ಚರ್ಚೆ

ಕನ್ನಂಬಾಡಿ ಕಟ್ಟೆಯಲ್ಲಿ ನಾಲ್ವಡಿಯವರ ಪಾತ್ರ

ಕನ್ನಂಬಾಡಿ ಕಟ್ಟೆಯಲ್ಲಿ ನಾಲ್ವಡಿಯವರ ಪಾತ್ರ -ಹಾರೋಹಳ್ಳಿ ರವೀಂದ್ರ ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಓಡೆಯರ್ ಕಾಲದಲ್ಲಿ ನೀರಾವರಿಗೆ ಅತಿ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಅನೇಕ ಕೆರೆ, ಕಟ್ಟೆ ಕಾಲುವೆಗಳನ್ನು ಹೊಸದಾಗಿ ಮಾಡಲಾಯಿತು, ಹಲವನ್ನು ದುರಸ್ಥಿಗೊಳಿಸಲಾಯಿತು. ಪ್ರತಿವರ್ಷ ಒಂದು ಸಾವಿರ ಕೆರೆಗಳನ್ನು ದುರಸ್ಥಿ ಮಾಡುವ ಗುರಿಯನ್ನು ಅಂದು ನಾಲ್ವಡಿ ಹಾಕಿಕೊಂಡಿದ್ದರು….


ಪೇಶ್ವೆ ಧಾಳಿ: ಶೃಂಗೇರಿ ಹಾಗು ಕರ್ನಾಟಕದ ಇತರ ದೇವಸ್ಥಾನಗಳ ಕೊಳ್ಳೆ, ಧ್ವಂಸ

ಪೇಶ್ವೆ ಧಾಳಿ: ಶೃಂಗೇರಿ ಹಾಗು ಕರ್ನಾಟಕದ ಇತರ ದೇವಸ್ಥಾನಗಳ ಕೊಳ್ಳೆ, ಧ್ವಂಸ ಸಂಶೋಧನೆ ಮತ್ತು ಬರಹ: ಅಮೀನ್ ಅಹ್ಮದ್ ತುಮಕೂರು    ಶೃಂಗೇರಿಯಲ್ಲಿರುವ ಶತಮಾನಗಳಷ್ಟು ಹಳೆಯ ಶ್ರೀ ವಿದ್ಯಾಶಂಕರ ದೇವಸ್ಥಾನ. ಹಿಂದೂ ಧರ್ಮದ ಪರಮಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶೃಂಗೇರಿಯನ್ನು ಪೇಶ್ವೆ ಸೈನಿಕರು 1791ರ ಮಧ್ಯಭಾಗದಲ್ಲಿ ದೋಚಿದ್ದರು. By Irrigator…


ಪೇಶ್ವೆ ಸಾಮ್ರಾಜ್ಯದ ದಾಳಿಗಳಿಗೆ ಬಲಿಯಾದ ಕನ್ನಡಿಗರು

ಪೇಶ್ವೆ ಸಾಮ್ರಾಜ್ಯದ ದಾಳಿಗಳಿಗೆ ಬಲಿಯಾದ ಕನ್ನಡಿಗರು ಸಂಶೋಧನೆ ಮತ್ತು ಬರಹಗಾರ: ಅಮೀನ್ ಅಹ್ಮದ್ ತುಮಕೂರು ಪೇಶ್ವೆಗಳು ಕರ್ನಾಟಕದ ಮೇಲೆ ದಾಳಿಗಳನ್ನು ಮಾಡಿದ್ದಕ್ಕೆ ೧೯ನೇ ಶತಮಾನದ ಹಲವು ಲೇಖಕರ ದಾಖಲೆಗಳಿವೆ. ಅದರಲ್ಲಿ ಫ್ರಾನ್ಸಿಸ್ ಬುಕಾನನ್ ಕೂಡ ಒಬ್ಬ. ಬುಕಾನನ್ ಮದ್ರಾಸ್ ನಿಂದ ಬಾರಾ ಮಹಲ್ ಮೂಲಕ ಕೇರಳಕ್ಕೆ ಪ್ರಯಾಣ ಮಾಡಿದ. ೧೮೦೦ ಏಪ್ರಿಲ್ ೨೩ರಿಂದ ೧೮೦೧ ಜುಲೈ…


