ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – 2
ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – 2 ವಿ. ಎಲ್. ನರಸಿಂಹಮೂರ್ತಿ ಜಯಂತ್ ಕಾಯ್ಕಿಣಿಯವರ ಗುರುಗಳಾದ ಯು.ಆರ್. ಅನಂತಮೂರ್ತಿಯವರು ತಮ್ಮ ಆತ್ಮಕತೆ ‘ಸುರಗಿ’ಯಲ್ಲಿ ತಮ್ಮ ಸೃಜನಶೀಲ ಬದುಕಿನ ಉಬ್ಬು ತಗ್ಗುಗಳ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. ಅನಂತಮೂರ್ತಿಯವರೆ ಹೇಳಿಕೊಂಡಿರುವ ಪ್ರಕಾರ ಅವರು ತಮ್ಮ ‘ಭಾರತೀಪುರ’ ಕಾದಂಬರಿಯನ್ನು ಬರೆದಿದ್ದು ಹೋಮಿಬಾಬಾ ಫೇಲೋಶಿಪ್ ಸಿಕ್ಕಿದ್ದಕ್ಕೆ….