Articles by admin

ಕರೆಯಬಹುದೇ ಪಿತೃಪ್ರಭುತ್ವವೆಂದು…?

ಕರೆಯಬಹುದೇ ಪಿತೃಪ್ರಭುತ್ವವೆಂದು…? ಜೂಪಕ ಸುಬದ್ರ ಭರತ ನಾಸ್ತಿಕ ಸಮಾಜ ಮತ್ತು ವೈಜ್ಞಾನಿಕ ವಿದ್ಯಾರ್ಥಿಗಳ ಒಕ್ಕೂಟವು ಇತ್ತೀಚೆಗೆ ಆಯೋಜಿಸಿದ್ದ ಅಂತರ್ಜಾಲ ಮಾತುಕತೆಯ ಎರಡನೇ ಆಯ್ದ ಭಾಗ ಇದು. ಹಿಂದಿನದನ್ನು ಇಲ್ಲಿ ಓದಿ. ಸವರ್ಣ ಮಹಿಳೆಯರು ತಮ್ಮ ಮಕ್ಕಳ ಮಲವನ್ನು   ತಮ್ಮ ಮನೆಗಳಲ್ಲಿ ಸ್ವಚ್ಛ ಮಾಡುತ್ತೇವೆ  ಎಂದು ಹೇಳುತ್ತಾರೆ. ಹಾಗಾದರೆ ಎಲ್ಲಾ…


ತಮ್ಮ ವಿದ್ಯಾರ್ಥಿಯ ಪ್ರಬಂಧವನ್ನೇ ಕೃತಿಚೌರ್ಯ ಮಾಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್

ತಮ್ಮ ವಿದ್ಯಾರ್ಥಿಯ ಪ್ರಬಂಧವನ್ನೇ ಕೃತಿಚೌರ್ಯ ಮಾಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ -ಉತ್ಪಾಲ್ ಐಚ್ ( Utpal Aich) ಕನ್ನಡಕ್ಕೆ: ಮಂಜುನಾಥ ನರಗುಂದ ಜನವರಿ 1929 ರಲ್ಲಿ, ಮೀರತ್ ಕಾಲೇಜಿನಲ್ಲಿ ತತ್ವಶಾಸ್ತ್ರದ ಯುವ ಉಪನ್ಯಾಸಕರಾಗಿದ್ದ ಜಾದುನಾಥ್ ಸಿನ್ಹಾ ಶೈಕ್ಷಣಿಕವಾಗಿ ಉತ್ತಮ ಹೆಸರನ್ನು ಗಳಿಸಿದ್ದರು.  1922 ರ ಅಪೇಕ್ಷಿತ ಪ್ರೇಮ್‌ಚಂದ್ ರಾಯ್‌ಚಂದ್ ವಿದ್ಯಾರ್ಥಿವೇತನಕ್ಕಾಗಿ…


ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕದಲ್ಲಿ ಜಾತಿ ತಾರತಮ್ಯತೆ

*ನಾನೇಕೆ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುತ್ತಿದ್ದೇನೆಂದರೇ….* ಆತ್ಮೀಯರೇ, ಇತ್ತೀಚೆಗೆ ನಾನು ಹಾಸನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುತ್ತಿರುವ ಬಗ್ಗೆ ಒಂದು ವಿಚಾರದಲ್ಲಿ ಪ್ರಸ್ತಾಪಿಸಿದ್ದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕೃತಗೊಳಿಸಿಕೊಳ್ಳಬೇಕೆಂಬ ಇರಾದೆ, ಜೊತೆಗೆ ನಾನೇಕೆ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುತ್ತೇನೆಂದು ಹೇಳುತ್ತಾ ನನ್ನ ಸ್ವ ಪರಿಚಯ ಮಾಡಿಕೊಳ್ಳುವ ಪ್ರಯತ್ನ…


ಪಿತೃಪ್ರಭುತ್ವ, ಸ್ತ್ರೀವಾದ ಮತ್ತು ಬಹುಜನ ಮಹಿಳೆಯರು

ಪಿತೃಪ್ರಭುತ್ವ, ಸ್ತ್ರೀವಾದ ಮತ್ತು ಬಹುಜನ ಮಹಿಳೆಯರು ಜೂಪಕ ಸುಬದ್ರ ನಾನು ಇಂದು ಮಾತನಾಡಲಿರುವ ವಿಷಯ ‘ಪಿತೃಪ್ರಭುತ್ವ, ಸ್ತ್ರೀವಾದ ಮತ್ತು ಬಹುಜನ ಮಹಿಳೆಯರು’. ಸ್ತ್ರೀವಾದವು ಸ್ತ್ರೀವಾದಿಗಳ ಪ್ರಕಾರ,  ಮಹಿಳೆಯರು ಮತ್ತು ಪುರುಷರ ನಡುವಿನ ಸಮಾನತೆಗಾಗಿ. ಅವರು ಹೇಳುತ್ತಾರೆ, ಎಲ್ಲಾ ಮಹಿಳೆಯರು ಒಂದೇ, ನಮ್ಮ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ, ಗೋಡೆಗಳಿಲ್ಲ. ನಾವೆಲ್ಲರೂ…


ಶೂದ್ರರು ಎಲ್ಲಿದ್ದಾರೆ..?