ಹೊರೆ ಹುಲ್ಲು ಬಿಟ್ಟು ಹಿಡಿ ಹುಲ್ಲಿಗೆ ಗುದ್ದಾಟ: ಪಂಚಮಸಾಲಿಗಳು, ಲಿಂಗಾಯತ ಪ್ರತ್ಯೇಕ ಧರ್ಮ, ಹಾಗೂ ಮೀಸಲಾತಿ ಹೋರಾಟ

​ ಹೊರೆ ಹುಲ್ಲು ಬಿಟ್ಟು ಹಿಡಿ ಹುಲ್ಲಿಗೆ ಗುದ್ದಾಟ: ಪಂಚಮಸಾಲಿಗಳು, ಲಿಂಗಾಯತ ಪ್ರತ್ಯೇಕ ಧರ್ಮ, ಹಾಗೂ ಮೀಸಲಾತಿ ಹೋರಾಟ[i] ರೆಡಾಂಟ್ ಛಲ ಬೇಕು ಶರಣಂಗೆ, ಪರಧನವನೊಲ್ಲೆನೆಂಬ; ಛಲ ಬೇಕು ಶರಣಂಗೆ, ಪರಸತಿಯನೊಲ್ಲೆನೆಂಬ; ಛಲ ಬೇಕು ಶರಣಂಗೆ, ಪರದೈವವನೊಲ್ಲೆನೆಂಬ; ಛಲ ಬೇಕು ಶರಣಂಗೆ, ಲಿಂಗ ಜಂಗಮ ಒಂದೇ ಎಂಬ; ಛಲ…


ಕೂಡ್ಲಿ ಹತ್ಯಾಕಾಂಡ- ಕನ್ನಡಿಗರ ಮೇಲಿನ ಪೇಶ್ವೆ ಸಾಮ್ರಾಜ್ಯದ ದೌರ್ಜನ್ಯ

ಕೂಡ್ಲಿ ಹತ್ಯಾಕಾಂಡ- ಕನ್ನಡಿಗರ ಮೇಲಿನ ಪೇಶ್ವೆ ಸಾಮ್ರಾಜ್ಯದ ದೌರ್ಜನ್ಯ ಸಂಶೋಧನೆ ಮತ್ತು ಬರಹಗಾರ: ಅಮೀನ್ ಅಹ್ಮದ್ ತುಮಕೂರು ಪರಿಚಯ ಮೂರನೆಯ ಆಂಗ್ಲೋ ಮೈಸೂರು ಯುದ್ಧವು (ಕ್ರಿ.ಶ. ೧೭೯೦-೯೨) ಪರಶುರಾಮ್ ಭಾವು ಪಟವರ್ಧನ್ ಮತ್ತು ಹರಿ ಪಂತ್ ಫಡ್ಕೆ ನೇತ್ರತ್ವದ ಮರಾಠಾ ಸೈನ್ಯವು ಮೈಸೂರು ಸಾಮ್ರಾಜ್ಯದ ಬಹುತೇಕ ನೆಲೆಗಳು ಮತ್ತು…


ಬಡ ಬ್ರಾಹ್ಮಣನೊಬ್ಬನ ಹೊರೆ: ಇತಿಹಾಸದಿಂದ ಕೆಲವು ಟಿಪ್ಪಣಿಗಳು

ಬಡ ಬ್ರಾಹ್ಮಣನೊಬ್ಬನ ಹೊರೆ: ಇತಿಹಾಸದಿಂದ ಕೆಲವು ಟಿಪ್ಪಣಿಗಳು – ನಿಧಿನ್‌ ಶೋಭನ, ಕಲಾವಿದ ಮತ್ತು ಬರಹಗಾರ ಕನ್ನಡಾನುವಾದ: ಶಶಾಂಕ್‌ ಎಸ್‌ ಅರ್‌, ಇ.ಎ.ಹೆಚ್‌ ಬ್ಲಂಟ್ ತಮ್ಮ‘ದಿಕಾಸ್ಟ್‌ ಸಿಸ್ಟಮ್‌ ಆಫ್‌ ನಾರ್ಥರನ್‌ ಇಂಡಿಯಾ’ ಪುಸ್ತಕದಲ್ಲಿ ಒಂದಿಡೀ ಅಧ್ಯಾಯವನ್ನು ಜಾತಿಯು ದಿನ ನಿತ್ಯ ಜೀವನದಲ್ಲಿ ಹೇಗೆ ಅಧಿಕಾರ ನಿರ್ವಹಿಸುತ್ತವೆ ಎಂಬುದನ್ನು ವಿವರಿಸುವುದಕ್ಕೇ…



