಗಳು ನಡೆದವು. ಮೊದಲನೆಯದ್ದು ರಾಜಾರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ, ಕೇಶವ ಸೇನ್, ರಾನಡೆ, ದೇವಿಂದ್ರನಾಥ ಠಾಕೂರ್, ಅನಿಬೆಸೆಂಟ್ ಮೊದಲಾದ ಇಂಗ್ಲೀಷ್ ಕಲಿತ ಮೇಲ್ಜಾತಿಯಿಂದಲೇ ಬಂದವರ ನೇತೃತ್ವದ ಚಳವಳಿಗಳು….


ಹಿಂದುತ್ವ ಮತ್ತು ಅದರ ರಾಷ್ಟ್ರೀಯತೆಯ ಮಿಥ್ಯಗಳು

  ಮಂಜುನಾಥ ನರಗುಂದ (Manjunath Naragund) ಪ್ರಸ್ತುತ ರಾಷ್ಟ್ರವ್ಯಾಪಿಯಾಗಿ ರಾಷ್ಟ್ರೀಯತೆಯ ಕುರಿತಾಗಿ ಗಂಭೀರ ಚರ್ಚೆ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಇದಕ್ಕೆ ಹಿನ್ನಲೆಯಾಗಿರುವ ಹಲವು ಘಟನಾ ಗುಚ್ಚಗಳ ಸರಣಿಯನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ. ಈ ಮೂಲಕ ಹಿಂದುತ್ವ ಒಂದು ಸಿದ್ಧಾಂತವಾಗಿ ಬೆಳೆದು ಬಂದ ಬಗೆ, ಪ್ರಸಕ್ತ ಸಮಾಜದಲ್ಲಿ ಅದು ವ್ಯಾಪಿಸಿರುವ…


ತಳಸ್ತರ ವೇದಿಕೆಯಿಂದ ಪುದುಚೇರಿಯ ಲೆ.ಗವರ್ನರ್ ಕಿರಣ್ ಬೇಡಿ ಕ್ಷಮಾಪಣೆ ಮತ್ತು ಅಮಾನತು ಬೇಡಿಕೆ

  ತಳಸ್ತರ ವೇದಿಕೆ, ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾ ದಿನಾಂಕ: 09-08-2016 ಬೆಂಗಳೂರು ಪತ್ರಿಕಾ ಹೇಳಿಕೆ ಮಾನ್ಯರೇ, ಮಾಜಿ ಐಪಿಎಸ್ ಅಧಿಕಾರಿಯೂ, ರಾಜಕೀಯ ಪಕ್ಷವೊಂದರ ಸಕ್ರಿಯಕಾರ್ಯಕರ್ತರೂ, ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ಬೇಡಿಯವರು ಆಗಸ್ಟ್ 2ನೇ ತಾರೀಕಿನಂದು ಡಿನೋಟಿಫೈಡ್ ಬುಡಕಟ್ಟುಗಳನ್ನು(ವಿಮುಕ್ತ ಜಾತಿಗಳು) ಅಪಮಾನಿಸಿ ನಿಂದಿಸುವ ಒಂದು ಟ್ವೀಟ್ ಮಾಡಿದ್ದಾರೆ.ಅದರಲ್ಲಿ…


ಪತ್ರಿಕೋದ್ಯಮದಲ್ಲಿ ವೃತ್ತಿಪರ ದಲಿತರು ಎಲ್ಲಿ?

  ದಿನೇಶ್ ಅಮಿನ್ ಮಟ್ಟು (Dinesh Aminmattu) ನನಗೆ ಮಾಧ್ಯಮ ಕ್ಷೇತ್ರದಲ್ಲಿ ಯಾರು ರೋಲ್ ಮಾಡೆಲ್ ಅಂತ ಕೇಳಿದರೆ ಅದು ಬಾಬಾಸಾಹೇಬ್ ಅಂಬೇಡ್ಕರ್. ಇದನ್ನು ಬಹಳ ಸಂದರ್ಭಗಳಲ್ಲಿ ಹೇಳಿದ್ದೇನೆ ಮತ್ತೇ ಅದನ್ನೆ ಹೇಳುತ್ತೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ, ದಲಿತರ ನಾಯಕ, ಏನೆಲ್ಲಾ ಹೇಳುತ್ತಾರೆ. ಅದರ…


ನೋ ರಾಮ್, ಜೈಭೀಮ್

  ಹಾರೋಹಳ್ಳಿರವೀಂದ್ರ (Harohalli Ravindra)   ಲೋಫರ್ ರಾಮ ಎಂಬ ಪದಬಳಕೆಯು ಇಂದು ಬಹಳ ಚಚರ್ಿತ ಪದ ಬಳಕೆಯಾಗಿದೆ. ಈ ಪದ ಬಳಕೆ ಮಾಡಿದ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಮಹೇಶ್ ಚಂದ್ರಗುರು ಅವರ ಮೇಲೆ ಬಾಡಿ ವಾರೆಂಟ್ ಜಾರಿಯಾಗಿ 17-06-2016 ರಂದು ಮೈಸೂರಿನ ಸೆಂಟ್ರಲ್…