ಕಾಂಚಾ ಐಲಯ್ಯ ಶೆಪರ್ಡ್ ಕನ್ನಡಕ್ಕೆ: ಮಂಜುನಾಥ ನರಗುಂದ 1990 ರ ಆರಂಭದಲ್ಲಿ ಕೇಂದ್ರ ಸರ್ಕಾರ ಮಂಡಲ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತಂದಿದ್ದು ನಿಜಕ್ಕೂ ಶೂದ್ರರಿಗೆ ಒಂದು ಮಹತ್ವದ ಕ್ಷಣವೆನ್ನಬಹುದು. ಈ ಕ್ರಮವು ವಿಶೇಷವಾಗಿ ಸರ್ಕಾರಿ ಉದ್ಯೋಗ ಮತ್ತು ಸಾರ್ವಜನಿಕ ಉನ್ನತ ಶಿಕ್ಷಣದಲ್ಲಿ ಮೀಸಲು ಸ್ಥಾನವನ್ನು ಇತರ ಹಿಂದುಳಿದ ವರ್ಗಗಳಿಗೆ…


ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೩ ಕೊನೆಯ ಭಾಗ

ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೩ – ಕೊನೆಯ ಭಾಗ ಅನು ರಾಮದಾಸ್ ಇದು ‘ಸ್ತ್ರೀ ವಾದವು ಬ್ರಾಹ್ಮಣವಾದ’ ಎಂಬ ಪ್ರಾಥಮಿಕ ಭಾಷಣದ ಲೇಖನವಾಗಿದೆ ಸ್ತ್ರೀವಾದವು ಬ್ರಾಹ್ಮಣವಾದ ಎಂದು ಹೇಳುವಲ್ಲಿ ನಾನು ತಪ್ಪಾಗಿದ್ದೇನೆ ಎಂದು ನೋಡಲು ನಾವೆಲ್ಲರೂ ಬಳಸಬೇಕಾದ ಪ್ರಶ್ನೆಗಳು ಈ ಕೆಳಗಿನಂತಿವೆ. ನಿಮಗೆ ಬೇಕಿರುವ ಎಲ್ಲ ಸಾಧನಗಳನ್ನು ಇಟ್ಟಿದ್ದೇನೆ. ಇದನೆಲ್ಲ…


ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೨

ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೨ ಅನು ರಾಮದಾಸ್ ಇದು ‘ಸ್ತ್ರೀ ವಾದವು ಬ್ರಾಹ್ಮಣವಾದ’ ಎಂಬ ಪ್ರಾಥಮಿಕ ಭಾಷಣದ ಲೇಖನವಾಗಿದೆ. ನಾನು ನನ್ನ ಬ್ಲಾಗ್  ನಲ್ಲಿ, ನಂತರ ಸವರಿ ಮತ್ತು ಆರ್ ಟಿ ಐ(ರೌಂಡ್ ಟೇಬಲ್ ಇಂಡಿಯಾ) ನಲ್ಲಿ ಬರೆದದ್ದು, ಹೆಚ್ಚು ಸಾಮೂಹಿಕ ಕಲಿಕೆಯ ಪ್ರಕ್ರಿಯೆಯಾಗಿದೆ, ಸವರಿನಲ್ಲಿ ಕಾಣಿಸಿಕೊಂಡ ಪ್ರತಿಯೊಂದು…


ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೧

ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೧ ಅನು ರಾಮದಾಸ್ ಇದು ‘ಸ್ತ್ರೀವಾದವು ಬ್ರಾಹ್ಮಣವಾದ’ ಎಂಬ ಪ್ರಾಥಮಿಕ ಭಾಷಣದ ಲೇಖನವಾಗಿದೆ ಮೊದಲಿಗೆ , ಧನ್ಯವಾದಗಳು. ನಿಮ್ಮೆಲ್ಲರನ್ನೂ ನೋಡಿ ತುಂಬಾ ಖುಷಿಯಾಗುತ್ತಿದೆ . ಈ ಅವಕಾಶಕ್ಕಾಗಿ ಧನ್ಯವಾದಗಳು. ಇಂತಹ ಸಮಯದಲ್ಲಿ ಈ ವಿಷಯದ ಬಗ್ಗೆ ಮಾತನಾಡುವುದಕ್ಕೆ ನನಗೆ ಕಷ್ಟವೆನಿಸುತ್ತಿದೆ. ನಾನು ಜಾತಿಯನ್ನು…


ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಕಪಾಲಕುಂಡಲ – ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿಹಿಡಿಯಲೆಂದೇ ರಚಿತವಾದ ಕೃತಿ

  ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಕಪಾಲಕುಂಡಲ – ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿಹಿಡಿಯಲೆಂದೇ ರಚಿತವಾದ ಕೃತಿ – ಮಹಾಲಿಂಗಪ್ಪ ಆಲಬಾಳ. ಬಂಕಿಮಚಂದ್ರ ಚಟ್ಟೋಪಾಧ್ಯಾಯ 1866ರಲ್ಲಿ ಬರೆದ “ಕಪಾಲ ಕುಂಡಲ” ಕಾದಂಬರಿಯನ್ನು ಸೊಂದಲಗೆರೆ ಲಕ್ಮೀಪತಿಯವರು 2015ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾವ್ಯಕಲಾ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸಿರುವ ಈ ಪುಸ್ತಕ ಈಗ ಓದಲು ಸಿಕ್ಕಿತು….