ಕಲೆ

ದಕ್ಲಕತಾ ದೇವಿಕಾವ್ಯ ಎಂಬ ನೆಲದಾಳದಿಂದ ಎದ್ದು ಬಂದ ಅದ್ಬುತ ದೃಶ್ಯಕಾವ್ಯ

ದಕ್ಲಕತಾ ದೇವಿಕಾವ್ಯ ಎಂಬ ನೆಲದಾಳದಿಂದ ಎದ್ದು ಬಂದ ಅದ್ಬುತ ದೃಶ್ಯಕಾವ್ಯ. – ಬಿ.ಎಲ್.ರಾಜು. ನಿನ್ನೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನ್ನಡ ರಂಗಭೂಮಿಗೆ ಭರವಸೆ ತುಂಬಬಲ್ಲ ಹೊಸರಕ್ತದ ನಿರ್ದೇಶಕ ಗೆಳೆಯ ಕೆಪಿ ಲಕ್ಷ್ಮಣರ ‘ದಕ್ಲಕತಾ ದೇವಿ ಕಾವ್ಯ’ ನಾಟಕ ನೋಡಿದೆ. ನನ್ನ ಗ್ರಹಿಕೆಯ ಮಿತಿಯಲ್ಲಿ ಹೇಳುವುದಾದರೆ ಇದು ಕನ್ನಡವಷ್ಟೇ…


ದಕ್ಲಾ ಕತಾ ದೇವಿ ಕಾವ್ಯ: ಆಧುನಿಕ ಪುರಾಣ

ದಕ್ಲಾ ಕತಾ ದೇವಿ ಕಾವ್ಯ: ಆಧುನಿಕ ಪುರಾಣ ವಿ. ಎಲ್. ನರಸಿಂಹಮೂರ್ತಿ ನವೆಂಬರ್ ಒಂದರಂದು ಪ್ರದರ್ಶನಗೊಂಡ ಗೆಳೆಯ ಕೆ.ಪಿ. ಲಕ್ಷ್ಮಣ್ ನಿರ್ದೇಶನದ ಕೆ.ಬಿ. ಸಿದ್ದಯ್ಯನವರ ಕಾವ್ಯ ಮತ್ತು ಗದ್ಯ ಸಾಹಿತ್ಯದ ಆಯ್ದಭಾಗಗಳನ್ನು ಆಧರಿಸಿದ ‘ದಕ್ಲಾ ಕತಾ ದೇವಿ ಕಾವ್ಯ’ ನಾಟಕ ತಳಸಮುದಾಯದ ಕಣ್ಣೋಟದಿಂದ ಲೋಕವನ್ನು ಗ್ರಹಿಸಬೇಕಾದ ಕ್ರಮದ ಮೇಲೆ…


ದಕ್ಲಕತಾದೇವಿ ಕಾವ್ಯ ನಾಟಕ

ದಕ್ಲಕತಾದೇವಿ ಕಾವ್ಯ ನಾಟಕ   Dr. ನಾಗೇಗೌಡ ಕೀಲಾರ ದಲಿತ ಸಮುದಾಯ ತನ್ನ ಕುಲಪುರಾಣವನ್ನು ಕಾವ್ಯವಾಗಿಸಿ, ಆ ಕಾವ್ಯವನ್ನು ರಂಗಪ್ರಯೋಗಕ್ಕೆ ಅಳವಡಿಸಿಕೊಂಡರೆ ಅದ್ಭುತ ಅನ್ನಬಹುದಾದ ನಾಟಕ ಪ್ರಕಟ ಆಗಬಹುದು ಅನ್ನುವುದಾದರೆ ಅದು ದಕ್ಲಕತಾದೇವಿ ನಾಟಕ.   ಎಪ್ಪತ್ತರ ದಶಕದ ದಲಿತ ಕಾವ್ಯದ ಆಕ್ರೋಶ, ಸಿಟ್ಟಿನ ಮಗ್ಗಲುನ್ನೆ ಬದಲಿಸಿ ಬರಿ…


