ಕೇಬಿ ಕಾವ್ಯಮಾರ್ಗ: ಆದಿಮ ಪರಂಪರೆಗಳ ಬಹುರೂಪಿ ನೆಲೆಗಳು
ಕೇಬಿ ಕಾವ್ಯಮಾರ್ಗ: ಆದಿಮ ಪರಂಪರೆಗಳ ಬಹುರೂಪಿ ನೆಲೆಗಳು ಡಾ.ಎಸ್.ಕೆ.ಮಂಜುನಾಥ ಕೇಬಿ, ಅಲ್ಲಮ, ಬಕಾಲಮುನಿಯೆಂದೇ ನಾಡಿನಾದ್ಯಂತ ಚಿರಪರಿಚಿತರಾದ ಕೆ.ಬಿ.ಸಿದ್ಧಯ್ಯನವರು ಬರೆದದ್ದು ಕಡಿಮೆಯೆ. ಆದರೆ, ಕನ್ನಡ ಸಾಹಿತ್ಯದಲ್ಲಿ ಕುಲಪುರಾಣಗಳ ಮೂಲಕ ದಲಿತ ಮೀಮಾಂಸೆಯ ಹೆಬ್ಬಾಗಿಲು ತೆರೆದರು. ಈ ನೆಲದ ಕುಲಕಥನಗಳನ್ನು ಸಾಂಸ್ಕೃತಿಕ ಎಚ್ಚರದಿಂದ ಕಟ್ಟಿದ ಹಾಗೂ ಖಂಡಕಾವ್ಯಗಳ ಆದಿಮ ಅಭಿವ್ಯಕ್ತಿಯ ದಲಿತತ್ವದ…