ಕಾವ್ಯ

ತೊಗಲ ಮಂಟಪ: ಮೊದಲ ಮಾತು

ತೊಗಲ ಮಂಟಪ: ಮೊದಲ ಮಾತು ಬಂಜಗೆರೆ ಜಯಪ್ರಕಾಶ ಕೆ ಬಿ ಸಿದ್ದಯ್ಯನವರು ಈಗ ನಮ್ಮೊಂದಿಗೆ ಇಲ್ಲ. ದೈಹಿಕವಾಗಿ ಅವರು ನಮ್ಮನ್ನಗಲಿದ್ದಾರೆ. ಆದರೆ ಕವಿ ಕೆ ಬಿ ಸಿದ್ಧಯ್ಯ ನಮ್ಮೊಂದಿಗೇ ಇದ್ದಾರೆ. ಕನ್ನಡ ಕಾವ್ಯ ಚರಿತ್ರೆಯ ಬೆಳವಣಿಗೆಯ ಒಂದು ಮೈಲಿಗಲ್ಲಿನಂತೆ ಅವರು ಕಾವ್ಯಾಸಕ್ತ ತಲೆಮಾರುಗಳೊಂದಿಗೆ ಉಳಿದುಕೊಂಡಿರುತ್ತಾರೆ. ಅವರ ಅಪ್ರಕಟಿತ ನೀಳ್ಗವಿತೆ…

Read More

ಪಂಚಮ ಪದ: ಹಾಡು ಅಕ್ಷರಗಳ ಬೆನ್ನೆತ್ತಿ

ಪಂಚಮ ಪದ: ಹಾಡು ಅಕ್ಷರಗಳ ಬೆನ್ನೆತ್ತಿ    ಲಿಂಗರಾಜು ಮಳವಳ್ಳಿ *ಕಪ್ಪು ಮನುಜರು ನಾವು ಕಪ್ಪು ಮನುಜರು*   *ಈ ಮಣ್ಣ ಕರಿಯೊಡಲ ಕೆಸರಲ್ಲಿ ಮಿಂದು ಬಂದವರು…*   ಹಾಡಿಲ್ಲದ ದಲಿತ ಚಳುವಳಿಯನ್ನು ಊಹಿಸಲು ಸಾಧ್ಯವೇ? ಇಲ್ಲ…!   ಕಳ್ಳುಬಳ್ಳಿ ಸಂಬಂಧದಂತೆ ಹೋರಾಟದ ಹಾಡುಗಳೊಂದಿಗೆ ದಲಿತ ಚಳುವಳಿ ಬೆಸೆದು…


“ಮಹಾತ್ಮ ಫುಲೆ, ಸಾವಿತ್ರಿಮಾಯಿ”

“ಮಹಾತ್ಮ ಫುಲೆ, ಸಾವಿತ್ರಿಮಾಯಿ” ~ ‘ಪ್ರಜಾಕವಿ’ ಗದ್ದರ್ ಕನ್ನಡ ಅನುವಾದ: ವಿ.ಎಲ್. ನರಸಿಂಹಮೂರ್ತಿ   ತಿಪ್ಪೆಯ ಮೇಲೊಂದು ಮಲ್ಲಿಗೆಯ ಬಳ್ಳಿ ಚಿಗುರಿತು ಆ ಮಲ್ಲಿಗೆಯ ಗಿಡ ಪರಿಮಳದ ಹಳ್ಳಿಯನ್ನು ಎಬ್ಬಿಸಿತು.   ತಿಪ್ಪೆಯ ಮೇಲೊಂದು ಮಲ್ಲಿಗೆಯ ಬಳ್ಳಿ ಚಿಗುರಿತು ಅದರಲ್ಲೊಂದು ಮಲ್ಲಿಗೆಯ ಹೂವು ಪರಿಮಳವನು ಚೆಲ್ಲಿತು ಆ ಪರಿಮಳದಲ್ಲಿ…


ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – 2

ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – 2 ವಿ. ಎಲ್. ನರಸಿಂಹಮೂರ್ತಿ ಜಯಂತ್ ಕಾಯ್ಕಿಣಿಯವರ ಗುರುಗಳಾದ ಯು.ಆರ್. ಅನಂತಮೂರ್ತಿಯವರು ತಮ್ಮ ಆತ್ಮಕತೆ ‘ಸುರಗಿ’ಯಲ್ಲಿ ತಮ್ಮ ಸೃಜನಶೀಲ ಬದುಕಿನ ಉಬ್ಬು ತಗ್ಗುಗಳ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. ಅನಂತಮೂರ್ತಿಯವರೆ ಹೇಳಿಕೊಂಡಿರುವ ಪ್ರಕಾರ ಅವರು ತಮ್ಮ ‘ಭಾರತೀಪುರ’ ಕಾದಂಬರಿಯನ್ನು ಬರೆದಿದ್ದು ಹೋಮಿಬಾಬಾ ಫೇಲೋಶಿಪ್ ಸಿಕ್ಕಿದ್ದಕ್ಕೆ….


ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – ೧

ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – ೧ ವಿ. ಎಲ್. ನರಸಿಂಹಮೂರ್ತಿ   ಟೆಕ್ನಾಲಜಿ ಅನ್ನೊದು ನಮ್ಮ‌ ದೇಶದಲ್ಲಿ‌ ಮಹಾ ಬ್ರೆಹ್ಮಿನಿಕಲ್. ನಮ್ಮ ದೇಶಕ್ಕೆ ಬಂದ ಎಲ್ಲ‌ ಟೆಕ್ನಾಲಜಿಯೂ ಬ್ರಾಹ್ಮಣರ ಕೈಗೆ ಸಿಕ್ಕಿ ಅವರ ಕೈಯಲ್ಲೆ‌ ಇವತ್ರಿಗೂ ಇದೆ. ಏನೋ ಈ ಸೋಷಿಯಲ್ ಮೀಡಿಯಾ ಬಂದ ಮೇಲೆ‌…


ಹಾರೋಹಳ್ಳಿ ರವೀಂದ್ರ – ಕಿರು ಪರಿಚಯ

ಹಾರೋಹಳ್ಳಿ ರವೀಂದ್ರ – ಕಿರು ಪರಿಚಯ ಡಾ. ದಿಲೀಪ್ ನರಸಯ್ಯ ಎಂ. ಕರ್ನಾಟಕದಲ್ಲಿ ಕೆಲವರು ನಿಗೂಢ ಬರಹಗಾರರಿದ್ದಾರೆ. ಯಾವ ವೇದಿಕೆಗಳಲ್ಲೂ ಕಾಣಿಸುವವರಲ್ಲ, ಹೆಚ್ಚು ಜನರೊಂದಿಗೆ ಸಂಪರ್ಕದಲ್ಲಿರುವುದಿಲ್ಲ ಆದರೆ ಅವರ ಬರವಣಿಗೆಗಳು ಮಾತ್ರ ಎಲ್ಲೆಡೆ ಚಲಿಸುತ್ತ ಸದ್ದು ಮಾಡುತ್ತಿರುತ್ತವೆ. ಕೇವಲ ಅಧ್ಯಯನ ಮತ್ತು ಗೀಚುವ ಅಮಲಿನಲ್ಲಿರುತ್ತಾರೆ. ಅಂತಹ ಕೆಲ ಅಪರೂಪದ…


ನೀನಿರಬೇಕಿತ್ತು ಅಪ್ಪ – ಸಂಘಮಿತ್ರೆ ನಾಗರಘಟ್ಟ

ನೀನಿರಬೇಕಿತ್ತು ಅಪ್ಪ – ಸಂಘಮಿತ್ರೆ ನಾಗರಘಟ್ಟ   ನೀನೇನೋ ಬಸವನಹುಳುವಿನಂತೆ ಕಪ್ಪು ರಸ್ತೆಯ ಮೇಲೆ ಹರಿದು, ಒಸಕಿಕೊಂಡ ಯಾವ ಸುಳಿವೂ ಇಲ್ಲದೇ ಕಾಣದಾದೆ   ನಿನ್ನ ರಕ್ತವನ್ನೇ ಹಂಚಿಕೊಂಡ ನನ್ನ- ನೀನು ಹಿಡಿಯಲೊರಟ ಬೇಲಿ ಮೇಲಿನ ಚಿಟ್ಟೆಯಂತೆ ಮುಷ್ಟಿಯಲಿ ಇರಿಸಿಕೊಂಡಿರುವ ಈತನಿಗೂ ನಿನ್ನೊಲವ ಪರಿಮಳವ ಹೀರಿಸು   ನಾನು…


