ಇತಿಹಾಸ

ವಾಣಿವಿಲಾಸ ಸಾಗರ ಜಲಾಶಯ – ಡಾ.ವಡ್ಡಗೆರೆ ನಾಗರಾಜಯ್ಯ

ವಾಣಿವಿಲಾಸ ಸಾಗರ ಜಲಾಶಯ  ಡಾ.ವಡ್ಡಗೆರೆ ನಾಗರಾಜಯ್ಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಿಂದ ಪಶ್ಚಿಮ ದಿಕ್ಕಿಗೆ 18 ಕಿಲೋಮೀಟರ್ ದೂರದಲ್ಲಿ ವಾಣಿವಿಲಾಸ ಸಾಗರ ಜಲಾಶಯವಿದೆ. ಈ ಜಲಾಶಯವು 89 ವರ್ಷಗಳ ನಂತರದಲ್ಲಿ ಎರಡನೇ ಸಲ ಭರ್ತಿಯಾಗಿ ತುಂಬಿ ಕೋಡಿಬಿದ್ದು, ಕ್ರೆಸ್ಟ್ ಗೇಟನ್ನೂ ತೆರೆದು ಹರಿದ ನೀರಿನಿಂದ ಹಿರಿಯೂರು ಪಟ್ಟಣದ ಕೆಲವು…


ದಲಿತ ಚಳುವಳಿ ಮತ್ತು ಉರಿಚಮ್ಮಾಳಿಗೆ

ದಲಿತ ಚಳುವಳಿ ಮತ್ತು ಉರಿಚಮ್ಮಾಳಿಗೆ ವಿ‌.ಎಲ್.ನರಸಿಂಹಮೂರ್ತಿ ಎಂಬತ್ತರ ದಶಕದ ಕಡೆಗೆ ಮತ್ತು ತೊಂಬತ್ತರ ದಶಕದ ಶುರುವಿನಲ್ಲಿ ಕಾನ್ಷಿರಾಂ ಬಹುಜನ ಚಳುವಳಿಯನ್ನು ದೊಡ್ಡ ಮಟ್ಟದಲ್ಲಿ ಕಟ್ಟಿದರು. ಹಿಂದೂ ಸುಧಾರಣಾವಾದಿ ನಾಯಕರಿಗೆ ಪ್ರತಿಯಾಗಿ ದಲಿತ-ಬಹುಜನ ಚಿಂತಕರನ್ನು ಮುಖ್ಯವಾಹಿನಿಗೆ ತಂದರು. ಮುಖ್ಯವಾಹಿನಿಯಲ್ಲಿ ಅಲ್ಲಿವರೆಗೆ ಅಷ್ಟು ಪ್ರಾಮುಖ್ಯತೆ ಪಡೆಯದಿದ್ದ ಫುಲೆ ದಂಪತಿಗಳು, ಪೆರಿಯಾರ್, ನಾರಾಯಣಗುರು,…


ತಾರತಮ್ಯದ ಸಾಧನವಾಗಿ ಆಹಾರ

ತಾರತಮ್ಯದ ಸಾಧನವಾಗಿ ಆಹಾರ | ಡಾ. ಸಿಲ್ವಿಯಾ ಕರ್ಪಗಂ ತಾರತಮ್ಯ ಎನ್ನುವುದು ಇತ್ತೀಚೆಗೆ ಭಾರತದಲ್ಲಿ ನಡೆಯುತ್ತಿರುವ ಸರ್ವೇಸಾಮಾನ್ಯ ಸಂಗತಿಯಾಗಿದೆ ಹಾಗೂ ಕರ್ನಾಟಕವಂತೂ “ಹಿಜಾಬ್ ಬ್ಯಾನ್”, “ಆಜಾನ್ ಬ್ಯಾನ್”, “ಮಾವಿನ ಹಣ್ಣು ಮಾರಾಟ ಬ್ಯಾನ್”, “ಲವ್ ಬ್ಯಾನ್”, ಹಾಗೂ “ಪ್ರೆಯರ್ ಬ್ಯಾನ್” ನಂತಹ ಅನೇಕ ನಿಷೇದಗಳ ಆಗರವಾಗಿ ರಾಷ್ಟ್ರದಲ್ಲಿಯೇ ಉನ್ನತ…