ಕಾಂತಾರ – ನವೀನ್ ಸೂರಿಂಜೆ ವಿಮರ್ಶೆ

“ನಾವು ಬಂದದ್ದು ಎಲ್ಲಿಂದ ಅಂತ ಮರೆತು ಬಿಡುವುದು ನಮ್ಮ ಜನರ ದೊಡ್ಡ ಸಮಸ್ಯೆ” ಹೆಚ್ಚುಕಮ್ಮಿ ಇದೇ ಅರ್ಥದ ಡೈಲಾಗ್ ಕಾಂತಾರ ಸಿನೇಮಾದಲ್ಲಿ ಬರುತ್ತದೆ. ಈ ದೊಡ್ಡ ಸಮಸ್ಯೆ ಕಾಂತಾರ ಸಿನೇಮಾ ತಂಡದ ಸಮಸ್ಯೆಯೂ ಹೌದು. ಹಾಗಾಗಿಯೇ ಶೂದ್ರ ಮತ್ತು ದಲಿತ ಸಂಸ್ಕೃತಿಯನ್ನು ಬಿಂಬಿಸಬೇಕಾಗಿದ್ದ ಸಿನೇಮಾದ ಹೆಸರಿನ ಮಧ್ಯೆ ವೈದಿಕರ…


ಐತಿಹಾಸಿಕಪ್ರಜ್ಞೆ ಮತ್ತು ಸಮಕಾಲೀನ ಎಚ್ಚರ – ಸುಬ್ರಮಣ್ಯಮ್ ಕೆ ವಿ

ಐತಿಹಾಸಿಕಪ್ರಜ್ಞೆ ಮತ್ತು ಸಮಕಾಲೀನ ಎಚ್ಚರ ಸುಬ್ರಮಣ್ಯಮ್ ಕೆ ವಿ ಪ್ರಶ್ನಿಸುವವರು ಇಲ್ಲವಾಗುತ್ತಿರುವ, ಪ್ರಶ್ನಿಸುತ್ತಿದ್ದವರೂ ನುಣುಚಿಕೊಳ್ಳುತ್ತಿರುವ ಸಂದರ್ಭ ಇದು. ದೃಶ್ಯ ಕಲೆಯಿಂದ ಸಾಮಾಜಿಕ ಬದಲಾವಣೆ ಆಗಬಲ್ಲದೇ? ಆಗಲಿ ಆಗದಿರಲಿ, ಆ ‘ ಆಗುವಿಕೆ ‘ ಯ ದೃಷ್ಟಿ ಧೋರಣೆಗಳ ಅಭಿವ್ಯಕ್ತಿ ಖಂಡಿತ ಸಾಧ್ಯ. ಕಲಾವಿದ, ಕಲಾವಿದೆಯರೆಂದರೆ ಅಭಿವ್ಯಕ್ತಿ : ಕಲಾಸೃಷ್ಟಿ….


ದನಿ: ಪರಮೇಶ್ ಜೋಲಾಡ್

ದೃಶ್ಯ ಕಲಾ  ಬಂಧುಗಳೇ, ಬೆಂಗಳೂರಿನ ವೆಂಕಟಪ್ಪ ಚಿತ್ರಶಾಲೆ ಈಗ ಪ್ರದರ್ಶನಕ್ಕೆ ಲಭ್ಯವಿದೆ. ನಮಸ್ಕಾರ, ವೆಂಕಟಪ್ಪ ಆರ್ಟ್ ಗ್ಯಾಲರಿಯ ಹೆಸರು ಕೇಳಿ ಸುಮಾರು ದಿನಗಳೇ ಆಗಿತ್ತು. ಈ ಗ್ಯಾಲರಿಯ ಮೇಲಿದ್ದ ಖಾಸಗಿಯವರ ಹದ್ದಿನ ಕಣ್ಣಿನಿಂದ ತಪ್ಪಿಸಲು ಕರ್ನಾಟಕದ ಪ್ರತಿಯೊಬ್ಬ ಕಲಾವಿದ ಪಟ್ಟ  ಶ್ರಮ ಶ್ಲಾಘನೀಯ. ಎಲ್ಲವು ಸರಿಯಾಗಿದೆ, ಕರೋನ ಕೂಡ…


