Articles by admin

ಕರ್ನಾಟಕ ರಾಜ್ಯ SCSP/TSP ಕಾವಲು ಪಡೆಯ ಮೊದಲ‌ ಸಭೆ

ಕರ್ನಾಟಕ ರಾಜ್ಯ SCSP/TSP ಕಾವಲು ಪಡೆಯ ಮೊದಲ‌ ಸಭೆ “ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ” ಯ ಮೊದಲ‌ ಸಭೆಯು ನೆನ್ನೆ (03/08/23) ಬೆಂಗಳೂರಿನ ಬುದ್ದಭವನದಲ್ಲಿ ನಡೆಯಿತು. ಯಾರು ಏನೇ ಸ್ಪಷ್ಟನೆ ಸಮರ್ಥನೆ ಸಮಜಾಯಿಷಿ ನೀಡಿದರೂ SCST ಸಮುದಾಯಗಳ ಸಮಗ್ರ ಆರ್ಥಿಕಾಭಿವೃದ್ದಿಗೆ ಮೀಸಲಾಗಿಟ್ಟುರುವ SCSP/TSP ಸಾವಿರಾರು ಕೋಟಿ ಹಣವನ್ನು…


ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ

ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ “ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ”ಯು ಸಭೆಸೇರಿ SCST ಸಮುದಾಯದ ಹಣವನ್ನು ಗ್ಯಾರೆಂಟಿ ಈಡೇರಿಕೆಗೆ ಬಳಸಿ ಅನ್ಯಾಯ ಎಸಗುತ್ತಿರುವುದರ ವಿರುದ್ಧ ಸಂವಿಧಾನ ಬದ್ಧ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧತೆ ನಡೆಸಿದ ಮಾಹಿತಿ ತಿಳಿದ ಕೆಲವೇ ಗಂಟೆಯೊಳಗೆ ಖುದ್ದು ಮಾನ್ಯ ಮುಖ್ಯಮಂತ್ರಿಗಳೇ ಈ ಪತ್ರಿಕಾ…


ಅಧ್ಯಕ್ಷ ಭಾಷಣ: ೧೦ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ವಿಜಯಪುರ, ೨೯-೩೦ ಜುಲೈ ೨೦೨೩

ಅಧ್ಯಕ್ಷ ಭಾಷಣ: ೧೦ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ವಿಜಯಪುರ, ೨೯–೩೦ ಜುಲೈ ೨೦೨೩ ಪ್ರೊ. ಎಚ್.ಟಿ. ಪೋತೆ ಹತ್ತನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ಮತ್ತು ಅವರ…


ಎನ್ಇಪಿ: ಅಸಮಾನ ಶೈಕ್ಷಣಿಕ ವ್ಯವಸ್ಥೆಯ ಕುರಿತು ಮಾಜಿ ಸಚಿವರ ಜಾಣಕುರುಡು

ಎನ್ಇಪಿ: ಅಸಮಾನ ಶೈಕ್ಷಣಿಕ ವ್ಯವಸ್ಥೆಯ ಕುರಿತು ಮಾಜಿ ಸಚಿವರ ಜಾಣಕುರುಡು – ಯತಿರಾಜ್‌ ಬ್ಯಾಲಹಳ್ಳಿ ಮಾಜಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಕೇಂದ್ರ ಸರ್ಕಾರ ರೂಪಿಸಿದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ-೨೦೨೦) ಕುರಿತು ‘ಪ್ರಜಾವಾಣಿ’ಯಲ್ಲಿ ಜುಲೈ ೧೫ರಂದು ಬರೆದಿರುವ “ದೇಶ ಹಿತದ ಜಾಗದಲ್ಲಿ ಪಕ್ಷದ ಹಿತದ…