ಮುಂಬಯಿ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಜನಗಣತಿಯ ರಾಜಕಾರಣ -ಡಾ ಮುಜಾಫರ್ ಅಸ್ಸಾದಿ

ಮುಂಬಯಿ ಅಥವಾ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಇಂದಿನ ಕರ್ನಾಟಕದ ಹಲವು ಪ್ರದೇಶಗಳು ಹರಡಿದ್ದು ವಾಸ್ತವ. ಅದರಲ್ಲಿ ಇಂದಿನ ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಬಿಜಾಪುರ ಸೇರಿಕೊಂಡಿವೆ. ಆದಕಾರಣ ಇಲ್ಲಿ ಮುಸ್ಲಿಂ ಜಾತಿಗಳನ್ನು ಪಟ್ಟಿ ಮಾಡುವುದು ಅಷ್ಟು ಸುಲಭವಲ್ಲ. ವಾಸ್ತವವಾಗಿ ಪ್ರಥಮ ಜನಗಣತಿ (೧೮೭೧)  ಹತ್ತು ಹಲವು ಮುಸ್ಲಿಂ ಜಾತಿಗಳನ್ನು ಗುರುತಿಸಿದರೂ,…


ಮಂಡಲ್ ಕಮಿಷನ್ – ವಿಶೇಷ ಉಪನ್ಯಾಸ – ಡಾ. ಸಿ ಎಸ್ ದ್ವಾರಕಾನಾಥ್

ಮಂಡಲ್ ಕಮಿಷನ್ – ವಿಶೇಷ ಉಪನ್ಯಾಸ – ಡಾ. ಸಿ ಎಸ್ ದ್ವಾರಕಾನಾಥ್ ವಿ ಪಿ ಸಿಂಗ್ ಜನ್ಮ ದಿನಾಚರಣೆ ನೆನಪಿನಲ್ಲಿ – ರೌಂಡ್ ಟೇಬಲ್, ಸಹಯಾನ, ಸಿ ಐ ಎಸ್ ಡಿ ಕಾರ್ಯಕ್ರಮ Mandal Commission – Special Lecture by Dr C S Dwarakanath…


ಅಂಬೇಡ್ಕರ್ : ಕನ್ನಡ ಮಹಾಭಾರತಗಳ ವನವಾಸಿಗಳು

ಅಂಬೇಡ್ಕರ್ : ಕನ್ನಡ ಮಹಾಭಾರತಗಳ ವನವಾಸಿಗಳು -ಡಾ. ರವಿ ಎಂ. ಸಿದ್ಲಿಪುರ ಡಾ. ಬಿ.ಆರ್. ಅಂಬೇಡ್ಕರರು ಪ್ರಾಚೀನ ಭಾರತದ ಇತಿಹಾಸ ಕುರಿತು ಅನೇಕ ಆಯಾಮಗಳಲ್ಲಿ ವ್ಯಾಪಕವಾಗಿ ಚರ್ಚಿಸಿದ್ದಾರೆ. ಪ್ರಾಚೀನ ಭಾರತವು ಹೊಂದಿರುವ ವಿಪುಲವಾದ ಇತಿಹಾಸವನ್ನು; ಅದು ವಿರೂಪಗೊಂಡಿರುವುದನ್ನು ವಿಶ್ಲೇಷಿಸಿದ್ದಾರೆ. ಬೌದ್ಧಧರ್ಮ ಉದಯವಾದ ತರುವಾಯದಲ್ಲಿ, ಇತಿಹಾಸವನ್ನು ವಿರೂಪಗೊಳಿಸುವ ಕಾರ್ಯ ಹೆಚ್ಚಾಗಿ…


