ಹಿಂದುತ್ವ ಮತ್ತು ಅದರ ರಾಷ್ಟ್ರೀಯತೆಯ ಮಿಥ್ಯಗಳು
ಮಂಜುನಾಥ ನರಗುಂದ (Manjunath Naragund) ಪ್ರಸ್ತುತ ರಾಷ್ಟ್ರವ್ಯಾಪಿಯಾಗಿ ರಾಷ್ಟ್ರೀಯತೆಯ ಕುರಿತಾಗಿ ಗಂಭೀರ ಚರ್ಚೆ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಇದಕ್ಕೆ ಹಿನ್ನಲೆಯಾಗಿರುವ ಹಲವು ಘಟನಾ ಗುಚ್ಚಗಳ ಸರಣಿಯನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ. ಈ ಮೂಲಕ ಹಿಂದುತ್ವ ಒಂದು ಸಿದ್ಧಾಂತವಾಗಿ ಬೆಳೆದು ಬಂದ ಬಗೆ, ಪ್ರಸಕ್ತ ಸಮಾಜದಲ್ಲಿ ಅದು ವ್ಯಾಪಿಸಿರುವ…