ವಿಮರ್ಶೆ

ಬಾಣಭಟ್ಟನಿಗೊಂದು ಚಿತ್ರ

ಬಾಣಭಟ್ಟನಿಗೊಂದು ಚಿತ್ರ   ಅನು ರಾಮದಾಸ್ ಹಿಂದೊಮ್ಮೆ, ನಾನು ಶೂದ್ರ ಸಂತ-ಕವಿ ಸರಲದಾಸ ಬರೆದ ಒರಿಯಾ ಮಹಾಭಾರತದ ಅನುವಾದವನ್ನು ಹುಡುಕುತ್ತಿದ್ದೆ. ಸರಲ ಅವರ ಗಂಗಾ ಕೇಂದ್ರದಲ್ಲಿಟ್ಟು ಆಯ್ದ ಭಾಗವನ್ನು ಶೇರ್ಡ್ ಮಿರರ್ ನಲ್ಲಿ ಪೋಸ್ಟ್ ಮಾಡಲು ನಾನು ಉತ್ಸುಕನಾಗಿದ್ದೆ, ಹೀಗೆ ನಾನು ಗ್ರಂಥಾಲಯ ಮತ್ತು ಅಂತರ್ಜಾಲ ಹುಡುಕಾಟಗಳನ್ನು ಸಂಯೋಜಿಸುವಲ್ಲಿ ನಿರತನಾಗಿದ್ದಾಗ…


ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಕಪಾಲಕುಂಡಲ – ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿಹಿಡಿಯಲೆಂದೇ ರಚಿತವಾದ ಕೃತಿ

  ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಕಪಾಲಕುಂಡಲ – ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿಹಿಡಿಯಲೆಂದೇ ರಚಿತವಾದ ಕೃತಿ – ಮಹಾಲಿಂಗಪ್ಪ ಆಲಬಾಳ. ಬಂಕಿಮಚಂದ್ರ ಚಟ್ಟೋಪಾಧ್ಯಾಯ 1866ರಲ್ಲಿ ಬರೆದ “ಕಪಾಲ ಕುಂಡಲ” ಕಾದಂಬರಿಯನ್ನು ಸೊಂದಲಗೆರೆ ಲಕ್ಮೀಪತಿಯವರು 2015ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾವ್ಯಕಲಾ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸಿರುವ ಈ ಪುಸ್ತಕ ಈಗ ಓದಲು ಸಿಕ್ಕಿತು….


‘ಧಾರವಾಡ ಸಾಹಿತ್ಯ ಸಂಭ್ರಮ’ ಆಶಯ ಭಾಷಣ

Baragur Ramachandrappa ‘ಧಾರವಾಡ ಸಾಹಿತ್ಯ ಸಂಭ್ರಮ’ 18, 19, 20 ಜನವರಿ 2019 ಬರಗೂರು ರಾಮಚಂದ್ರಪ್ಪ ಉದ್ಘಾಟನೆ ಮತ್ತು ಆಶಯ ಭಾಷಣ ‘ಧಾರವಾಡ ಸಾಹಿತ್ಯ ಸಂಭ್ರಮ’ ಆರಂಭವಾದಾಗ, ಭಾಗವಹಿಸುವವರಿಗೆ ಹಾಕಿದ ಕೆಲವು ಅನುಚಿತ ಷರತ್ತುಗಳನ್ನು ನಾನು ವಿರೋಧಿಸಿದ್ದೆ. ಭಾಗವಹಿಸುವ ಪ್ರತಿನಿಧಿಗಳು ಶಸ್ತ್ರಾಸ್ತ್ರಗಳನ್ನು ತರಬಾರದೆಂದು ಹಾಕಿದ ಷರತ್ತು ಸಾಂಸ್ಕøತಿಕ ಲೋಕವನ್ನು…


ಹಿಮಗೈಯಲ್ಲಿ ಹಿಡಿದ ಸುಡುಗೆಂಡ: ಎನ್ ಕೆ ಕಾವ್ಯ

  ರಹಮತ್ ತರೀಕೆರೆ (Rahamat Tarikere) ನಮ್ಮ ನಡುವಿನ ಪ್ರತಿಭಾವಂತ ಕವಿಗಳಲ್ಲಿ ಒಬ್ಬರಾಗಿದ್ದ ಎನ್.ಕೆ. ಹನುಮಂತಯ್ಯ (1974-2010), ಸಾಯಬಾರದ ವಯಸ್ಸಿನಲ್ಲಿ ಸತ್ತು ಆರು ವರ್ಷಗಳಾದವು. ಈಗಲೂ ಅವರ ನೆನಪು ಹಸಿಯಾಗಿಯೇ ಕಾಡುತ್ತಿದೆ. ‘ಸಂಬಂಧ’ಗಳನ್ನು ಸಂಭಾಳಿಸಲಾಗದೆ ನೈತಿಕ ಬಿಕ್ಕಟ್ಟಿನಲ್ಲಿ ಸಿಲುಕಿ, ಗೆಳೆಯರಿಗೆ ಸಿಗದೆ ಓಡಾಡುತ್ತಿರುವಾಗಲೂ, ಫೋನಿನಲ್ಲಿ ಯಾವುದೇ ಮಾತಿಲ್ಲದೆ ಅಳುತ್ತಿರುವಾಗಲೂ, ಈ…