ಪೇಶ್ವೆ ಸಾಮ್ರಾಜ್ಯದ ದಾಳಿಗಳಿಗೆ ಬಲಿಯಾದ ಕನ್ನಡಿಗರು
ಪೇಶ್ವೆ ಸಾಮ್ರಾಜ್ಯದ ದಾಳಿಗಳಿಗೆ ಬಲಿಯಾದ ಕನ್ನಡಿಗರು ಸಂಶೋಧನೆ ಮತ್ತು ಬರಹಗಾರ: ಅಮೀನ್ ಅಹ್ಮದ್ ತುಮಕೂರು ಪೇಶ್ವೆಗಳು ಕರ್ನಾಟಕದ ಮೇಲೆ ದಾಳಿಗಳನ್ನು ಮಾಡಿದ್ದಕ್ಕೆ ೧೯ನೇ ಶತಮಾನದ ಹಲವು ಲೇಖಕರ ದಾಖಲೆಗಳಿವೆ. ಅದರಲ್ಲಿ ಫ್ರಾನ್ಸಿಸ್ ಬುಕಾನನ್ ಕೂಡ ಒಬ್ಬ. ಬುಕಾನನ್ ಮದ್ರಾಸ್ ನಿಂದ ಬಾರಾ ಮಹಲ್ ಮೂಲಕ ಕೇರಳಕ್ಕೆ ಪ್ರಯಾಣ ಮಾಡಿದ. ೧೮೦೦ ಏಪ್ರಿಲ್ ೨೩ರಿಂದ ೧೮೦೧ ಜುಲೈ…