ಮಸೀದಿ ಧ್ವಂಸದ ಚಾರಿತ್ರಿಕ ನೋಟ

ಮಸೀದಿ ಧ್ವಂಸದ ಚಾರಿತ್ರಿಕ ನೋಟ (ಎಲ್ಲರೂ ನಿರ್ದೊಷಿಗಳಾದರೆ ಧ್ವಂಸಗೈದವರಾರು) – ಹಾರೋಹಳ್ಳಿ ರವೀಂದ್ರ ಅಯೋಧ್ಯೆ ಭಾರತದ ಪ್ರಾಚೀನ ನಗರಗಳಲ್ಲಿ ಒಂದು. ಇದು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿದೆ. ಅಯೋಧ್ಯೆಯು ಸರಾಯು ನದಿಯ ತೀರದಲ್ಲಿದ್ದು, ಭಾರತದ ರಾಜಧಾನಿ ದೆಹಲಿಯಿಂದ 555 ಕಿಲೋಮೀಟರ್ ದೂರದಲ್ಲಿದೆ. ಮೊಘಲ್ ಸಾಮ್ರಾಜ್ಯವು ಭಾರತೀಯ ಉಪಖಂಡ ಉತ್ತರ…



ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ಮೈಸೂರು ಸಂಸ್ಥಾನಕ್ಕೆ ಅಂಬೇಡ್ಕರ್ ಅವರ ಪ್ರವೇಶವಾಗದ ಕುರಿತು ಕಾಡುವ ಪ್ರಶ್ನೆಗಳು

   ಡಾ.ಎನ್. ಚಿನ್ನಸ್ವಾಮಿ ಸೋಸಲೆ (Chinnaswamy Sosale) ಮೈಸೂರು ಸಂಸ್ಥಾನದ ಇಂದಿನ ಕರ್ನಾಟಕ ಭಾಗಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಸಿದ್ಧಾಂತಗಳು ಪ್ರವೇಶವಾಗುವುದು 1970ರಿಂದೀಚೆಗೆ. ಏಕೆಂದರೆ ಸಂಸ್ಥಾನದಲ್ಲಿ ಶಿಕ್ಷಣ ಪಡೆದ ಮೊದಲ ತಲೆಮಾರಿನ ದಲಿತ ಶಿಕ್ಷಣವಂತರು ಹಾಗೂ ಸಾಹಿತಿಗಳು ಅಂಬೇಡ್ಕರ್ ಅವರ ಜಾಗದಲ್ಲಿ ಗಾಂಧಿಯನ್ನು ಕಾಣುತ್ತಾರೆ. ಅಥವಾ ಗಾಂಧಿ…


ಟಿಪ್ಪು ಮೇಲಿನ ಆರೋಪ ಮತ್ತು ರಾಜಕೀಯ ಅಜೆಂಡಾ

  ಹಾರೋಹಳ್ಳಿ ರವೀಂದ್ರ (Harohalli Ravindra) ಈ ದೇಶದಲ್ಲಿ ಮುಸ್ಲಿಂ ಆಳ್ವಿಕೆ ಪ್ರಾರಂಭಗೊಂಡ ದಿನದಿಂದ ಇಲ್ಲಿಯ ತನಕವೂ ಆ ಸಮುದಾಯದ ಮೇಲೆ ಒಂದಿಲ್ಲೊಂದು ಆರೋಪ ಕೇಳಿ ಬರುತ್ತಲೇ ಇದೆ. ಮಹಮ್ಮದ್ ಘಸ್ನಿಯ ದಂಡಯಾತ್ರೆಯ ನಂತರ ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆ ಪ್ರಾರಂಭವಾಯಿತು. ಅನಂತರ ಬಾಬಾರ್ ಲಗ್ಗೆ ಇಟ್ಟು ಮೊಘಲರ ಆಳ್ವಿಕೆ…