ಕನ್ನಡ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ

ಕನ್ನಡ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ವಿಜೇತ ವಿ ಜೆ ನಾನು ಮೊದಲು ‘ಹಳ್ಳಿ  ಮೇಷ್ಟ್ರೆ’ ನಲ್ಲಿ  ಸಿಲ್ಕ್ ಸ್ಮಿತಾಳನ್ನು ನೋಡಿದ್ದು  ಮತ್ತು ಅವಳ ಮುಖವನ್ನು ತೋರಿಸಲು ಸಾಕಷ್ಟು ಸಮಯ  ತೆಗೆದುಕೊಂಡ ಕ್ಯಾಮೆರಾದ ಬಗ್ಗೆ ಅಸಹನೆ ಉಂಟಾಗಿತ್ತು . ದುರದೃಷ್ಟವಶಾತ್, ನಂತರದ ಎಲ್ಲಾ ಹಾಡುಗಳಲ್ಲಿ, ಕ್ಯಾಮೆರಾ ಅದೇ ಆಗಿತ್ತು ಜೊತೆಗೆ…


ಬಾಣಭಟ್ಟನಿಗೊಂದು ಚಿತ್ರ

ಬಾಣಭಟ್ಟನಿಗೊಂದು ಚಿತ್ರ   ಅನು ರಾಮದಾಸ್ ಹಿಂದೊಮ್ಮೆ, ನಾನು ಶೂದ್ರ ಸಂತ-ಕವಿ ಸರಲದಾಸ ಬರೆದ ಒರಿಯಾ ಮಹಾಭಾರತದ ಅನುವಾದವನ್ನು ಹುಡುಕುತ್ತಿದ್ದೆ. ಸರಲ ಅವರ ಗಂಗಾ ಕೇಂದ್ರದಲ್ಲಿಟ್ಟು ಆಯ್ದ ಭಾಗವನ್ನು ಶೇರ್ಡ್ ಮಿರರ್ ನಲ್ಲಿ ಪೋಸ್ಟ್ ಮಾಡಲು ನಾನು ಉತ್ಸುಕನಾಗಿದ್ದೆ, ಹೀಗೆ ನಾನು ಗ್ರಂಥಾಲಯ ಮತ್ತು ಅಂತರ್ಜಾಲ ಹುಡುಕಾಟಗಳನ್ನು ಸಂಯೋಜಿಸುವಲ್ಲಿ ನಿರತನಾಗಿದ್ದಾಗ…


ಅಂಬೇಡ್ಕರ್ ಜಾನಪದ

ಅರುಣ್ ಜೋಳದಕೂಡ್ಲಿಗಿ ( Arun Joldkudligi ) ಈಚೆಗೆ ಜೇವರ್ಗಿ ತಾಲೂಕಿನ ಕೊಂಡಗೂಳಿ ಗ್ರಾಮದಲ್ಲಿ ದಲಿತ ಮಹಿಳೆಯರು ಮನೆಯೊಳಗಿನ ಹಿಂದೂ ದೇವರ ಪಟಗಳನ್ನು ಹೊರತಂದು ಸಾರ್ವಜನಿಕವಾಗಿ ಸುಟ್ಟರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಗಮನಸೆಳೆಯಿತು. ತಮಗಾದ ಅವಮಾನಕ್ಕೆ ಪ್ರತಿರೋಧವಾಗಿ ದೇವರುಗಳನ್ನು ಸುಡುವ ಆಕ್ರೋಶ ಬುಗಿಲೆದ್ದಿತ್ತು. ಕೊಂಡಗೂಳಿಯಲ್ಲಿ ಹೊಸದಾಗಿ…