ಸಂಡೂರಿನಲ್ಲಿ ಭೂಮಿ ತಾಯಿಗೆ ನ್ಯಾಯ ಸಿಕ್ಕೀತೇ?
ಸಂಡೂರಿನಲ್ಲಿ ಭೂಮಿ ತಾಯಿಗೆ ನ್ಯಾಯ ಸಿಕ್ಕೀತೇ? ಅ. ನಾ. ಯಲ್ಲಪ್ಪರೆಡ್ಡಿ ದೇವಧಾರಿ ಗುಡ್ಡದ ಅಭಿವೃದ್ಧಿಯ ಹೆಸರಿನಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಯು ಸಂಡೂರು ತಾಲೂಕಿನ ಸ್ವಾಮಿಮಲೈ ಮತ್ತು ದೇವಗಿರಿ ಗುಡ್ಡಗಳ ಪುರಾತನ ಅಕ್ಷತ ಕಾಡಿನ ದ್ವಂಸಕ್ಕೆ ಹೊರಟಿದೆ. ರವೀಂದ್ರನಾಥ ಟಾಗೋರರು ೧೯೪೫ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಶ್ರೀಮಂತ ವರ್ಗದ ಜನರನ್ನು…