ವರ್ತಮಾನದಲ್ಲಿ ಮೀಸಲಾತಿಯ ಚಾರಿತ್ರಿಕ ದೃಷ್ಟಿ

ವರ್ತಮಾನದಲ್ಲಿ ಮೀಸಲಾತಿಯ ಚಾರಿತ್ರಿಕ ದೃಷ್ಟಿ ಲಕ್ಷ್ಮಿರಂಗಯ್ಯ.ಕೆ.ಎನ್. ಮೀಸಲಾತಿ ಕುರಿತು ಮೊದಲಿನಿಂದಲೂ ತಪ್ಪು ಗ್ರಹಿಕೆಗಳೇ ಹೆಚ್ಚಾಗಿದ್ದು ಸಂವಿಧಾನದ ಸಮಾನತೆ ಆಶಯದ ಮಾನದಂಡವೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದ ಜನರಿಗಾಗಿ ನೀಡುವ ಸಹಾಯ ಎಂಬ ಅಪಬ್ರಂಶ ನಂಬಿರುವ ವರ್ಗ ಮತ್ತು ಇತಿಹಾಸದ ಉದ್ದಗಲಕ್ಕೂ ಶೋಷಣೆಯನ್ನೇ ಗುಲಾಮಗಿರಿಯನ್ನೇ ಒತ್ತುಕೊಂಡು ಮುಖ್ಯವಾಹಿನಿಗೆ ಬರಲು ಹೆಣಗಾಡುವ ವರ್ಗದ…


ಕತ್ತಲೆಯಲ್ಲಿ ಕಂದೀಲಾಗಿ ರೂಪಾಂತರಗೊಂಡ ಜ್ವಾಲಾಮುಖಿ

ಕತ್ತಲೆಯಲ್ಲಿ ಕಂದೀಲಾಗಿ ರೂಪಾಂತರಗೊಂಡ ಜ್ವಾಲಾಮುಖಿ   ಕೆ. ವಿ. ಸುಬ್ರಹ್ಮಣ್ಯಂ ನೀವು ಇನ್ನೊಬ್ಬರಿಗೆ ಕರೆ /call ಮಾಡಿದಾಗ “ನೀವು ಕರೆ ಮಾಡಿದ ಸಂಖ್ಯೆ ಸದ್ಯ ಬ್ಯುಸಿ ಆಗಿದೆ ” ಎಂಬ ಉತ್ತರ ಮತ್ತೆ ಮತ್ತೆ ಬಂದಾಗ ಸ್ವಲ್ಪ ಸಮಯದ ನಂತರ ಮತ್ತೊಮ್ಮೆ ಪ್ರಯತ್ನಿಸುತ್ತೀರಲ್ಲವೇ! ನಾವೆಲ್ಲರೂ ಹಾಗೆಯೇ. ಪರಮೇಶ್ ಜೋಳದ್…


EWS ಮೀಸಲಾತಿಯನ್ನು ವಿರೋಧಿಸಿ ನಿರ್ಣಯ: ಆಲ್ ಇಂಡಿಯಾ ಫೋರಮ್ ಫಾರ್ ರೈಟ್ ಟು ಎಜುಕೇಶನ್ (AIFRTE)

EWS ಮೀಸಲಾತಿಯನ್ನು ವಿರೋಧಿಸಿ ನಿರ್ಣಯ ಆಲ್‌ ಇಂಡಿಯಾ ಫೋರಮ್‌ ಫಾರ್‌ ರೈಟ್‌ ಟು ಎಜುಕೇಶನ್ (​​AIFRTE)   ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ (EWS) ನೀಡಲಾಗಿರುವ 10% ಮೀಸಲಾತಿಯನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌ನ ಬಹುಮತದ ತೀರ್ಪು ಆಲ್‌ ಇಂಡಿಯಾ ಫೋರಮ್‌ ಫಾರ್‌ ರೈಟ್‌ ಟು ಎಜುಕೇಶನ್ (AIFRTE) ಅನ್ನು  ಆಳವಾಗಿ…