ಕನ್ನಂಬಾಡಿ ಕಟ್ಟೆಯಲ್ಲಿ ನಾಲ್ವಡಿಯವರ ಪಾತ್ರ
ಕನ್ನಂಬಾಡಿ ಕಟ್ಟೆಯಲ್ಲಿ ನಾಲ್ವಡಿಯವರ ಪಾತ್ರ -ಹಾರೋಹಳ್ಳಿ ರವೀಂದ್ರ ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಓಡೆಯರ್ ಕಾಲದಲ್ಲಿ ನೀರಾವರಿಗೆ ಅತಿ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಅನೇಕ ಕೆರೆ, ಕಟ್ಟೆ ಕಾಲುವೆಗಳನ್ನು ಹೊಸದಾಗಿ ಮಾಡಲಾಯಿತು, ಹಲವನ್ನು ದುರಸ್ಥಿಗೊಳಿಸಲಾಯಿತು. ಪ್ರತಿವರ್ಷ ಒಂದು ಸಾವಿರ ಕೆರೆಗಳನ್ನು ದುರಸ್ಥಿ ಮಾಡುವ ಗುರಿಯನ್ನು ಅಂದು ನಾಲ್ವಡಿ ಹಾಕಿಕೊಂಡಿದ್ದರು….