ಆದಿವಾಸಿಗಳ ಸಾಕ್ಷಿಪ್ರಜ್ಞೆ ಜೇನುಕುರುಬರ ಸೋಮಣ್ಣ
ಆದಿವಾಸಿಗಳ ಸಾಕ್ಷಿಪ್ರಜ್ಞೆ ಜೇನುಕುರುಬರ ಸೋಮಣ್ಣ ಗೆಳೆಯರೇ, ಕರ್ನಾಟಕ ಸರ್ಕಾರ ಪ್ರತಿವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರಿಗೆ ನೀಡುತ್ತಾ ಬಂದಿದೆ. ಈ ಪ್ರಶಸ್ತಿಗಳನ್ನು ನೀಡುವ ಸರ್ಕಾರ ಯಾವ ಯಾವ ಮಾನದಂಡಗಳನ್ನ ಅನುಸರಿಸಿ ಪ್ರಶಸ್ತಿ ನೀಡುತ್ತದೆ ಎಂಬುದು ಇನ್ನೂ ನಿಗೂಢ. ಸರ್ಕಾರ ಈ ವರ್ಷ ಪ್ರಕಟಿಸಿದ ರಾಜ್ಯೋತ್ಸವ ಪುರಸ್ಕೃತರ…