ಕಾಟೇರ: ಕಮ್ಮಾರನೇ ಏಕೆ?
ಕಾಟೇರ: ಕಮ್ಮಾರನೇ ಏಕೆ? ಕೋಡಿಹಳ್ಳಿ ಸಂತೋಷ್ ಕಾಟೇರನ ಜಗತ್ತಿನಲ್ಲಿ ಈ ನೆಲದ ಶೋಷಿತರು, ಹಿಂದುಳಿದವರು,ಬಡವರು,ಸ್ತ್ರೀಯರು ನಿತ್ಯ ಬೆಂಕಿಗೆ ಬಿದ್ದು ಬೇಯುತ್ತಿರುವ ಕುಲುಮೆ ಇದೆ. “ಭೀಮನಹಳ್ಳಿ”ಯ ಕಾಟೇರ ತನ್ನ ಕುಲುಮೆಗೆ ಬಿದ್ದ ಕಬ್ಬಿಣವನ್ನು ಕಾಯಿಸಿ ಹದ ಮಾಡಿ ಹತಾರಗಳಿಗೆ ಜೀವ ಕೊಡುತ್ತಾನೆ. ಜೀವ ಪಡೆದುಕೊಳ್ಳುವ ಹತಾರಗಳು.. ಜೀವ ತೆಗೆಯುವವರ…