ಮೊದಲ ಆಯಿರಿ

ಮೊದಲ ಆಯಿರಿ ಬಿಂದು ರಕ್ಷಿದಿ ನನ್ನ ತಂದೆ ತಾಯಿ ಇಬ್ಬರೂ ಹವ್ಯಾಸಿ ರಂಗಭೂಮಿಯ ಕಲಾವಿದರು. ಹಾಗಾಗಿ ಚಿಕ್ಕಂದಿನಿಂದಲೂ ನನಗೆ ಅದರ ನಂಟಿದೆ. ಆದರೆ ನಟನೆಯನ್ನು ವೃತ್ತಿಯಾಗಿ ಆರಂಭಿಸಿ ಇತ್ತೀಚಿನ 10 ವರ್ಷ ಆಗ್ತಾ ಬಂತು ಅಷ್ಟೇ ಹೇಚೆನಲ್ಲ. ಕರ್ನಾಟಕದ ಸುಮಾರು ಎಲ್ಲಾ ಜಿಲ್ಲೆಗಳಲ್ಲೂ ನಾಟಕ ಮಾಡಿದ ನೆನಪು.. ಹೊರರಾಜ್ಯಗಳಲ್ಲೂ…


ಕೇಬಿ ಕಾವ್ಯಮಾರ್ಗ: ಆದಿಮ ಪರಂಪರೆಗಳ ಬಹುರೂಪಿ ನೆಲೆಗಳು

ಕೇಬಿ ಕಾವ್ಯಮಾರ್ಗ: ಆದಿಮ ಪರಂಪರೆಗಳ ಬಹುರೂಪಿ ನೆಲೆಗಳು ಡಾ.ಎಸ್.ಕೆ.ಮಂಜುನಾಥ ಕೇಬಿ, ಅಲ್ಲಮ, ಬಕಾಲಮುನಿಯೆಂದೇ ನಾಡಿನಾದ್ಯಂತ ಚಿರಪರಿಚಿತರಾದ ಕೆ.ಬಿ.ಸಿದ್ಧಯ್ಯನವರು ಬರೆದದ್ದು ಕಡಿಮೆಯೆ. ಆದರೆ, ಕನ್ನಡ ಸಾಹಿತ್ಯದಲ್ಲಿ ಕುಲಪುರಾಣಗಳ ಮೂಲಕ ದಲಿತ ಮೀಮಾಂಸೆಯ ಹೆಬ್ಬಾಗಿಲು ತೆರೆದರು. ಈ ನೆಲದ ಕುಲಕಥನಗಳನ್ನು ಸಾಂಸ್ಕೃತಿಕ ಎಚ್ಚರದಿಂದ ಕಟ್ಟಿದ ಹಾಗೂ ಖಂಡಕಾವ್ಯಗಳ ಆದಿಮ ಅಭಿವ್ಯಕ್ತಿಯ ದಲಿತತ್ವದ…


ದಕ್ಲಾ ಕತಾ ದೇವಿ ಕಾವ್ಯ: ಆಧುನಿಕ ಪುರಾಣ

ದಕ್ಲಾ ಕತಾ ದೇವಿ ಕಾವ್ಯ: ಆಧುನಿಕ ಪುರಾಣ ವಿ. ಎಲ್. ನರಸಿಂಹಮೂರ್ತಿ ನವೆಂಬರ್ ಒಂದರಂದು ಪ್ರದರ್ಶನಗೊಂಡ ಗೆಳೆಯ ಕೆ.ಪಿ. ಲಕ್ಷ್ಮಣ್ ನಿರ್ದೇಶನದ ಕೆ.ಬಿ. ಸಿದ್ದಯ್ಯನವರ ಕಾವ್ಯ ಮತ್ತು ಗದ್ಯ ಸಾಹಿತ್ಯದ ಆಯ್ದಭಾಗಗಳನ್ನು ಆಧರಿಸಿದ ‘ದಕ್ಲಾ ಕತಾ ದೇವಿ ಕಾವ್ಯ’ ನಾಟಕ ತಳಸಮುದಾಯದ ಕಣ್ಣೋಟದಿಂದ ಲೋಕವನ್ನು ಗ್ರಹಿಸಬೇಕಾದ ಕ್ರಮದ ಮೇಲೆ…