Uncategorized

ಅಧ್ಯಕ್ಷ ಭಾಷಣ: ೧೦ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ವಿಜಯಪುರ, ೨೯-೩೦ ಜುಲೈ ೨೦೨೩

ಅಧ್ಯಕ್ಷ ಭಾಷಣ: ೧೦ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ವಿಜಯಪುರ, ೨೯–೩೦ ಜುಲೈ ೨೦೨೩ ಪ್ರೊ. ಎಚ್.ಟಿ. ಪೋತೆ ಹತ್ತನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ಮತ್ತು ಅವರ…

Read More

ದಕ್ಲಾ ಕತಾ ದೇವಿ ಕಾವ್ಯ: ಆಧುನಿಕ ಪುರಾಣ

ದಕ್ಲಾ ಕತಾ ದೇವಿ ಕಾವ್ಯ: ಆಧುನಿಕ ಪುರಾಣ ವಿ. ಎಲ್. ನರಸಿಂಹಮೂರ್ತಿ ನವೆಂಬರ್ ಒಂದರಂದು ಪ್ರದರ್ಶನಗೊಂಡ ಗೆಳೆಯ ಕೆ.ಪಿ. ಲಕ್ಷ್ಮಣ್ ನಿರ್ದೇಶನದ ಕೆ.ಬಿ. ಸಿದ್ದಯ್ಯನವರ ಕಾವ್ಯ ಮತ್ತು ಗದ್ಯ ಸಾಹಿತ್ಯದ ಆಯ್ದಭಾಗಗಳನ್ನು ಆಧರಿಸಿದ ‘ದಕ್ಲಾ ಕತಾ ದೇವಿ ಕಾವ್ಯ’ ನಾಟಕ ತಳಸಮುದಾಯದ ಕಣ್ಣೋಟದಿಂದ ಲೋಕವನ್ನು ಗ್ರಹಿಸಬೇಕಾದ ಕ್ರಮದ ಮೇಲೆ…


ನಂದಿ ಬೆಟ್ಟ ಉಳಿಸಿ – ಎಲ್.ಸಿ.ನಾಗರಾಜ್ ಟಿಪ್ಪಣಿಗಳು

ನಂದಿ ಬೆಟ್ಟದ ಸುತ್ತಲಿನ ಜೀವವೈವಿಧ್ಯ ಉಳಿಸಲು ಎಲ್.ಸಿ.ನಾಗರಾಜ್ ಬರೆದಿರುವ ಟಿಪ್ಪಣಿಗಳು 04-10-22 ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಹಚ್ಚಹಸಿರಾಗಿದ್ದ ಬಡಗಣದ ಮಗ್ಗುಲಿನಲ್ಲಿ ಗೌರಿಬಿದನೂರು ತಾಲೂಕಿನ ಕಡೆಗೆ ಹರಿಯುವ ಪಿನಾಕಿನಿ ತೊರೆ ಮತ್ತು ಶಿಡ್ಲಘಟ್ಟದ ಮೂಲಕ ಬಾಗೇಪಲ್ಲಿ ಹತ್ತಿರದ ಪರಗೋಡು ಜಲಾಶಯದ ಕಡೆಗೆ ಚಿತ್ರಾವತಿ ತೊರೆಗಳು ಹರಿಯುತ್ತಿರುವ ಪ್ರದೇಶದಲ್ಲಿ ಉಂಟಾಗುತ್ತಿರುವ ಭೌಗೋಳಿಕ…


ದಲಿತ ಚಳುವಳಿ ಮತ್ತು ಉರಿಚಮ್ಮಾಳಿಗೆ

ದಲಿತ ಚಳುವಳಿ ಮತ್ತು ಉರಿಚಮ್ಮಾಳಿಗೆ ವಿ‌.ಎಲ್.ನರಸಿಂಹಮೂರ್ತಿ ಎಂಬತ್ತರ ದಶಕದ ಕಡೆಗೆ ಮತ್ತು ತೊಂಬತ್ತರ ದಶಕದ ಶುರುವಿನಲ್ಲಿ ಕಾನ್ಷಿರಾಂ ಬಹುಜನ ಚಳುವಳಿಯನ್ನು ದೊಡ್ಡ ಮಟ್ಟದಲ್ಲಿ ಕಟ್ಟಿದರು. ಹಿಂದೂ ಸುಧಾರಣಾವಾದಿ ನಾಯಕರಿಗೆ ಪ್ರತಿಯಾಗಿ ದಲಿತ-ಬಹುಜನ ಚಿಂತಕರನ್ನು ಮುಖ್ಯವಾಹಿನಿಗೆ ತಂದರು. ಮುಖ್ಯವಾಹಿನಿಯಲ್ಲಿ ಅಲ್ಲಿವರೆಗೆ ಅಷ್ಟು ಪ್ರಾಮುಖ್ಯತೆ ಪಡೆಯದಿದ್ದ ಫುಲೆ ದಂಪತಿಗಳು, ಪೆರಿಯಾರ್, ನಾರಾಯಣಗುರು,…


ಅಮ್ಮಾ, ಅಂಬೇಡ್ಕರಾ….

ಅಮ್ಮಾ, ಅಂಬೇಡ್ಕರಾ…. ಕಾಗದಗಳ ಮೇಲೆ ಮಾತ್ರವಲ್ಲ ಪುಸ್ತಕಗಳಲ್ಲಿ ಮಾತ್ರವಲ್ಲ ಪಕ್ಕೆಲುಬಿನ ಕೆಳಗೆ ಪ್ರವಹಿಸುವ ಜೀವನದಿಗಳ ಮೇಲೆ ನಿನ್ನ ಹೆಸರನ್ನು ಬರೆದುಕೊಳ್ಳುತ್ತೇವೆ ಕಣ್ಣರೆಪ್ಪೆಗಳ ಕೆಳಗೆ ಅರಳುವ ಹೂವಿನಂತಹ ಆಕಾಂಕ್ಷೆಗಳ ಮೇಲೆ ನಿನ್ನ ಹೆಸರನ್ನೆ ಬರೆದುಕೊಳ್ಳುತ್ತೇವೆ ಸಜೀವ ದಹನವಾದ ದಲಿತಕೇರಿಗಳ ಬೂದಿಯೊಳಗಿಂದ ಜಿಗಿದು ಬರುವ ಫಿನಿಕ್ಸ್ ಪಕ್ಷಿಯ ಕೊರಳಿನ ಮೇಲೆ ನಿನ್ನ…