history

ನಾರಾಯಣ ಗುರು ಆಂದೋಲನ: ಇತಿಹಾಸ ಮತ್ತು ಇಂದಿನ ಪ್ರಸ್ತುತತೆ

  ದಿನೇಶ್ ಅಮೀನ್ ಮಟ್ಟು (Dinesh Aminmattu) 19ನೇ ಶತಮಾನದುದ್ದಕ್ಕೂ, ದೇಶದ ವಿವಿಧೆಡೆಗಳಲ್ಲಿ ಎರಡು ಪ್ರತ್ಯೇಕ ವಿಚಾರಧಾರೆಗಳ ಸುಧಾರಣಾವಾಧಿ ಚಳವಳಿಗಳು ನಡೆದವು. ಮೊದಲನೆಯದ್ದು ರಾಜಾರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ, ಕೇಶವ ಸೇನ್, ರಾನಡೆ, ದೇವಿಂದ್ರನಾಥ ಠಾಕೂರ್, ಅನಿಬೆಸೆಂಟ್ ಮೊದಲಾದ ಇಂಗ್ಲೀಷ್ ಕಲಿತ ಮೇಲ್ಜಾತಿಯಿಂದಲೇ ಬಂದವರ ನೇತೃತ್ವದ ಚಳವಳಿಗಳು….


ಬುದ್ಧನ ನಂತರದವನೇ ಶ್ರೀಕೃಷ್ಣ

  ರಘೋತ್ತಮ ಹೊಬ (Raghottama Hoba) ಕೆಲದಿನಗಳ ಹಿಂದೆ”ಬುದ್ಧಿಸಂನ ಸಾಕಷ್ಟು ಅಂಶಗಳು ಭಗವದ್ಗೀತೆಯಲ್ಲಿವೆ”ಎಂಬ ದೇವನೂರ ಮಹಾದೇವರ ಈ ಹೇಳಿಕೆಯ ಹಿನ್ನೆಲೆಯಲ್ಲಿ ಮೂಡಿಬಂದ ಪ್ರತಿಕ್ರಿಯೆಯಲ್ಲಿ’ಬುದ್ಧನ ನಂತರ ಕೃಷ್ಣ?’ ಎಂದು ಪತ್ರಿಕೆಯೊಂದರಲ್ಲಿ (ಪ್ರಜಾವಾಣಿ) ಓದುಗರೊಬ್ಬರು ಕೃಷ್ಣನ ಕಾಲಾನಂತರ ಬುದ್ಧ ಜನಿಸಿದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ವಾಸ್ತವ? ಈ ಹಿನ್ನೆಲೆಯಲ್ಲಿ ದೇವನೂರರ…