ಹಾರೋಹಳ್ಳಿ ರವೀಂದ್ರ – ಕಿರು ಪರಿಚಯ

ಹಾರೋಹಳ್ಳಿ ರವೀಂದ್ರ – ಕಿರು ಪರಿಚಯ ಡಾ. ದಿಲೀಪ್ ನರಸಯ್ಯ ಎಂ. ಕರ್ನಾಟಕದಲ್ಲಿ ಕೆಲವರು ನಿಗೂಢ ಬರಹಗಾರರಿದ್ದಾರೆ. ಯಾವ ವೇದಿಕೆಗಳಲ್ಲೂ ಕಾಣಿಸುವವರಲ್ಲ, ಹೆಚ್ಚು ಜನರೊಂದಿಗೆ ಸಂಪರ್ಕದಲ್ಲಿರುವುದಿಲ್ಲ ಆದರೆ ಅವರ ಬರವಣಿಗೆಗಳು ಮಾತ್ರ ಎಲ್ಲೆಡೆ ಚಲಿಸುತ್ತ ಸದ್ದು ಮಾಡುತ್ತಿರುತ್ತವೆ. ಕೇವಲ ಅಧ್ಯಯನ ಮತ್ತು ಗೀಚುವ ಅಮಲಿನಲ್ಲಿರುತ್ತಾರೆ. ಅಂತಹ ಕೆಲ ಅಪರೂಪದ…


ನೀನಿರಬೇಕಿತ್ತು ಅಪ್ಪ – ಸಂಘಮಿತ್ರೆ ನಾಗರಘಟ್ಟ

ನೀನಿರಬೇಕಿತ್ತು ಅಪ್ಪ – ಸಂಘಮಿತ್ರೆ ನಾಗರಘಟ್ಟ   ನೀನೇನೋ ಬಸವನಹುಳುವಿನಂತೆ ಕಪ್ಪು ರಸ್ತೆಯ ಮೇಲೆ ಹರಿದು, ಒಸಕಿಕೊಂಡ ಯಾವ ಸುಳಿವೂ ಇಲ್ಲದೇ ಕಾಣದಾದೆ   ನಿನ್ನ ರಕ್ತವನ್ನೇ ಹಂಚಿಕೊಂಡ ನನ್ನ- ನೀನು ಹಿಡಿಯಲೊರಟ ಬೇಲಿ ಮೇಲಿನ ಚಿಟ್ಟೆಯಂತೆ ಮುಷ್ಟಿಯಲಿ ಇರಿಸಿಕೊಂಡಿರುವ ಈತನಿಗೂ ನಿನ್ನೊಲವ ಪರಿಮಳವ ಹೀರಿಸು   ನಾನು…


“ಹಿಂದುತ್ವ ಅಥವಾ ಹಿಂದ್ ಸ್ವರಾಜ್” ಸಾವರ್ಕರ್ ಮುಂದುವರಿದ ಭಾಗವಾಗಿ ಯು.ಆರ್.ಅನಂತಮೂರ್ತಿ

“ಹಿಂದುತ್ವ ಅಥವಾ ಹಿಂದ್ ಸ್ವರಾಜ್” ಸಾವರ್ಕರ್ ಮುಂದುವರಿದ ಭಾಗವಾಗಿ ಯು.ಆರ್.ಅನಂತಮೂರ್ತಿ ಹಾರೋಹಳ್ಳಿ ರವೀಂದ್ರ ಕನ್ನಡ ಸಾಹಿತ್ಯದ ಹೆಸರಾಂತ ಬರಹಗಾರರಾದ ಯು.ಆರ್.ಅನಂತಮೂರ್ತಿ ಅವರ ಕೊನೆಯ ಕೃತಿಯಾದ ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್’ ಕೃತಿಯು ಪ್ರಸ್ತುತದಲ್ಲಿ ಬೇರೆಯದೇ ನೆಲೆಯಲ್ಲಿ ಬಂದು ನಿಲ್ಲುತ್ತದೆ. ಇದನ್ನು ವಿಮರ್ಶಾ ಹಾದಿಯಲ್ಲಿ ತೆಗೆದುಕೊಂಡು ನಡೆಯುತ್ತಿದ್ದರೆ, ಅವರು ನಡೆದುಕೊಂಡ…


