ಕಾವ್ಯ

ದಕ್ಲಕತಾದೇವಿ ಕಾವ್ಯ ನಾಟಕ

ದಕ್ಲಕತಾದೇವಿ ಕಾವ್ಯ ನಾಟಕ   Dr. ನಾಗೇಗೌಡ ಕೀಲಾರ ದಲಿತ ಸಮುದಾಯ ತನ್ನ ಕುಲಪುರಾಣವನ್ನು ಕಾವ್ಯವಾಗಿಸಿ, ಆ ಕಾವ್ಯವನ್ನು ರಂಗಪ್ರಯೋಗಕ್ಕೆ ಅಳವಡಿಸಿಕೊಂಡರೆ ಅದ್ಭುತ ಅನ್ನಬಹುದಾದ ನಾಟಕ ಪ್ರಕಟ ಆಗಬಹುದು ಅನ್ನುವುದಾದರೆ ಅದು ದಕ್ಲಕತಾದೇವಿ ನಾಟಕ.   ಎಪ್ಪತ್ತರ ದಶಕದ ದಲಿತ ಕಾವ್ಯದ ಆಕ್ರೋಶ, ಸಿಟ್ಟಿನ ಮಗ್ಗಲುನ್ನೆ ಬದಲಿಸಿ ಬರಿ…


ಎಲುಬಿನ ಹಂದರದೊಳಗೆ: ಮೂಡ್ನಾಕೂಡು ಚಿನ್ನಸ್ವಾಮಿ

ಎಲುಬಿನ ಹಂದರದೊಳಗೆ: ಮೂಡ್ನಾಕೂಡು ಚಿನ್ನಸ್ವಾಮಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಎಲುಬಿನ ಹಂದರದೊಳಗೆ ಕವನ ಸಂಕಲನದ ಮುನ್ನುಡಿಯ ಪೂರ್ಣಪಾಠ – ಸಬಿಹಾ ಭೂಮೀಗೌಡ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಪರಿಚಯವು ಅವರ ‘ನಾನೊಂದು ಮರವಾಗಿದ್ದರೆ’ ಎಂಬ ಕವನದ ಮೂಲಕ ನನಗಾಯಿತು. ಈಗಾಗಲೇ ಹಲವರು ಈ ಕವನದ ಮಹತ್ವವನ್ನು ವಿಶ್ಲೇಷಿಸಿದ್ದಾರೆ. ಹೀಗಾಗಿ ಅದರ ವಿವರಕ್ಕೆ…


ಅಮ್ಮಾ, ಅಂಬೇಡ್ಕರಾ….

ಅಮ್ಮಾ, ಅಂಬೇಡ್ಕರಾ…. ಕಾಗದಗಳ ಮೇಲೆ ಮಾತ್ರವಲ್ಲ ಪುಸ್ತಕಗಳಲ್ಲಿ ಮಾತ್ರವಲ್ಲ ಪಕ್ಕೆಲುಬಿನ ಕೆಳಗೆ ಪ್ರವಹಿಸುವ ಜೀವನದಿಗಳ ಮೇಲೆ ನಿನ್ನ ಹೆಸರನ್ನು ಬರೆದುಕೊಳ್ಳುತ್ತೇವೆ ಕಣ್ಣರೆಪ್ಪೆಗಳ ಕೆಳಗೆ ಅರಳುವ ಹೂವಿನಂತಹ ಆಕಾಂಕ್ಷೆಗಳ ಮೇಲೆ ನಿನ್ನ ಹೆಸರನ್ನೆ ಬರೆದುಕೊಳ್ಳುತ್ತೇವೆ ಸಜೀವ ದಹನವಾದ ದಲಿತಕೇರಿಗಳ ಬೂದಿಯೊಳಗಿಂದ ಜಿಗಿದು ಬರುವ ಫಿನಿಕ್ಸ್ ಪಕ್ಷಿಯ ಕೊರಳಿನ ಮೇಲೆ ನಿನ್ನ…


“ಒಂದು ಹಿಡಿ ಆತ್ಮಗೌರವಕ್ಕಾಗಿ” – ಕಲೇಕೂರಿ ಪ್ರಸಾದ್

ತೆಲುಗು ಕವಿ ಕಲೇಕೂರಿ ಪ್ರಸಾದ್(1962- 2013) ಅವರ ಜನ್ಮದಿನದ ನೆನಪಿನಲ್ಲಿ (ಅಕ್ಟೋಬರ್ ೨೫ ). ಕವಿ, ಚಿಂತಕ, ಅನುವಾದಕ, ಭಾಷಣಕಾರ ಆಗಿದ್ದ ಪ್ರಸಾದ್ ಆಂಧ್ರದ ದಲಿತ ಚಳುವಳಿ ಮತ್ತು ಸಾಹಿತ್ಯದ ಪ್ರಮುಖ ದನಿಯಾಗಿದ್ದರು. ಅವರ ಹುಟ್ಟುಹಬ್ಬದ ನೆಪದಲ್ಲಿ ಅವರ ಒಂದು ಪದ್ಯದ‌ ಕನ್ನಡ ಅನುವಾದ. “ಒಂದು ಹಿಡಿ ಆತ್ಮಗೌರವಕ್ಕಾಗಿ”…


ಸ್ಟೇಜ್ – ವಹಾರು ಸೋನವಾನೆ

ಸ್ಟೇಜ್ ವಹಾರು ಸೋನವಾನೆ ನಾವು ವೇದಿಕೆಗೆ ಹೋಗಲಿಲ್ಲ, ನಮ್ಮನ್ನು ಕರೆದೂ ಇರಲಿಲ್ಲ. ಬೆರಳು ತೋರಿಸಿ ನಮಗೆ ನಮ್ಮ ಜಾಗ ತೋರಿಸಿದರು. ನಾವು ಅಲ್ಲಿಯೇ ಕುಳಿತೆವು; ಅಭಿನಂದನೆಗಳು ಸಿಕ್ಕವು ನಮಗೆ. “ಅವರು”, ವೇದಿಕೆಯ ಮೇಲೆ ನಿಂತು, ನಮ್ಮ ದುಃಖಗಳನ್ನು ನಮಗೆ ಹೇಳುತ್ತಲೇ ಇದ್ದರು. ‘ನಮ್ಮ ದುಃಖಗಳು ನಮ್ಮದಾಗೇ ಉಳಿದವು, ಅವೆಂದಿಗೂ…