ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – ೧
ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – ೧ ವಿ. ಎಲ್. ನರಸಿಂಹಮೂರ್ತಿ ಟೆಕ್ನಾಲಜಿ ಅನ್ನೊದು ನಮ್ಮ ದೇಶದಲ್ಲಿ ಮಹಾ ಬ್ರೆಹ್ಮಿನಿಕಲ್. ನಮ್ಮ ದೇಶಕ್ಕೆ ಬಂದ ಎಲ್ಲ ಟೆಕ್ನಾಲಜಿಯೂ ಬ್ರಾಹ್ಮಣರ ಕೈಗೆ ಸಿಕ್ಕಿ ಅವರ ಕೈಯಲ್ಲೆ ಇವತ್ರಿಗೂ ಇದೆ. ಏನೋ ಈ ಸೋಷಿಯಲ್ ಮೀಡಿಯಾ ಬಂದ ಮೇಲೆ…