‘ಮಾಮಣ್ಣನ್’ ನೆಪದಲ್ಲಿ ಮೆಲವಳವು ಗ್ರಾಮದ ಕೆ.ಮುರುಗೇಶ್‌ರನ್ನು ನೆನೆಯುತ್ತಾ…

‘ಮಾಮಣ್ಣನ್’ ನೆಪದಲ್ಲಿ ಮೆಲವಳವು ಗ್ರಾಮದ ಕೆ.ಮುರುಗೇಶ್‌ರನ್ನು ನೆನೆಯುತ್ತಾ… ವಿ. ಎಲ್. ನರಸಿಂಹಮೂರ್ತಿ ಅಧಿಕಾರ ರಾಜಕಾರಣದಲ್ಲಿ ದಲಿತರ ಭಾಗವಹಿಸುವಿಕೆಯಿಂದ ಪ್ರಬಲ ಜಾತಿಗಳ ಅಸ್ತಿತ್ವ ಹೇಗೆ ಅಲುಗಾಡುತ್ತದೆ ಮತ್ತು ‘ರಾಜಕೀಯ ಕಾರಣ’ಗಳಿಂದಾಗಿ ತಮ್ಮ ಅಸ್ತಿತ್ವದ ಅಲುಗಾಡುವ ಸಂದರ್ಭ ಸೃಷ್ಟಿಯಾದಾಗ ಪ್ರಬಲ ಜಾತಿಗಳು ಹೇಗೆ ದಲಿತರನ್ನು ದಮನ ಮಾಡಲು ಪ್ರಯತ್ನಿಸುತ್ತವೆ ಎನ್ನುವುದನ್ನು ಮಾರಿ…


ಯು.ಆರ್‌. ಅನಂತಮೂರ್ತಿಯವರ ‘ಕ್ರಾಂತಿಕಾರತ್ವ’

ಯು.ಆರ್‌. ಅನಂತಮೂರ್ತಿಯವರ ‘ಕ್ರಾಂತಿಕಾರತ್ವ’ ವಿ ಎಲ್ ನರಸಿಂಹಮೂರ್ತಿ ತಾವು ಬಾಯಲ್ಲಿ ಹೇಳುವುದಕ್ಕೂ ಬದುಕುವುದಕ್ಕು ಅಜಗಜಾಂತರ ವ್ಯತ್ಯಾಸ ಇದ್ದರೂ ತೋರಿಕೆಯ ‘ಕ್ರಾಂತಿಕಾರತ್ವ’ ಹೇಗೆ ಹಲಬಗೆಯ ಅನುಕೂಲಗಳನ್ನು ಕೊಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಕನ್ನಡದ Star ಲೇಖಕರಲ್ಲೊಬ್ಬರಾದ ಯು.ಆರ್‌. ಅನಂತಮೂರ್ತಿಯವರನ್ನು ಗಮನಿಸಿಬಹುದು. ಅನಂತಮೂರ್ತಿ ನವ್ಯ ಸಾಹಿತ್ಯದ ಸಂದರ್ಭದಲ್ಲಿ ತಮ್ಮ ಸಣ್ಣಕತೆಗಳು ಮತ್ತು ‘ಸಂಸ್ಕಾರ’…


ಕನ್ನಂಬಾಡಿ ಕಟ್ಟೆಯಲ್ಲಿ ನಾಲ್ವಡಿಯವರ ಪಾತ್ರ

ಕನ್ನಂಬಾಡಿ ಕಟ್ಟೆಯಲ್ಲಿ ನಾಲ್ವಡಿಯವರ ಪಾತ್ರ -ಹಾರೋಹಳ್ಳಿ ರವೀಂದ್ರ ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಓಡೆಯರ್ ಕಾಲದಲ್ಲಿ ನೀರಾವರಿಗೆ ಅತಿ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಅನೇಕ ಕೆರೆ, ಕಟ್ಟೆ ಕಾಲುವೆಗಳನ್ನು ಹೊಸದಾಗಿ ಮಾಡಲಾಯಿತು, ಹಲವನ್ನು ದುರಸ್ಥಿಗೊಳಿಸಲಾಯಿತು. ಪ್ರತಿವರ್ಷ ಒಂದು ಸಾವಿರ ಕೆರೆಗಳನ್ನು ದುರಸ್ಥಿ ಮಾಡುವ ಗುರಿಯನ್ನು ಅಂದು ನಾಲ್ವಡಿ ಹಾಕಿಕೊಂಡಿದ್ದರು….