ಎಸ್‌ಸಿಎಸ್‌ಪಿ/ಟಿಎಸ್ಪಿ ಅನುಧಾನದ ಸದ್ಬಳಕೆಗಾಗಿ ಎಸ್ಸಿ/ಎಸ್ಟಿ ಜನಾಂದೋಲನ : ರಾಜ್ಯ ಮಟ್ಟದ ವಿಚಾರ ಸಂಕಿರಣ
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವರ ಸಾವತ್ರಿಕ ಯೋಜನೆಗಳಿಗೆ ದಲಿತರ ಆರ್ಥಿಕ ಸಬಲೀಕರಣಕ್ಕೆ ಇಟ್ಟಿರುವ ನಿಧಿಯಿಂದ ೧೧.೦೦೦ ಕೋಟಿ ರೂ. ಗಳನ್ನು ಸರ್ಕಾರವೆ ದುರ್ಬಳಕೆ ಮಾಡುತ್ತಿದೆ. ದಲಿತ ಪರ ಎಂದು ಹೇಳಿ, ದಲಿತರಿಗೆ ಅನ್ಯಾಯವೆಸಗುತ್ತಿದೆ. ಈ ಕುರಿತು ಪ್ರತಿಭಟನೆ, ವಿಚಾರ ಸಂಕಿರಣಗಳ ಮೂಲಕ ಚರ್ಚೆಗಳು ನಡೆಯುತ್ತಿವೆ. ಮೈಸೂರಿನಲ್ಲಿ ಈಗಷ್ಟೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆದ ನಂತರ ಈ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆ, ಕರ್ನಾಟಕ ಇವರ ವತಿಯಿಂದ ‘ಎಸ್ಸಿಎಸ್ಪಿ/ಟಿಎಸ್ಪಿ ಅನುಧಾನದ ಸದ್ಬಳಕೆಗಾಗಿ ಎಸ್ಸಿ/ಎಸ್ಟಿ ಜನಾಂದೋಲನ’ ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ.
ಭಾಗವಹಿಸುವವರು
ಉದ್ಘಾಟನೆ: ಡಿ. ಉಮಾಪತಿ, ಪತ್ರಕರ್ತರು ಮತ್ತು ಅಂಕಣಕಾರರು, ದೆಹಲಿ.
ಅಧ್ಯಕ್ಷತೆ: ಭೀಮನಹಳ್ಳಿ ಸೋಮೇಶ್, ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆ ಮುಖಂಡರು.
ಮುಖ್ಯ ಅತಿಥಿಗಳು: ಪಾರ್ವತೀಶ್ ಬಿಳಿದಾಳೆ, ಅಂಕಣಕಾರರು, ಪ್ರಗತಿಪರ ಚಿಂತಕರು, ಬೆಂಗಳೂರು.
ಎಂ.ಡಿ.ಶಿವಕುಮಾರ್, ಪತ್ರಕರ್ತರು, ಮೈಸೂರು.
ಚೋರನಹಳ್ಳಿ ಶಿವಣ್ಣ, ದಸಂಸ ಜಿಲ್ಲಾ ಸಂಚಾಲಕರು.
ದ್ಯಾವಪ್ಪ ನಾಯಕ, ಅಧ್ಯಕ್ಷರು, ನಾಯಕ ಹಿತರಕ್ಷಣಾ ವೇದಿಕೆ,
ಶ್ರೀನಿವಾಸ್, ಬಿವಿಎಸ್, ಬೆಂಗಳೂರು.
ಸೋಸಲೆ ಸಿದ್ಧರಾಜು, ಬಿಪಿಎಸ್ ಮುಖಂಡರು.
ಲೋಕೇಶ್, ಸಂಶೋಧಕರು, ಮೈವಿವಿ.
ವಿಷಯ ಮಂಡನೆ: ಕೆ.ಎನ್.ಪ್ರಭುಸ್ವಾಮಿ, ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆ ಮುಖಂಡರು.
ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆ ಮುಖಂಡರು:
ಪ್ರತಾಪ್.ಡಿ, ದಿನಕರ್, ಮೈಸೂರು ನಗರ
ರಾಜೇಂದ್ರ, ವಕೀಲರು ಕೊಳ್ಳೇಗಾಲ, ಚಾಮರಾಜ ನಗರ
ಮಹೇಶ್ ಮಾರ್ಚಹಳ್ಳಿ, ಸುರೇಶ್ ನಲ್ಲಹಳ್ಳಿ, ಮಂಡ್ಯ
ಯೋಗೇಶ್, ನಾಗರಾಜ್, ಹಾಸನ
ನವೀನ್, ಲೋಕೇಶ್, ರಾಮನಗರ
ನರೇಂದ್ರ, ಅನಿಲ್ ಗುಡ್ಡಣ, ಬೆಂಗಳೂರು
ಪ್ರದೀಪ್ ರಾಜ್ ಎನ್. ಸಂಶೋಧಕರು, ಲೋಕೇಶ್ ಎಂ. ಸಂಶೋಧಕರು, ಮೈಸೂರು ವಿಶ್ವವಿದ್ಯಾಲಯ
ಸ್ಥಳ: ನಂಜರಾಜ್ ಬಹದ್ದೂರ್ ಛತ್ರ, ಮೈಸೂರು
ದಿನಾಂಕ: ೦೩.೦೯.೨೦೨೩, ಭಾನುವಾರ
ಸಮಯ: ಬೆಳಿಗೆ ೧೦:೩೦ ಗಂಟೆಗೆ